ವಿರೋಧಿಸುವ ನಾಗರಿಕರ ಮೇಲೆ ಮುಸ್ಲಿಮರಿಂದ ನಿಂದನೆಪೊಲೀಸರಿಂದ ದೂರು ನೀಡುತ್ತಿದ್ದಂತೆಯೇ ೫ ಸಾವಿರ ರೂಪಾಯಿ ದಂಡ !
ಅಲ್ಮೋಡಾ (ಉತ್ತರಾಖಂಡ) – ಇಲ್ಲಿನ ರಾನಿಖೇತ್ ಪ್ರದೇಶದ ಸರಕಾರಿ ಜಮೀನಿನ ಮೇಲೆ ಮುಸ್ಲಿಂರ ಅಕ್ರಮ ಗುಡಿಸಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ, ಅಕ್ರಮ ಗುಡಿಸಲಿನಲ್ಲಿ ಇರುವ ಜನರು ಚರಂಡಿ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇಲ್ಲಿನ ಕೆಲವು ಮುಸ್ಲಿಮರು ಈ ಜನರನ್ನು ವಿರೋಧಿಸುವುದು ಕಂಡುಬರುತ್ತಿದೆ. ‘ಇದು ನಿಮ್ಮಪ್ಪನ ಆಸ್ತಿಯಾಗಿದೆಯೇ ?’ ಎಂದು ಮುಸಲ್ಮಾನರು ನಿಂದಿಸುತ್ತಿರುವುದು ಕಂಡು ಬರುತ್ತಿದೆ. ಈ ವೀಡಿಯೋ ಆಧರಿಸಿ ಉತ್ತರಾಖಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಬ್ಬ ಮುಸಲ್ಮಾನನಿಗೆ ೫ ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ, ಈ ಚರಂಡಿಯನ್ನು ಮುಚ್ಚುವ ಮಾಹಿತಿಯನ್ನು ಪೊಲೀಸರು ಟ್ವೀಟ್ ಮಾಡಿ ಹೇಳಿದ್ದಾರೆ. ಪೊಲೀಸರು ವಿಧಿಸಿರುವ ದಂಡ ತೀರಾ ಕಡಿಮೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
‘तेरे बाप की जमीन है?’: नदी में बहा देते हैं मल-मूत्र, मना करने पर दी गालियाँ – उत्तराखंड के सैनिक क्षेत्र में बनी अवैध मुस्लिम बस्ती का वीडियो#Uttarakhand #Almorahttps://t.co/AKESb5HPYb
— ऑपइंडिया (@OpIndia_in) April 22, 2023
ಸಂಪಾದಕರ ನಿಲುವು
|