ದೇವರ ಪೂಜೆಗೆ ಬೇಕಾಗುವ ಹತ್ತಿಯ ಬತ್ತಿಗಳ ಸಂದರ್ಭದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ಸಂಶೋಧನೆ !

ಹತ್ತಿಯ ಬತ್ತಿಗಳನ್ನು ಶುದ್ಧ ಮಾಡಿಯೇ ದೇವರ ಪೂಜೆಗೆ ಉಪಯೋಗಿಸಬೇಕು !

ವಿದ್ಯುತ್‌ ದೀಪದ ಪ್ಲಾಸ್ಟಿಕ್‌ ಹಣತೆ ಮತ್ತು ಮೇಣದ ಹಣತೆ ಹಚ್ಚಿದ್ದರಿಂದ ನಕಾರಾತ್ಮಕ ಸ್ಪಂದನ ಹಾಗೂ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯಿರುವ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

‘ವಿದ್ಯುತ್‌ ಹಣತೆ ಮತ್ತು ಮೇಣದ ಹಣತೆಗಳಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತ ಗೊಳ್ಳುತ್ತವೆ, ಆದರೆ ಎಳ್ಳೆಣ್ಣೆ ಮತ್ತು ಹತ್ತಿಯ ಬತ್ತಿಯನ್ನು ಹಾಕಿ ಹಚ್ಚಿದ ಮಣ್ಣಿನ ಹಣತೆಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತಗೊಳ್ಳುತ್ತವೆ’, ಎನ್ನುವುದು ಈ ಪರೀಕ್ಷಣೆಯಿಂದ ಗಮನಕ್ಕೆ ಬರುತ್ತದೆ.

ದುಃಖದ ಹಾಡುಗಳನ್ನು ಕೇಳುವುದರಿಂದ ಜನರ ದೈಹಿಕ ನೋವು ಕಡಿಮೆಯಾಗುವ ಸಾಧ್ಯತೆಯಿದೆ!

ದುಃಖಿತನಿಗೆ ದುಃಖದಿಂದ ಹೊರಬರಲು ಹಾಡು ಕೇಳುವಂತಹ ಮೇಲುಮೆಲಿನ ಉಪಾಯಗಳನ್ನು ಹೇಳುವ ಪಾಶ್ಚಿಮಾತ್ಯರ ಸಂಶೋಧನಗಳು ಎಲ್ಲಿ ಹಾಗೂ ಮನುಷ್ಯನಿಗೆ ಸತ್ ಚಿತ್ ಆನಂದದೆಡೆಗೆ ಮುಂದುವರಿಸಲು ಕಲಿಸುವ ಹಿಂದೂ ಧರ್ಮ ಎಲ್ಲಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಮಾರ್ಗದರ್ಶನದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಮಾಡಲಾಗುವ ಆಧ್ಯಾತ್ಮಿಕ ಸಂಶೋಧನೆಗಳು !

‘ಛಾಯಾಚಿತ್ರ’ಗಳನ್ನು ಬಳಸಿ ಸಂಶೋಧನೆಯನ್ನು ಮಾಡುವ ಸಂಕಲ್ಪನೆಯ ಜನಕ ಪರಾತ್ಪರ ಗುರು ಡಾ. ಆಠವಲೆ !

ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲಾದ ಪರಿಣಾಮ

‘ಶ್ರಾದ್ಧ’ವೆಂದರೆ ‘ಕೃತಜ್ಞತೆಯಿಂದ ಪಿತೃಗಳನ್ನು ಸ್ಮರಿಸುವುದಷ್ಟೇ ಅಲ್ಲ’, ಅದೊಂದು ವಿಧಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !

ಈಗ ಸಮುದ್ರಯಾನ !

‘ಸಮುದ್ರಯಾನ’ದ ಮೂಲಕ ಕೈಗೊಳ್ಳಲಿರುವ ಈ ಸಂಶೋಧನಾ ಕಾರ್ಯವು ಖಂಡಿತವಾಗಿಯೂ ಒಂದು ಕ್ಷೇತ್ರದ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲಿದೆ.

ಭಾರತ ಚಂದ್ರನ ಮೇಲೆ ‘ಚಂದ್ರಯಾನ ೩’ನ್ನು ತಲುಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಟ್ಟಿರುವುದರ ಸೂಕ್ಷ್ಮ ಪರೀಕ್ಷಣೆ !

ಸಂಪೂರ್ಣ ‘ಇಸ್ರೋ’ದ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸಾತ್ತ್ವಿಕ ಮತ್ತು ಪ್ರತಿಭಾಶಾಲಿಗಳಾಗಿದ್ದಾರೆ. ಅವರು ಭಾರತದ ನಿಜವಾದ ದೇಶಭಕ್ತರಾಗಿದ್ದಾರೆ. ಅವರ ಮೇಲೆ ಖಗೋಳಶಾಸ್ತ್ರದ ಜನಕರಾಗಿದ್ದ ಆರ್ಯಭಟ್ಟರ ವಿಶೇಷ ಕೃಪೆ ಇದ್ದು, ಅವರು ಭಾರತೀಯ ವಿಜ್ಞಾನಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ಸ್ಟೀಲ್‌ ಪಾತ್ರೆ ಬಳಸದೇ, ಹಿತ್ತಾಳೆ-ತಾಮ್ರದ ಪಾತ್ರೆಗಳನ್ನು ಬಳಸಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

‘ಸುಮಾರು ೫೦ ರಿಂದ ೬೦ ವರ್ಷಗಳ ಹಿಂದೆ ಪ್ರತಿಯೊಂದು ಮನೆಯಲ್ಲಿ ಹಿತ್ತಾಳೆ ಮತ್ತು ತಾಮ್ರದಿಂದ ತಯಾರಿಸಿದ ಪಾತ್ರೆಗಳನ್ನು ಉಪ ಯೋಗಿಸಲಾಗುತ್ತಿತ್ತು. ಕಾಲಾಂತರ ದಲ್ಲಿ ಅವುಗಳ ಸ್ಥಾನವನ್ನು ಸ್ಟೀಲ್, ಅಲ್ಯುಮಿನಿಯಮ್‌ನಂತಹ ಧಾತು ಗಳಿಂದ ತಯಾರಿಸಿದ ಆಕರ್ಷಕ ಪಾತ್ರೆಗಳು ತೆಗೆದುಕೊಂಡವು. ಪಾತ್ರೆಗಳು ಉಪಯೋಗಿಸಲು ಸುಲಭ ಮತ್ತು ಆಕರ್ಷಕವಾಗಿರುವುದರ ಜೊತೆಗೆ ಅವು ಸಾತ್ತ್ವಿಕವಾಗಿರುವುದೂ ಮಹತ್ವದ್ದಾಗಿದೆ, ಇದನ್ನು ಎಲ್ಲರೂ ಮರೆತಿದ್ದಾರೆ. ‘ವಿವಿಧ ಧಾತುಗಳ ಲೋಟಗಳಲ್ಲಿ ನೀರನ್ನು ಇಟ್ಟಾಗ ನೀರಿನ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ … Read more

ಭೂಮಿಯಿಂದಾಗಿ ಚಂದ್ರನ ಮೇಲೆ ನೀರು ನಿರ್ಮಾಣ ! – ಅಮೆರಿಕದ ವಿಜ್ಞಾನಿಗಳ ದಾವೆ

ಭೂಮಿಯ ಮೇಲಿನ ಹೆಚ್ಚು ಶಕ್ತಿ ಇರುವ ‘ಇಲೆಕ್ಟ್ರಾನ್ ಗಳು’ (ಸೂಕ್ಷ್ಮಕಣಗಳು) ಚಂದ್ರನ ಮೇಲೆ ನೀರನ್ನು ಸೃಷ್ಟಿಸುತ್ತಿವೆ. ಈ ಇಲೆಕ್ಟ್ರಾನ್ ಗಳು ಭೂಮಿಯ ‘ಪ್ಲಾಸ್ಮಾ ಶೀಟ್’ ನಲ್ಲಿದೆ. (ಸೂಕ್ಷ್ಮ ಕಣಗಳ ಆವರಣದಲ್ಲಿ) ಇದರಿಂದಾಗಿ ಪೃಥ್ವಿಯ ಹವಾಮಾನದಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ

‘ನಾಸಾ’ದಿಂದ ಮುಂದಿನ ವರ್ಷ ಚಂದ್ರನ ದಕ್ಷಿಣ ಧ್ರುವದಲ್ಲಿ ಯಾನ ಇಳಿಸುವರು !

ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ.