ಭಾರತೀಯ ೨ ಮೀನುಗಾರರು ನಾಪತ್ತೆ

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನಿ ವೃತ್ತ ಪತ್ರಿಕೆ ‘ದಿ ಡಾನ್‘ ವರದಿ ಪ್ರಕಾರ ಮಾರ್ಚ್ ೨೧ ರಂದು ೭ ಭಾರತೀಯ ಮೀನುಗಾರರು ಅವರ ನೌಕೆಯ ಮೂಲಕ ಪಾಕಿಸ್ತಾನದ ಸಮುದ್ರದ ಗಡಿಯೊಳಗೆ ನುಸುಳಿದ್ದಾರೆ. (ಭಾರತದ ಸಮುದ್ರ ಗಡಿ ಎಲ್ಲಿಯವರೆಗೆ ಇದೆ, ಇದನ್ನು ಭಾರತೀಯ ಮೀನುಗಾರರಿಗೆ ತಿಳಿಯಲು ಸರಕಾರ ಏಕೆ ಪ್ರಯತ್ನಿಸುತ್ತಿಲ್ಲ ? – ಸಂಪಾದಕರು) ಪಾಕಿಸ್ತಾನದ ಕಡಲ ಭದ್ರತಾ ಪಡೆಗಳು ನೌಕೆಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ ನೌಕೆ ಮುಳುಗಿತು. ಇದರಲ್ಲಿ ಇಬ್ಬರು ಮೀನುಗಾರರು ಇನ್ನೂ ನಾಪತ್ತೆಯಾಗಿದ್ದಾರೆ. ಅವರ ಶೋಧ ಮುಂದುವರೆದಿದೆ.
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!