ಗುಜರಾತನ ಸಮುದ್ರದಲ್ಲಿ ಪಾಕಿಸ್ತಾನದ ನೌಕೆಯಿಂದ ೨೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳು ವಶ !
ಗಡಿ ಭದ್ರತಾ ದಳ ಮತ್ತು ಗುಜರಾತ ರಾಜ್ಯ ಭಯೋತ್ಪಾದಕ ವಿರೋಧಿ ಪಡೆ ಜಂಟಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಗುಜರಾತನ ಸಮುದ್ರದಲ್ಲಿ ೪೦ ಕಿಲೋ ತೂಕದ ೨೦೦ ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳು, ಒಂದು ಪಾಕಿಸ್ತಾನಿ ನೌಕೆ ವಶಕ್ಕೆ ಪಡೆಯಲಾಗಿದೆ.