Rajnath Singh On POK : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಿ ಅದನ್ನು ವಾಪಸ್ ಪಡೆಯುವ ಅಗತ್ಯವಿಲ್ಲ, ಅಲ್ಲಿಯ ಜನರೇ ಭಾರತಕ್ಕೆ ಬರುತ್ತಾರೆ !

ಸದ್ಯ ಚೀನಾದಿಂದ ಭಾರತಕ್ಕೆ ಯಾವುದೇ ಅಪಾಯವಿದ್ದರೂ ಅದನ್ನು ನಾವು ಎದುರಿಸುತ್ತೇವೆ. ಭಾರತ ಈಗ ದುರ್ಬಲವಾಗಿಲ್ಲ, ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ.

Pakistan Afghanistan Clash : ಭಯೋತ್ಪಾದನೆ ನಿಗ್ರಹ ಪ್ರಯತ್ನದಲ್ಲಿ ನಾಗರಿಕರಿಗೆ ಹಾನಿ ಆಗಬಾರದು ! – ಅಮೇರಿಕಾ

ಅಮೇರಿಕಾದಿಂದ ತಾಲಿಬಾನಗೆ ‘ಅಪಘಾನಿಸ್ತಾನದ ಭೂಮಿಯಿಂದ ಭಯೋತ್ಪಾದಕ ದಾಳಿ ಮಾಡದಂತೆ ಕಾಳಜಿ ವಹಿಸುವುದು ಮತ್ತು ಪಾಕಿಸ್ತಾನವು ಸಹನೆಯಿಂದ ಇರಲು ಕರೆ ನೀಡಿದೆ.

ಅಫ್ಘಾನಿಸ್ತಾನದಲ್ಲಿ ಟಿಟಿಪಿಯ 5-6 ಸಾವಿರ ಭಯೋತ್ಪಾದಕರು ! – ಪಾಕಿಸ್ತಾನ

ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನಕ್ಕೆ ಈಗ ಟಿಟಿಪಿ ಮೂಲಕ ತನ್ನ ಪಾಪದ ಫಲ ಸಿಗುತ್ತಿದೆಯೆಂದು ಯಾರಾದರೂ ಹೇಳಿದರೆ, ತಪ್ಪು ತಿಳಿಯಬಾರದು !

ಪಾಕಿಸ್ತಾನದಲ್ಲಿ ಚುನಾವಣೆಯು ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ನಡೆಯುತ್ತಿದ್ದರೆ, ಭ್ರಷ್ಟಾಚಾರ ನಡೆಯುತ್ತಿರಲಿಲ್ಲ !

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿ ಬಹಳ ದಿನಗಳಾಗಿವೆ; ಆದರೆ ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆಯ ಮೇಲೆ ದೇಶದೊಳಗೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳನ್ನು ಮಾಡಲಾಗುತ್ತಿದೆ.

ಶಿಯಾ ಮುಸ್ಲಿಮರಿಗೆ ಪಾಕಿಸ್ತಾನ ಅಪಾಯಕಾರಿ ಸ್ಥಳ !

ಭಾರತದಲ್ಲಿ ಯಾರಾದರೂ ಪಾಕಿಸ್ತಾನ ಪ್ರೇಮಿ ಶಿಯಾ ಮುಸ್ಲಿಮರಿದ್ದರೆ, ಇದರಿಂದ ಅವರ ಕಣ್ಣು ತೆರೆಯುತ್ತದೆ, ಎಂದು ನಿರೀಕ್ಷೆ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿದ್ದು ಅಲ್ಲಿ ವಾಸಿಸುವ ಎಲ್ಲಾ ಜನರು ಭಾರತೀಯರು ! – ಕೇಂದ್ರ ಗೃಹ ಸಚಿವ ಅಮಿತ ಶಹಾ

ಚುನಾವಣೆ ಬಾಂಡ್ ಯೋಜನೆ ರದ್ದುಪಡಿಸಿದ ನಂತರ ಕಪ್ಪು ಹಣ ಹಿಂತಿರುಗಿ ಬರುವ ಭಯ !

PAK Spy Arrested: ಸೇನಾ ಸಮವಸ್ತ್ರಗಳನ್ನು ಮಾರುತ್ತಿದ್ದವ ಪಾಕಿಸ್ತಾನಿ ಗೂಢಚಾರ ಎಂದು ಬಹಿರಂಗ !

ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.

Backlash on CAA Implementation : ‘ಸಿಎಎ ಕಾನೂನು ಶ್ರದ್ಧೆಯ ಆಧಾರದಲ್ಲಿ ಜನರಲ್ಲಿ ತಾರತಮ್ಯ ಮಾಡುತ್ತದೆಯಂತೆ !’ 

ಅಮೇರಿಕಾವು ಭಾರತದ ಕಾನೂನು ವಿಷಯದಲ್ಲಿ ಮತ್ತು ಅದರ ಜಾರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೊಟ್ಟು ತೋರಿಸಬಾರದು ! ಅದು ತನ್ನ ದೇಶದಲ್ಲಿರುವ ಸಮಸ್ಯೆಗಳತ್ತ ಗಮನ ಹರಿಸಬೇಕು, ಎಂದು ಭಾರತ ಕಿವಿ ಹಿಂಡಬೇಕು !

CAA Pakistani Reaction : ಪಾಕಿಸ್ತಾನದ ಗಡಿ ತೆರೆದರೆ, ಎಲ್ಲಾ ಹಿಂದೂಗಳು ಭಾರತಕ್ಕೆ ಹೋಗುವರು !

ಪಾಕಿಸ್ತಾನದ ಮುಸಲ್ಮಾನರಿಗೆ ಏನು ಗಮನಕ್ಕೆ ಬರುತ್ತದೆಯೋ, ಅದು ಭಾರತದಲ್ಲಿರುವ ಕಪಟಿ ಜಾತ್ಯತೀತವಾದಿ ಜನ್ಮಹಿಂದೂ ರಾಜಕಾರಣಿಗಳ ಗಮನಕ್ಕೆ ಬರುವುದಿಲ್ಲ. ಈಗ ಇಂತಹ ಹಿಂದೂಗಳನ್ನೇ ಯಾರಾದರೂ ಪಾಕಿಸ್ಥಾನಕ್ಕೆ ಕಳುಹಿಸುವಂತೆ ಕೋರಿದರೆ, ಆಶ್ಚರ್ಯಪಡಬಾರದು !