PUC ಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಧರ್ಮಪ್ರೇಮಿ
ಇವರು ಈ ವರ್ಷದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 97.5% ಅಂಕಗಳಿಂದ ಉತ್ತೀರ್ಣರಾಗಿದ್ದಾರೆ. ಪ್ರತಿ ಬಾರಿ ಪರೀಕ್ಷೆ ಬರೆಯುವ ಮೊದಲು ಅವರ ಇಷ್ಟ ದೇವತೆ ಭಗವಾನ್ ಶ್ರೀ ಕೃಷ್ಣನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ಇವರು ಈ ವರ್ಷದ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ 97.5% ಅಂಕಗಳಿಂದ ಉತ್ತೀರ್ಣರಾಗಿದ್ದಾರೆ. ಪ್ರತಿ ಬಾರಿ ಪರೀಕ್ಷೆ ಬರೆಯುವ ಮೊದಲು ಅವರ ಇಷ್ಟ ದೇವತೆ ಭಗವಾನ್ ಶ್ರೀ ಕೃಷ್ಣನಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ಎಲ್ಲಾ ಗುರು ಚರಣಗಳಲ್ಲಿ ಸಮರ್ಪಸಿ ಪರೀಕ್ಷೆ ಬರೆದೆ ಮತ್ತು ಮನಸ್ಸಿನಲ್ಲಿ ಪ್ರಾರ್ಥಿಸುತಿದ್ದೆ. ಇದರಿಂದ ನನಗೆ ಫಲಿತಾಂಶದಲ್ಲಿ ಒಳ್ಳೆಯ ಅಂಕ ಸಿಕ್ಕಿತು.
ಲಿಖಿತ್ ಗಣೇಶ ಸಾಲಿಯಾನ್ ಇವರು ಸನಾತನ ಸಂಸ್ಥೆಯಲ್ಲಿ ಹೇಳಲಾಗುವ ಜಪ, ಉಪಾಯ, ಸೇವೆಯನ್ನು ಮಾಡುತಿದ್ದರು ಪ್ರತಿದಿನ 40 ನಿಮಿಷ ಕುಳಿತುಕೊಂಡು ನಾಮಜಪ ಮಾಡುತ್ತಾರೆ.
ಪರಾತ್ಪರ ಗುರುದೇವರು ‘ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಭಾವದ ಸ್ತರದಲ್ಲಿ ಎಷ್ಟು ಒಳ್ಳೆಯ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ’, ಎಂದು ಹೇಳುವಾಗ ಕೆಲವೊಮ್ಮೆ ಸುಶ್ರೀ ಪೂನಮ್ ಸಾಳುಂಕೆ (ಈಗ ಆಧ್ಯಾತ್ಮಿಕ ಮಟ್ಟ ಶೇ. ೬೧) ಮತ್ತು ಇತರ ಸಾಧಕರ ಉದಾಹರಣೆ ಕೊಡುತ್ತಿದ್ದರು.
ನನ್ನ ಮನಸ್ಸನ್ನು ಕೆಡಿಸಲು ತನಿಖಾಧಿಕಾರಿಯು ಬಳಸುತ್ತಿರುವ ಇದೊಂದು ಯುಕ್ತಿಯಾಗಿತ್ತು. ನಾನು ಅವರಿಗೆ, ”ನಾನು ನಿರಪರಾಧಿಯಾಗಿದ್ದರೂ ನೀವು ನನ್ನನ್ನು ಬಂಧಿಸಿದ್ದೀರಿ. ಹಾಗಾಗಿ ನಿಮ್ಮ ಮನೆಯ ನೀರು ಕುಡಿಯುವುದೂ ಪಾಪವಾಗಿದೆ ಎಂದು ಹೇಳಿದರು
ಕಾರಣಾಂತರಗಳಿಂದ ನಾವು ನಮ್ಮ ಅಡಚಣೆಗಳನ್ನು ಮತ್ತು ಮನಸ್ಸಿನ ವಿಚಾರಗಳನ್ನು ಜವಾಬ್ದಾರ ಸಾಧಕರಿಗೆ ಹೇಳುವುದಿಲ್ಲ. ಇಂತಹ ಸಮಯದಲ್ಲಿ ಯಾವ ಸಾಧಕರು ನಮಗೆ ನಮ್ಮ ಹತ್ತಿರದವರು ಎಂದು ಅನಿಸುತ್ತಾರೆಯೋ, ಅವರೊಂದಿಗೆ ನಾವು ಮಾತನಾಡಬಹುದು.
ನಮ್ಮ ಸಾಧನೆಯಲ್ಲಿ ಕುಟುಂಬದವರ ಸಹಭಾಗ ಮಹತ್ವದ್ದಾಗಿರುತ್ತದೆ. ಅವರ ಸಹಾಯ ಪಡೆಯಲು ಹೆಚ್ಚು ಪ್ರಯತ್ನಿಸಬೇಕು; ಆದರೆ ನಮ್ಮಲ್ಲಿನ ಅಹಂಭಾವದಿಂದಾಗಿ ನಾವು ಅವರಿಂದ ಸಹಾಯ ಪಡೆಯುವುದಿಲ್ಲ. ಆದ್ದರಿಂದ ಪ್ರಗತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ.
ವ್ಯಷ್ಟಿ ಸಾಧನೆಯು ಸಾಧನೆಯ ಅಡಿಪಾಯವಾಗಿದೆ. ಮರದ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬೇರೂರಿದರೆ ಮರದ ಮೇಲಿನ ಭಾಗ ಚೆನ್ನಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ಸುಂದರ ಹೂವುಗಳು ಮತ್ತು ರಸಭರಿತ ಹಣ್ಣುಗಳು ಬರುತ್ತವೆ.
ಕೇವಲ ೬ ವರ್ಷದ ಪೂ. ಭಾರ್ಗವರಾಮ ಇವರಲ್ಲಿನ ಪರಿಪಕ್ವತೆ, ನೇತೃತ್ವ ಮತ್ತು ಇತರರ ಕಾಳಜಿ ತೆಗೆದುಕೊಳ್ಳುವುದು, ಈ ಗುಣಗಳನ್ನು ನೋಡಿ ಅವರ ತರಗತಿಯ ಶಿಕ್ಷಕಿಗೆ ಆಶ್ಚರ್ಯವಾಯಿತು
ಒಂದು ಸ್ವಭಾವದೋಷಕ್ಕೆ ಒಂದು ವಾರ ದಿನದಲ್ಲಿ ೩-೪ ಬಾರಿ ಸ್ವಯಂಸೂಚನೆ ತೆಗೆದುಕೊಂಡ ನಂತರ ಮುಂದಿನ ವಾರ ಮತ್ತೊಂದು ಸ್ವಭಾವದೋಷಕ್ಕೆ ಸ್ವಯಂಸೂಚನೆ ಕೊಡಬೇಕು.