ತನ್ನ ಸಮಯವನ್ನು ವ್ಯರ್ಥ ಮಾಡುವುದೆಂದರೆ ದೇವರ ಸಮಯವನ್ನೇ ವ್ಯರ್ಥ ಮಾಡಿದಂತೆ !
ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ?
ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ?
ವಿಚಾರವಂತರು ಹೇಳಿದಂತೆ ‘ನಾವು ಜೀವಂತವಾಗಿರುವಾಗಲೇ ಮರಣ ಅಥವಾ ಮೂರ್ಖ ಮನುಷ್ಯನಂತಾಗಿ ಸುಖ-ದುಃಖದ ಅರಿವನ್ನು ಹೇಗೆ ನಾಶಗೊಳಿಸಬೇಕು ?’, ಎಂಬ ಪ್ರಶ್ನೆಯಾಗಿದೆ. ಇದು ಕೇವಲ ಸಾಧನೆ ಮಾಡುವುದರಿಂದ ಸಾಧ್ಯವಾಗುತ್ತದೆ.
ಧರ್ಮಪಾಲನೆ, ಧರ್ಮಾಚರಣೆ ಮತ್ತು ಸಾಧನೆ ಈ ಮಾರ್ಗಗಳನ್ನು ತೋರಿಸುವ ಧರ್ಮಮಾರ್ತಂಡರ ಬಗ್ಗೆ ಕೃತಜ್ಞರಾಗಿರಿ !
ಮಾಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗುವುದು ಹೆಚ್ಚು ಸುಲಭ !
ದೇವರಿಗೆ ಪ್ರತಿಯೊಬ್ಬರ ಕಾಳಜಿ ಇರುವುದರಿಂದ ಅವನು ಆ ವ್ಯಕ್ತಿಯ ಸ್ಥಿತಿಗನುಸಾರ ಮಾರ್ಗದರ್ಶನ ಮಾಡಿ ಅವನನ್ನು ಸಾಧನೆಯಲ್ಲಿ ಮುಂದೆ ಒಯ್ಯುತ್ತಾನೆ
ಆಶ್ವಯುಜ ಶುದ್ಧ ಚತುರ್ದಶಿಯನ್ನು ‘ನರಕ ಚತುರ್ದಶಿ’, ಎಂದು ಕರೆಯುತ್ತಾರೆ. ಈ ದಿನ ಭಗವಾನ ಶ್ರೀಕೃಷ್ಣನು ಕ್ರೂರಕರ್ಮಿ ನರಕಾಸುರನನ್ನು ವಧಿಸಿ ಅವನ ಸೆರೆಮನೆಯಲ್ಲಿನ ೧೬ ಸಾವಿರ ಸ್ತ್ರೀಯರನ್ನು ಮುಕ್ತಗೊಳಿಸಿದನು
ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ !
ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!
‘ವಿದೇಶಿ ವಿಚಾರವಂತರೊಬ್ಬರು, ‘ನೀವು ಸತ್ತಾಗ, ‘ನೀವು ಸತ್ತಿದ್ದೀರಿ’, ಎಂದು ನಿಮಗೆ ತಿಳಿಯುವುದಿಲ್ಲ. ಅದರ ದುಃಖ ಇತರರಿಗೆ ಆಗುತ್ತದೆ. ಹಾಗೆಯೇ ಮೂರ್ಖ ಮನುಷ್ಯನ ಸಂದರ್ಭದಲ್ಲಿ ಘಟಿಸುತ್ತದೆ’, ಎಂದು ಹೇಳಿದ್ದಾರೆ.