ಭಾರತದಲ್ಲಿ ನಡೆಯುವ ಹಿಂದೂ-ಮುಸಲ್ಮಾನ ವಿವಾಹಗಳಲ್ಲಿ ಶೇ. ೯೪ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಪತಿಯು ಮುಸಲ್ಮಾನನಾಗಿರುತ್ತಾನೆ !

ಪಾಕಿಸ್ತಾನಿ ನ್ಯಾಯವಾದಿ ಝೈನಾಬ ಖಾನರವರ ಹೇಳಿಕೆ

ಕಾಶ್ಮೀರ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸನ ಶೋಧಪ್ರಬಂಧದ ಪ್ರಸಂಗ ನೀಡುತ್ತ ಹೇಳಿಕೆ ನೀಡಿದರು !

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿನ ನಡೆಯುವ ಹಿಂದೂ-ಮುಸಲ್ಮಾನರ ನಡುವಿನ ವಿವಾಹಗಳಲ್ಲಿ ಶೇ. ೯೪.೮ರಷ್ಟು ಬಾರಿ ಪುರುಷನು ಮುಸಲ್ಮಾನನಾಗಿರುತ್ತಾನೆ. ಹಾಗೆಯೇ ಈ ವಿವಾಹಗಳ ಪೈಕಿ ಶೇ. ೬೮ರಷ್ಟು ವಿವಾಹಗಳು ವಿಚ್ಛೇದನದಿಂದ ಅಂತ್ಯಗೊಳ್ಳುತ್ತವೆ, ಶೇ. ೭೩ರಷ್ಟು ಪ್ರಕರಣಗಳಲ್ಲಿ ಮಹಿಳೆಯರಿಗೆ ಶಾರೀರಿಕ ಅತ್ಯಾಚಾರಗಳನ್ನು ಎದುರಿಸಬೇಕಾಗುತ್ತದೆ, ಶೇ. ೬೫ರಷ್ಟು ಮಹಿಳೆಯರು ೫೦ವರ್ಷವಾಗುವ ಮೊದಲೇ ಸಾವನ್ನಪ್ಪುತ್ತಾರೆ, ಹಾಗೂ ಶೇ ೧೨ ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಕೌಟುಂಬಿಕ ಹಿಂಸೆಯಿಂದಾಗಿ ಮೃತರಾದ ಭಾರತೀಯ ಮಹಿಳೆಯರ ಸರಾಸರಿಯನ್ನು ಹೋಲಿಸಿದರೆ ಹಿಂದೂ-ಮುಸಲ್ಮಾನರ ನಡುವಿನ ವೈವಾಹಿಕ ಜೀವನದಲ್ಲಿ ಇದರ ಪ್ರಮಾಣವು ಶೇ. ೧೨ರಷ್ಟಿದೆ. ‘ಝೈನಾಬ ಖಾನ’ ಎಂಬ ಹೆಸರಿನ ಓರ್ವ ಪ್ರಸಿದ್ಧ ಪಾಕಿಸ್ತಾನಿ ಮಹಿಳೆಯು ಮೇಲಿನ ಹೇಳಿಕೆಯನ್ನು ಟ್ವೀಟ್‌ ಮಾಡಿ ಮಾಡಿದ್ದಾಳೆ. ಇದಕ್ಕಾಗಿ ಅವರು ಕಾಶ್ಮೀರ ವಿಶ್ವವಿದ್ಯಾಲಯದಲ್ಲಿನ ವಿದ್ವಾಂಸ ಹಿಲಾಲ ಅಹಮದ ಕುಮಾರರವರು ಕರ್ಣಾವತಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಸಾದರಪಡಿಸಿದ್ದ ಒಂದು ಶೋಧಪ್ರಬಂಧದ ಸಂದರ್ಭವನ್ನು ನೀಡಿದ್ದಾರೆ.

ಸಂಪಾದಕೀಯ ನಿಲುವು

ಲವ್‌ ಜಿಹಾದ, ಎಂಬುದು ಕಾಲ್ಪನಿಕ ಸಂಕಲ್ಪನೆಯಾಗಿದೆ, ಎಂದು ಹೇಳುವ ಕಥಿತ ಜಾತ್ಯಾತೀತವಾದಿಗಳಿಗೆ ಈ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?