ಮಹಮ್ಮದ್ ಪೈಝನು ಅಪ್ರಾಪ್ತ ಹಿಂದೂ ಯುವತಿಯ ಮೇಲೆ ಇಸ್ಲಾಂ ಸ್ವೀಕರಿಸಿ ವಿವಾಹ ಮಾಡುವಂತೆ ಒತ್ತಡ !

ಕಾನಪುರ (ಉತ್ತರಪ್ರದೇಶ) ಇಲ್ಲಿಯ ಘಟನೆ

ಮತಾಂಧ ಆರೋಪಿ ಮಹಮ್ಮದ್ ಫೈಝ

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಮಹಮ್ಮದ್ ಫೈಝ ಈ ಮತಾಂಧ ಮುಸಲ್ಮಾನನು ೧೨ ನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಅಪ್ರಾಪ್ತ ಹುಡುಗಿಯ ಮೇಲೆ ಇಸ್ಲಾಂ ಸ್ವೀಕರಿಸುವಂತೆ ಮತ್ತು ಅವನ ಜೊತೆ ವಿವಾಹ ಮಾಡಿಕೊಳ್ಳಲು ಒತ್ತಡ ಹೇರಿರುವ ಘಟನೆ ಬೆಳಕಿಗೆ ಬಂದಿದೆ. ಫೈಝ ಮೇಲೆ ಮುಂಚಿತವಾಗಿ ೩ ಆರೋಪಗಳು ದಾಖಲಾಗಿರುದು ಮತ್ತು ಆ ಪ್ರಕರಣದಲ್ಲಿ ಅವನಿಗೆ ಬಂದಿಸಲಾಗಿತ್ತು. ಅವನನ್ನು ಬಂಧಿಸಲು ಹೋಗಿರುವ ಪೊಲೀಸರ ಜೊತೆ ಅವನ ತಾಯಿ ಮತ್ತು ಇತರ ಮಹಿಳೆಯರು ಜಗಳವಾಡಿದ್ದರು. ಇತರ ಜನರನ್ನು ಕರೆಸಿ ಪೊಲೀಸರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಯಿತು. (ಪೊಲೀಸರ ಮೇಲೆ ದಾಳಿ ಮಾಡುವವರು ಯಾರು ಇದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ ! ಅರ್ಥಾತ ಆರೋಪಿಗಳನ್ನು ಕಾಪಾಡುವವರ ಮೇಲೆಯೂ ಕ್ರಮ ಕೈಗೊಳ್ಳಬೇಕು ! – ಸಂಪಾದಕರು) ಆದ್ದರಿಂದ ಪೊಲೀಸರು ಹೆಚ್ಚಿನ ಪಡೆಯನ್ನು ಕರೆಸಿ ಫೈಝನನ್ನು ಬಂಧಿಸಿದ್ದಾರೆ.

ಸಂತ್ರಸ್ತೇ ಯುವತಿ ಒಬ್ಬ ಉದ್ಯಮಿಯ ಮಗಳಾಗಿದ್ದಾಳೆ. ಪೊಲೀಸರು ನೀಡಿರುವ ದೂರಿನಲ್ಲಿ ಆಕೆಯ ಕುಟುಂಬದವರು, ಫೈಜ್ ಅವರ ಮಗಳಿಗೆ ತೊಂದರೆ ನೀಡಲು ಪ್ರಯತ್ನಿಸುತ್ತಿದ್ದನು. ಹಾಗೂ ಅವನ ಜೊತೆ ವಿವಾಹ ಮಾಡಿಕೊಳ್ಳದೆ ಇದ್ದರೆ ಆಕೆಯನ್ನ ತುಂಡು ತುಂಡಾಗಿ ಕತ್ತರಿಸಿ ಮತ್ತು ಅವರ ಕುಟುಂಬದವರನ್ನು ಗುಂಡು ಹಾರಿಸಿ ಕೊಲ್ಲುವ ಬೆದರಿಕೆ ನೀಡಿದ್ದನು ಎಂದು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರ ಮೇಲೆ ಉತ್ತರ ಪ್ರದೇಶದಲ್ಲಿನ ಮತಾಂತರ ತಡೆ ಕಾನೂನು ಮತ್ತು ಲವ್ ಜಿಹಾದ್ ತಡೆ ಕಾನೂನುನಿನ ಯಾವುದೇ ಪರಿಣಾಮ ಆಗುತ್ತಿಲ್ಲ, ಇದು ಮತ್ತೆ ಮತ್ತೆ ನಡೆಯುವ ಘಟನೆಯಿಂದ ತಿಳಿದು ಬರುತ್ತದೆ ! ಆದ್ದರಿಂದ ಈಗ ಇಂತಹ ಮತಾಂಧರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಯಾರಾದರೂ ಬೇಡಿಕೆ ಸಲ್ಲಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ?