ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ

ಕೊಲಂಬೊ (ಶ್ರೀಲಂಕಾ) – ಇಲ್ಲಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಮಾಜಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸನಾ ಮಿರ್ ಳು ನಿರೂಪಣೆ (Commentary) ಮಾಡುತ್ತಿದ್ದರು. ಈ ವೇಳೆ ಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಕರೆದ ನಂತರ ಳ ಮೇಲೆ ಟೀಕೆಗಳು ಆರಂಭಗೊಂಡಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ ಇಂತಹ ಹೇಳಿಕೆ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
🚨 Pak cricketer’s anti-India remark
Pakistan’s ex-women’s captain Sana Mir, commentating in Colombo WC match, calls PoK as “Azad Kashmir” while referring to player Natalia Parvez
Faces backlash on social media
Clarification by Sana Mir: claimed no political intent, only… pic.twitter.com/bZoHFhlWXz
— Sanatan Prabhat (@SanatanPrabhat) October 3, 2025
ನಿರೂಪಣೆ ಮಾಡುವಾಗ ಸನಾ ಮಿರ್ ಳು ಪಾಕಿಸ್ತಾನಿ ಆಟಗಾರ್ತಿ ನತಾಲ್‍ಯಾ ಪರ್ವೇಜ್ ಳ ಹೆಸರನ್ನು ಉಲ್ಲೇಖಿಸಿ, “ನತಾಲಿಯಾ ಕಾಶ್ಮೀರದ, ಆಜಾದ್ ಕಾಶ್ಮೀರದ ಆಟಗಾರ್ತಿಯಾಗಿದ್ದಾಳೆ; ಆದರೆ ಕ್ರಿಕೆಟ್ ಆಡಲು ಳು ಲಾಹೋರ್‌ಗೆ ಬರಬೇಕಾಗುತ್ತದೆ”, ಮೊದಲು ‘ಕಾಶ್ಮೀರ’ ಎಂದು ಹೇಳಿ ತಕ್ಷಣವೇ ಸನಾ ಳು ‘ಆಜಾದ್ ಕಾಶ್ಮೀರ’ ಎಂಬ ಪದವನ್ನು ಬಳಸಿದ್ದರಿಂದ ವಿವಾದ ಉಂಟಾಯಿತು.
“ಯಾರಿಗೂ ನೋವುಂಟು ಮಾಡುವ ಅಥವಾ ರಾಜಕೀಯ ನಿಲುವು ಪ್ರಸ್ತುತಪಡಿಸುವ ಉದ್ದೇಶವಿರಲಿಲ್ಲ!” – ಸನಾ ಮಿರ್ ಳ ಸ್ಪಷ್ಟನೆ
ಟೀಕೆಗಳು ಹೆಚ್ಚಾದ ನಂತರ, ಸನಾ ಮಿರ್ ಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಆಕೆ, “ನನ್ನ ಉದ್ದೇಶ ನತಾಲ್‍ಯಾ ಳ ಹೋರಾಟದ ಕಥೆಯನ್ನು ಹೇಳುವುದು ಮಾತ್ರ ಆಗಿತ್ತು. ಅದರ ಹಿಂದೆ ಯಾರಿಗೂ ನೋವುಂಟು ಮಾಡುವ ಅಥವಾ ರಾಜಕೀಯ ನಿಲುವು ಪ್ರಸ್ತುತಪಡಿಸುವ ಉದ್ದೇಶವಿರಲಿಲ್ಲ. ಆಟಗಾರರ ಹಿನ್ನೆಲೆ ಮತ್ತು ಪ್ರಯಾಣವನ್ನು ಪ್ರೇಕ್ಷಕರಿಗೆ ತಲುಪಿಸುವುದು ನಿರೂಪಕರ ಜವಾಬ್ದಾರಿಯಾಗಿದೆ. ಇತರ ಇಬ್ಬರು ಆಟಗಾರರ ವಿಷಯದಲ್ಲಿಯೂ ನಾನು ಹಾಗೆಯೇ ಮಾಡಿದೆ, ಅವರ ಪ್ರದೇಶವನ್ನು ಉಲ್ಲೇಖಿಸಿ ನಾನು ಅವರ ಪ್ರೇರಕ ಪ್ರಯಾಣವನ್ನು ವಿವರಿಸಿದೆ. ದಯವಿಟ್ಟು ಇದನ್ನು ರಾಜಕೀಯಕ್ಕೆ ಜೋಡಿಸಬೇಡಿ,” ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರತಿಕ್ರಿಯೆ ಇನ್ನೂ ಬಂದಿಲ್ಲ!
ಈ ಸಂಪೂರ್ಣ ಪ್ರಕರಣದ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. “ವಿಶ್ವಕಪ್‌ನಂತಹ ಸ್ಪರ್ಧೆಯಲ್ಲಿ ರಾಜಕೀಯ ಹೇಳಿಕೆಗಳಿಗೆ ಅವಕಾಶ ಇರಬಾರದು. ಪುರುಷರ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಯ ಸಮಯದಲ್ಲಿ ಭಾರತದ ನಾಯಕ ಸೂರ್ಯಕುಮಾರ ಅವರ ಒಂದು ಹೇಳಿಕೆಗೆ ದಂಡ ವಿಧಿಸಲಾಗಿತ್ತು; ಆದರೆ ಪಾಕಿಸ್ತಾನದಿಂದ ಭಾರತದ ಅವಿಭಾಜ್ಯ ಭೂಭಾಗದ ಬಗ್ಗೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳು ಬರುತ್ತಿದ್ದರೂ, ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ,” ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವು
|
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !