ಪೊಲೀಸ್ ವಾಹನದಿಂದ 250 ಲೀಟರ್ ಡೀಸೆಲ್ ಕದ್ದ ಇಬ್ಬರು ಪೊಲೀಸರ ಅಮಾನತು !
ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು !
ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು !
ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ಹಲ್ಲೆ ಮಾಡುವ ಧೈರ್ಯ ಹೇಗೆ ಮಾಡುತ್ತಾರೆ? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಬರುತ್ತದೆ.
ಅರ್ಜುನನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ಪದಾಧಿಕಾರಿ ರಾಜಕುಮಾರ ಮನ್ನಾ ಇವರ ಮನೆಯಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಪಕ್ಷದ ೩ ಕಾರ್ಯಕರ್ತರ ಮೃತರಾಗಿದ್ದಾರೆ ಹಾಗೂ ಕೆಲವು ಜನರು ಗಾಯಗೊಂಡಿದ್ದಾರೆ.
ಸಮಾಜದಲ್ಲಿ ಅಲ್ಪಸಂಖ್ಯಾತರಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯವಾಗಿರುತ್ತಾರೆ !
ಇಲಿಯನ್ನು ಅಮಾನವೀಯ ರೀತಿಯಲ್ಲಿ ಕೊಂದಿರುವುದರಿಂದ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿರುವ ಪಶು ಪ್ರೇಮಿಗಳು ಗೋವುಗಳನ್ನು ಅಮಾನವೀಯವಾಗಿ ಕೊಲ್ಲುವ ಮತಾಂಧರ ವಿರುದ್ಧ ಎಂದಾದರೂ ದೂರು ನೀಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ?
ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು.
ಕಾನಪುರ (ಉತ್ತರಪ್ರದೇಶ) ಇಲ್ಲಿಯ ಘಟನೆ
ಚರ್ಚ ಸಂಸ್ಥೆ ಮತ್ತು ಪಾದ್ರಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ !
ಯಾವಾಗಲೂ ಹಿಂದೂಗಳ ಸಂತರನ್ನು ಟೀಕಿಸುವ ಪ್ರಗತಿ(ಅಧೊಗತಿ)ಪರರು ಮತ್ತು ಸರ್ವಧರ್ಮ ಸಮಭಾವ ಇದರ ಬಗ್ಗೆ ಮಾತನಾಡುವವರು ಈ ಬಗ್ಗೆ ಮಾತನಾಡುವರೇ ?
ಆಂಧ್ರಪ್ರದೇಶದ ಮುಖ್ಯಮಂತ್ರಿ ಕ್ರೈಸ್ತ ಆಗಿದ್ದರಿಂದ ಈ ರೀತಿ ನಡೆಯುತ್ತಿದೆಯೆಂದು ಯಾರಾದರೂ ಹೇಳಿದರೆ ತಪ್ಪೇನಿದೆ ?