ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪಾಕಿಸ್ತಾನ ತಕ್ಷಣ ನಿಲ್ಲಿಸಬೇಕು!

ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ತೂತು ಇರುವ ಕೊಡದ ಮೇಲೆ ನೀರು ಸುರಿದಂತೆ. ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳುವ ಅಗತ್ಯವಿದೆ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲಿನ ಹಿಡಿತವನ್ನು ಪಾಕಿಸ್ತಾನ ಬಿಡಬೇಕು!

ಈ ಸಭೆಯ ವ್ಯಾಪ್ತಿಗೆ ಬರದ ರಾಜಕೀಯ ವಿಷಯಗಳನ್ನು ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸುವ ಪಾಕಿಸ್ತಾನವನ್ನು ನಾವು ಖಂಡಿಸುತ್ತೇವೆ. ಅವರ ಉದ್ದೇಶ ಕೇವಲ ಸುಳ್ಳು ಪ್ರಚಾರ ಮಾಡುವುದು ಮತ್ತು ಭಾರತದ ವರ್ಚಸ್ಸನ್ನು ಹಾಳುಮಾಡುವುದು ಆಗಿದೆ.

ಪಾಕಿಸ್ತಾನವು ಅವಿಭಜಿತ ಭಾರತದ ಭಾಗ; ಅದನ್ನು ಮರಳಿ ಪಡೆಯಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ RSS Chief Mohan Ji Statement

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸತನಾದಲ್ಲಿ, “ಪಾಕಿಸ್ತಾನವೂ ಅವಿಭಜಿತ ಭಾರತದ ಭಾಗ. ವಿಭಜನೆ ನಮ್ಮ ಮನೆಯಿಂದ ಕೋಣೆಯೊಂದನ್ನು ಬೇರ್ಪಡಿಸಿದಂತಿದೆ; ಅದನ್ನು ಮರಳಿ ಪಡೆಯಬೇಕಾಗಿದೆ,” ಎಂದು ಹೇಳಿದರು. ಅವರು ಬಾಬಾ ಮೆಹರ್ ಷಾ ದರಬಾರದ ಹೊಸ ಕಟ್ಟಡವನ್ನು ಉದ್ಘಾಟಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಆಂದೋಲನಕಾರರ ೨೧ ಬೇಡಿಕೆಗಳನ್ನು ಒಪ್ಪಿದ ನಂತರ ಹಿಂಸಾಚಾರ ನಿಂತಿತು!

ಹಸಿವಿನಿಂದ ಕಂಗೆಟ್ಟಿರುವ ಮತ್ತು ಆದರೂ ಭಾರತ ದ್ವೇಷಕ್ಕಾಗಿ ರಕ್ಷಣಾ ವ್ಯವಸ್ಥೆಗೆ ನೀರು ಸುರಿದಂತೆ ಹಣ ಖರ್ಚು ಮಾಡುವ ಪಾಕಿಸ್ತಾನ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ಮೂಲಸೌಕರ್ಯಗಳನ್ನು ನೀಡುವುದಾಗಿ ಹೇಳಿದೆ. ನಿಜವಾಗಿ ಪಾಕಿಸ್ತಾನ ಅಲ್ಲಿನ ಜನರ ಬಾಯಿಗೆ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ.

ಪಾಕಿಸ್ತಾನದ ಮಾಜಿ ಮಹಿಳಾ ಕ್ರಿಕೆಟಿಗ ಸನಾ ಮಿರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ (ಸ್ವತಂತ್ರ) ಕಾಶ್ಮೀರ’ ಎಂದು ಕರೆದಿದ್ದಾಳೆ! Pakistan Former Player Sana Mir Controversy

ಮಹಿಳಾ ವಿಶ್ವಕಪ್ ವೇಳೆ ನಿರೂಪಣೆ ಮಾಡುತ್ತಿದ್ದ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಉಲ್ಲೇಖಿಸಿದ್ದರಿಂದ ವಿವಾದ ಎದ್ದಿದೆ. ಭಾರತದ ಅವಿಭಾಜ್ಯ ಭಾಗವಾದ ಕಾಶ್ಮೀರಕ್ಕೆ ತಪ್ಪು ಹೆಸರಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಪಾಕಿಸ್ತಾನ ಸರಕಾರ ತನ್ನ ಅನೇಕ ಪ್ರಾಂತ್ಯಗಳ ಜನರ ಮೇಲೆ ಭೀಕರ ದೌರ್ಜನ್ಯ ಎಸಗುತ್ತಿದೆ!

ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಹಾಗೂ ಪಾಕಿಸ್ತಾನದ ಖೈಬರ್ ಪಖ್ತುನ್‌ ಖ್ವಾ ಮತ್ತು ಸಿಂಧ್ ಈ ಪ್ರಾಂತ್ಯಗಳ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ಪಾಕಿಸ್ತಾನಿ ಸರಕಾರದ ವಿರುದ್ಧ ಧ್ವನಿ ಎತ್ತಿದವು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರ ಗುಂಡಿನ ದಾಳಿಯಲ್ಲಿ 10 ಪ್ರತಿಭಟನಾಕಾರರ ಸಾವು: 1೦೦ ಜನರಿಗೆ ಗಾಯ

ಈ ಸಂಘಟನೆಯು ಸರಕಾರದ ಮುಂದೆ 38 ಬೇಡಿಕೆಗಳನ್ನು ಇಟ್ಟಿದೆ, ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಧಾನಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳಿಗಾಗಿ ಇರುವ 12 ಮೀಸಲು ಸ್ಥಾನಗಳನ್ನು ರದ್ದುಗೊಳಿಸಬೇಕು, ಎಂಬ ಅಂಶವೂ ಸೇರಿದೆ.