ಜನವರಿ 26 ರ ಮೊದಲು ಪೌರತ್ವ ತಿದ್ದುಪಡಿ ಕಾಯಿದೆಯ ಪ್ರಕ್ರಿಯೆಗಳ ಅಧಿಸೂಚನೆ ಪ್ರಸಾರ
ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಪ್ರಕ್ರಿಯೆಗಳ ಅಧಿಸೂಚನೆಯನ್ನು ಜನವರಿ 26 ರ ಮೊದಲು ಪ್ರಸಾರ ಮಾಡಲಾಗುವುದು. ಕೇಂದ್ರ ಸರಕಾರದ ನಿರ್ಣಯವನ್ನು ಬಾಂಗ್ಲಾದೇಶದಲ್ಲಿರುವ ಹಿಂದೂ ನಿರಾಶ್ರಿತರಿಗೆ ಆಶಾಕಿರಣವಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಮೇಲಿನ ಪ್ರಕ್ರಿಯೆಗಳ ಅಧಿಸೂಚನೆಯನ್ನು ಜನವರಿ 26 ರ ಮೊದಲು ಪ್ರಸಾರ ಮಾಡಲಾಗುವುದು. ಕೇಂದ್ರ ಸರಕಾರದ ನಿರ್ಣಯವನ್ನು ಬಾಂಗ್ಲಾದೇಶದಲ್ಲಿರುವ ಹಿಂದೂ ನಿರಾಶ್ರಿತರಿಗೆ ಆಶಾಕಿರಣವಾಗಿದೆ.
ಪಾಕಿಸ್ತಾನದ ಖೈಬರ್ ಪಾಖ್ಟುನಖ್ವ ಈ ಪ್ರಾಂತ್ಯದಲ್ಲಿನ ಬುನೆರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊಟ್ಟಮೊದಲು ಹಿಂದೂ ಮಹಿಳೆ ಡಾ. ಸವಿರಾ ಪ್ರಕಾಶ ಇವರ ಕುರಿತು ಪಾಕಿಸ್ತಾನದಲ್ಲಿ ಎಲ್ಲಾ ಕಡೆ ಚರ್ಚೆ ನಡೆಯುತ್ತಿದೆ.
ಇಸ್ರೇಲ್‌ನಿಂದ ಭಾರತ ಖರೀದಿಸಿದ್ದ ‘ಅವಾಕ್ಸ್’ ವಿಮಾನವನ್ನು ಎದುರಿಸಲು ಪಾಕಿಸ್ತಾನ ಕೋಟ್ಯಂತರ ರೂಪಾಯಿ ಮೌಲ್ಯದ ಚೀನಾದಿಂದ ನಾಲ್ಕು ‘ಝಡ್‌ಕೆ-03 ಕಾರಕೋರಂ’ ವಿಮಾನಗಳನ್ನು ಖರೀದಿಸಿದ್ದು, ಅದು ನಿರುಪಯುಕ್ತವಾಗಿದೆ.
ಕೆನಡಾ ರಾಜಕಾರಣದಲ್ಲಿ ಖಲಿಸ್ತಾನಿಗಳಿಗೆ ಬೃಹತ್ ಪ್ರಮಾಣದಲ್ಲಿ ಸ್ಥಾನ ನೀಡಲಾಗಿದೆ. ಇದರಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ಸ್ವಾತಂತ್ರ್ಯ ನೀಡಲಾಗಿದೆ. ಆದ್ದರಿಂದ ಅವರು ಈ ರೀತಿಯ ಕೃತಿಗಳು ಮಾಡುತ್ತಿದ್ದಾರೆ, ಇದರಿಂದ ಉಭಯ ದೇಶದ ಸಂಬಂಧ ಹದಗೆಟ್ಟಿದೆ.
ಪಾಕಿಸ್ತಾನದಲ್ಲಿ ೨೦೨೩ ರಲ್ಲಿ ಭಯೋತ್ಪಾದನೆಯಿಂದ ೧ ಸಾವಿರದ ೫೨೪ ಜನರು ಸಾವನ್ನಪ್ಪಿದ್ದು ಇದು ಕಳೆದ ೬ ವರ್ಷದಲ್ಲಿನ ಎಲ್ಲಕ್ಕಿಂತ ಹೆಚ್ಚಿನ ಸಂಖ್ಯೆಯಾಗಿದೆ.
ಬಲೂಚಿಸ್ತಾನವು ಬಾಂಗ್ಲಾದೇಶವಲ್ಲ, ಮುಂದಿನ ೨-೩ ವರ್ಷಗಳಲ್ಲಿ ಪಾಕಿಸ್ತಾನವು ೪ ಭಾಗವಾಗಲಿದೆ, ಎಂಬುದು ಅಲ್ಲಿನ ನೇತಾರರಿಗೆ ತಿಳಿದಿದೆ. ಆದರೆ ತಮ್ಮ ಜನತೆಯನ್ನು ಕಗ್ಗತ್ತಲಿನಲ್ಲಿ ಇಡಲು ಪ್ರಯತ್ನಿಸುತ್ತಿದ್ದಾರೆ!
ಎರಡು ದೇಶಗಳಲ್ಲಿ ಹಸ್ತಾಂತರದ ಒಪ್ಪಂದ ಇಲ್ಲದಿರುವ ಕಾರಣ ನೀಡಿದರು !
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾಹ ಮಹಮ್ಮದ ಕುರೈಶಿ ಇವರು ಜೈಲಿನಿಂದ ಬಿಡುಗಡೆ ಆದ ಕೂಡಲೇ ಪೊಲೀಸರು ಅವರಿಗೆ ಮತ್ತೊಮ್ಮೆ ಬಂಧಿಸಿ ರಾವಳಪಿಂಡಿಯಲ್ಲಿನ ಜೈಲಿಗೆ ಅಟ್ಟಿದರು.
ಮುಂಬಯಿಯಲ್ಲಿ ನವಂಬರ್ ೨೬, ೨೦೦೮ ರಲ್ಲಿ ಜಿಹಾದಿ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಭಯೋತ್ಪಾದಕ ಹಾಫಿಜ್ ಸಯಿದ್ ನನ್ನು ಭಾರತದ ವಶಕ್ಕೆ ಒಪ್ಪಿಸಲು ಭಾರತ ಆಗ್ರಹಿಸಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸಂಸತ್ತಿನ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಉಮೇದುವಾರಿಕೆ ಸಲ್ಲಿಸಿದ್ದಾರೆ.