ಮುಝಫ್ಫರ ನಗರ(ಉತ್ತರಪ್ರದೇಶ) ದಲ್ಲಿ 3 ಮುಸಲ್ಮಾನ ಯುವಕರಿಂದ ದಲಿತ ಹಿಂದೂ ಕುಟುಂಬದ ಮನೆಯೊಳಗೆ ನುಗ್ಗಿ ಹಲ್ಲೆ

ಮುಜಫ್ಫರ ನಗರ (ಉತ್ತರಪ್ರದೇಶ) – ಇಲ್ಲಿಯ ಕುಲ್ಹೇಡಿ ಗ್ರಾಮದಲ್ಲಿ ದಲಿತ ಹಿಂದೂಗಳ ಮನೆಯೊಳಗೆ ನುಗ್ಗಿ ಅಲ್ಲಿಯ ಜನರ ಮೇಲೆ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಶಹಜಾದ ಮತ್ತು ಸನ್ವರ ಈ ಇಬ್ಬರು ಮುಸಲ್ಮಾನ ಯುವಕರನ್ನು ಬಂಧಿಸಿದ್ದಾರೆ.  ಆದರೆ ಮೂರನೇ ಆರೋಪಿ ಗುಲಬಹಾರ ಪರಾರಿಯಾಗಿದ್ದಾನೆ. ಈ ಹಲ್ಲೆಯ ಕಾರಣ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

  • ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ಹಲ್ಲೆ ಮಾಡುವ ಧೈರ್ಯ ಹೇಗೆ ಮಾಡುತ್ತಾರೆ? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಬರುತ್ತದೆ.
  • ದಲಿತ-ಮುಸಲ್ಮಾನ ಭಾಯಿ ಬಾಯಿ’ ಎನ್ನುವವರು ಇಂತಹ ಘಟನೆಯ ವಿಷಯದಲ್ಲಿ ಮಾತ್ರ ಯಾವತ್ತೂ ಮಾತನಾಡುವುದಿಲ್ಲ.