ಹಿಂದಿನ ಕಾಲದ ಕುಟುಂಬದಂತೆ ಒಟ್ಟಿಗಿರುವ ಸಮಾಜ ಮತ್ತು ಇಂದಿನ ಬೇರ್ಪಟ್ಟ ಸಮಾಜ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದಿನ ಕಾಲದ ಸಮಾಜದಲ್ಲಿ ನೆಲೆಸಿದ್ದ ಸಾತ್ತ್ವಿಕತೆ, ಸಾಮರಸ್ಯ, ಪ್ರೇಮಭಾವ ಇತ್ಯಾದಿ ಗುಣಗಳಿಂದ ಸಮಾಜವ್ಯವಸ್ಥೆ ಚೆನ್ನಾಗಿರಲು ಬೇರೆ ಏನಾದರೂ ಮಾಡಬೇಕಾಗಿರಲಿಲ್ಲ. ಇಂದಿನ ಸಮಾಜದಲ್ಲಿ ಆ ಗುಣಗಳನ್ನು ಬೆಳೆಸಿಕೊಳ್ಳಲು ಧರ್ಮಶಿಕ್ಷಣ ನೀಡಲಾಗದ ಕಾರಣದಿಂದ ಕಾನೂನಿನ ಸಹಾಯ ಪಡೆದು ಸಮಾಜವ್ಯವಸ್ಥೆಯನ್ನು ಕಾಪಾಡುವ ದಯನೀಯ ಪ್ರಯತ್ನ ಮಾಡಲಾಗುತ್ತಿದೆ.’

ಮಾಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗುವುದು ಹೆಚ್ಚು ಸುಲಭ !

‘ಬುದ್ಧಿಗೂ ಮೀರಿ ಇರುವ ಈಶ್ವರನ ವಿಶ್ವದ ವ್ಯಾಪಾರ ನಡೆಸುವ ನಿಯಮ, ಅಂದರೆ ಮಾಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗುವುದು ಹೆಚ್ಚು ಸುಲಭವಾಗಿದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ