ಉತ್ತರಪ್ರದೇಶದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಿದ ಸುಹೆಲನ ಬಂಧನ

(ಎಡಭಾಗದಲ್ಲಿ) ಸಂತ್ರಸ್ತೆಯನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸ್ , (ಬಲಭಾಗದಲ್ಲಿ) ಆರೋಪಿ ಸುಹೆಲ್

ಬಾಗಪತ (ಉತ್ತರಪ್ರದೇಶ) – ಹಿಂದುಳಿದ ವರ್ಗದ ಅಪ್ರಾಪ್ತ ಹುಡುಗಿಯನ್ನು ಶಾಲೆಯಿಂದ ಓಡಿಸಿಕೊಂಡು ಹೋಗಿರುವ ಪ್ರಕರಣದಲ್ಲಿ ಪೊಲೀಸರು ಸುಹೆಲನನ್ನು ಬಂದಿಸಿದ್ದಾರೆ. ನವೆಂಬರ್ ೨೩, ೨೦೨೨ ರಂದು ಸಂತ್ರಸ್ತ ಹುಡುಗಿಯ ತಂದೆ ಅವರ ಹುಡುಗಿ ನಾಪತ್ತೆ ಆಗಿರುವ ಬಗ್ಗೆ ಪೊಲೀಸರಲ್ಲಿ ದೂರು ನೀಡಿದ್ದರು. `ಬೆಳಿಗ್ಗೆ ೭.೩೦ ರ ಸುಮಾರಿಗೆ ನನ್ನ ಪತ್ನಿ ಮಗಳನ್ನು ಶಾಲೆಗೆ ಬಿಟ್ಟಳು. ಅದರ ನಂತರ ಶಾಲೆಯ ಮುಖ್ಯೋಪಾಧ್ಯಾಯರು ಒಂದು ಗಂಟೆಯ ನಂತರ ಕರೆ ಮಾಡಿ ನನ್ನ ಮಗಳು ಶಾಲೆಯಿಂದ ಹೇಳದೆ ಹೊರಟು ಹೋಗಿದ್ದಾಳೆ ಎಂದು ತಿಳಿಸಿದರು’, ಎಂದು ಸಂತ್ರಸ್ತೇ ಹುಡುಗಿಯ ತಂದೆ ದೂರಿನಲ್ಲಿ ಹೇಳಿದ್ದಾರೆ.

ಈ ಘಟನೆಯ ಹಿಂದೆ ಸುಹೆಲ್ ಇರುವನು ಎಂಬ ಬಾಗಪತ ಪೊಲೀಸರಿಗೆ ಮಾಹಿತಿ ದೊರೆಯಿತು. ಪೊಲೀಸರು ಸುಹೆಲನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದರು . ಸುಹೇಲನು ಅಪರಾಧ ಒಪ್ಪಿಕೊಂಡನು ಮತ್ತು ಸಂತ್ರಸ್ತೇ ಇರುವ ಸ್ಥಳ ಪೊಲೀಸರಿಗೆ ತಿಳಿಸಿದನು. ಪೊಲೀಸರು ಸಂತ್ರಸ್ತೆಯನ್ನು ಕಾಡಿನಲ್ಲಿನ ಹೊಲದಿಂದ ವಶಕ್ಕೆ ಪಡೆದರು. ಸಂತ್ರಸ್ತೇ ಹುಡುಗಿಯ ವೈದ್ಯಕೀಯ ತಪಾಸಣೆ ಮಾಡಲಾಯಿತು. ಈ ಪ್ರಕರಣದಲ್ಲಿ ಮುಂದಿನ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ ಅಧಿಕಾರಿ ನೀರಜ ಜದೌನ ಇವರು ಹೇಳಿದರು.

ಸಂಪಾದಕೀಯ ನಿಲುವು

ಸಮಾಜದಲ್ಲಿ ಅಲ್ಪಸಂಖ್ಯಾತರಿರುವ ಮುಸಲ್ಮಾನರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯವಾಗಿರುತ್ತಾರೆ !