ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದೇ ಕಾಂಗ್ರೆಸ್ಸಿನ ಉದ್ದೇಶ ! – ಭಾಜಪದ ನೇತಾರ ಈಶ್ವರಪ್ಪ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.
ಜನವರಿ 22 ರಂದು ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮಲಾಲಾನ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಈ ಐತಿಹಾಸಿಕ ದಿನವು ಹತ್ತಿರವಾಗುತ್ತಿದ್ದಂತೆ, ಕೊಟ್ಯಾಂತರ ಹಿಂದೂಗಳ ಆತೂರತೆ ಮತ್ತು ಉತ್ಸಾಹವು ಹೆಚ್ಚುತ್ತಿದೆ.
ಬಿಹಾರದ ಆಡಳಿತಾರೂಢ ಜನತಾ ದಳ (ಸಂಯುಕ್ತ) ಪಕ್ಷದ ಲೋಕೋಪಯೋಗಿ ಇಲಾಖೆ ಸಚಿವ ಅಶೋಕ್ ಚೌಧರಿ ಅವರ ವಿಷಕಾರಿ ಹೇಳಿಕೆ !
ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡುವುದು ಸೂಕ್ತವಲ್ಲ. ರಾಜಕಾರಣವನ್ನು ಧರ್ಮದಿಂದ ಮಾಡಬೇಕು. ಧರ್ಮದ ರಾಜಕಾರಣವನ್ನು ಮಾಡುವುದು ಬೇಡ ಎಂದು ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಹೇಳಿದ್ದಾರೆ.
ಹಿಂದೂ ಸಮಾಜ ಧಾರ್ಮಿಕವಾಗಿದೆ. ಮಧ್ಯಂತರದ ಕಾಲದಲ್ಲಿ ವಿವಿಧ ಕಾರಣಗಳಿಂದ ಅವರಲ್ಲಿನ ಧಾರ್ಮಿಕ ವೃತ್ತಿ ಕಡಿಮೆಯಾಗಿತ್ತು. ಈಗ ಹಿಂದುಗಳಲ್ಲಿ ಧಾರ್ಮಿಕ ವೃತ್ತಿ ಹೆಚ್ಚುತ್ತಿರುವುದರ ಇದು ಉದಾಹರಣೆಯಾಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ವಿಶೇಷ ಕಾರ್ಯಾಚರಣೆ ತಂಡದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ ಅವರನ್ನು ಬಾಂಬ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಇಬ್ಬರನ್ನೂ ಬಂಧಿಸಲಾಗಿದೆ.
ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.
ಭವ್ಯ ಶ್ರೀರಾಮ ಮಂದಿರದಲ್ಲಿ ಸ್ಥಾಪಿಸಲಾಗುವ ಶ್ರೀರಾಮ ಮೂರ್ತಿಗಾಗಿ ಒಟ್ಟು ೩ ಮೂರ್ತಿಗಳು ಕೆತ್ತಲಾಗಿದೆ. ಗಣೇಶ ಭಟ್ಟ, ಸತ್ಯನಾರಾಯಣ ಪಾಂಡೆ ಮತ್ತು ಅರುಣ ಯೋಗಿರಾಜ ಈ ೩ ಶಿಲ್ಪಿಗಳು ಇವುಗಳನ್ನು ಕೆತ್ತಿದ್ದಾರೆ.
ಪ್ರಭು ಶ್ರೀ ರಾಮ ಇವರು ಎಲ್ಲ ರಾಜಕಾರಣಿಗಳಿಗಿಂತಲೂ ಮಿಗಿಲಾದವರು. ಪ್ರಭು ಶ್ರೀರಾಮ ಇವರು ಸಂಪೂರ್ಣ ದೇಶದವರಾಗಿದ್ದಾರೆ. ಆದ್ದರಿಂದ ಶ್ರೀರಾಮನ ದೇವಸ್ಥಾನ ಕಟ್ಟಲಾಗುತ್ತಿದೆ.
‘ದೇಶಾದ್ಯಂತ ಇರುವ ನಾಗರಿಕರಿಗೆ, ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಯ ಒಂದು ವಾರ ಮೊದಲನಿಂದಲೆ, ಎಂದರೆ ಮಕರ ಸಂಕ್ರಾಂತಿಯಿಂದ ದೇಶದಲ್ಲಿನ ಚಿಕ್ಕ ದೊಡ್ಡ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನ ನಡೆಸಬೇಕು ಎಂದು ನನ್ನ ಪ್ರಾರ್ಥನೆಯಾಗಿದೆ.