ಪಾಕಿಸ್ತಾನದಲ್ಲಿನ ವಿವಾದಗ್ರಸ್ತ ಮೌಲವಿ ಮಿಯಾ ಅಬ್ದುಲ್ ಇವನ ಮೇಲೆ ಬ್ರಿಟಿಷಿ ಸರಕಾರ ನಿಷೇಧ ಹೇರಿದೆ

ಪಾಕಿಸ್ತಾನದಲ್ಲಿನ ಹಿಂದೂಗಳ ಮಾನವಾಧಿಕಾರದ ದಮನಿಸುವವರ ವಿರುದ್ಧ ಬ್ರಿಟನ ಸರಕಾರ ಏನಾದರು ಕ್ರಮ ಕೈಗೊಳ್ಳುತ್ತಾ ಇದೆ. ಭಾರತ ಸರಕಾರ ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ನಿಷ್ಠೂರವಾದ ಕ್ರಮ ಯಾವಾಗ ಕೈಗೊಳ್ಳುವುದು ?

ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಮಹಿಳೆಯ ಬಲವಂತವಾಗಿ ಮತಾಂತರ !

ಪಾಕಿಸ್ತಾನದಲ್ಲಿನ ಅಸುರಕ್ಷಿತ ಹಿಂದೂಗಳು !

ಪಾಕಿಸ್ತಾನದಲ್ಲಿ ತರಕಾರಿ ಖರೀದಿಸಲು ಹಣವಿಲ್ಲ!

ಪಾಕಿಸ್ತಾನ ಸರಕಾರವು ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ‘ದೇಶವನ್ನು ಕಾಡುತ್ತಿರುವ ಆಹಾರಪೂರೈಕೆ ಸಮಸ್ಯೆಯನ್ನು ಪರಿಹರಿಸುವುದೋ ಅಥವಾ ವಿದೇಶಿ ವಿನಿಮಯ ಮೀಸಲು ಉಳಿಸುವುದೋ ಎಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ.

`ಯುದ್ಧ ನಡೆದರೆ ಸಂಪೂರ್ಣ ಶಕ್ತಿಯಿಂದ ಎದುರಿಸುವೆವು ! (ಅಂತೆ)

ಕಳೆದ ೭೫ ವರ್ಷಗಳಲ್ಲಿ ಪಾಕಿಸ್ತಾನವು ಭಾರತದ ಜೊತೆ ನಡೆದ ೪ ಯುದ್ಧದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದೆ. ಪಾಕಿಸ್ತಾನದ ೨ ಭಾಗವಾಗಿ ವಿಭಜನೆ ಆಗಿದೆ. ಆದರೂ ಸಹ ಪಾಕಿಸ್ತಾನದ ಅಹಂಕಾರ ಕಡಿಮೆ ಆಗಿಲ್ಲ. ಪಾಕಿಸ್ತಾನ ಸಂಪೂರ್ಣವಾಗಿ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಇದು ಹೀಗೆ ನಡೆಯುವುದು !

ಕಚ್ಚಾ ತೈಲಬೆಲೆ ಭಾರತದಂತೆ ಶೇಕಡ ೪೦ ರಷ್ಟು ವಿನಾಯತಿ ನೀಡುವುದರ ಪಾಕಿಸ್ತಾನದ ಬೇಡಿಕೆ ರಷ್ಯಾದಿಂದ ತಿರಸ್ಕಾರ

ರಷ್ಯಾದಿಂದ ಪಾಕಿಸ್ತಾನಕ್ಕೆ ಶೇಕಡಾ ೪೦ ರಷ್ಟು ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಪೂರೈಕೆ ಮಾಡಲು ನಿರಾಕರಿಸಿದೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದ ನ್ಯೂಸ್’ ಈ ವಿಷಯದ ಬಗ್ಗೆ ವಾರ್ತೆ ಪ್ರಸಾರ ಮಾಡಿದೆ.

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾಡುವುದರಲ್ಲಿ ಯಶಸ್ವಿ ! – ಅಲ್ ಕಾಯ್ದಾ ಗೆ ಹೊಟ್ಟೆ ಉರಿ

ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ಅಲ್ ಕಾಯ್ದಾವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಆಗಿರುವುದು ಒಪ್ಪಿಕೊಂಡಿದೆ. ಕಲಂ ೩೭೦ ತೆಗೆದನಂತರ ಭಾರತ ಸರಕಾರಕ್ಕೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮಾಡುವುದರಲ್ಲಿ ಯಶಸ್ಸು ದೊರಕಿದೆ ಎಂದು ಅಲ್ ಕಾಯ್ದಾ ಹೇಳಿದೆ.

೨೬/೧೧ ರ ಸೂತ್ರಧಾರರಿಗೆ ಶಿಕ್ಷೆ ವಿಧಿಸಿ !

ನ್ಯೂಯಾರ್ಕ್ ನಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿಯ ಬಳಿ ಭಾರತೀಯರ ಪ್ರತಿಭಟನೆ !

ಪಾಕಿಸ್ತಾನದ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ

ಪಾಕಿಸ್ತಾನದಲ್ಲಿ ಹಿಂದೂ ಮತ್ತು ಅವರ ಧಾರ್ಮಿಕ ಸ್ಥಳಗಳ ಅಳಿವಿನ ಅಂಚಿಗೆ ತಲುಪಿದೆ ಮತ್ತು ಇದರ ಬಗ್ಗೆ ಭಾರತದಲ್ಲಿನ ಹಿಂದೂ ಮತ್ತು ಅವರ ಸಂಘಟನೆ ಮತ್ತು ಸರಕಾರ ಇದಕ್ಕೆ ಅದರ ಬಗ್ಗೆ ಯಾವುದೇ ಸಂಬಂಧವಿಲ್ಲದಂತಹ ಪರಿಸ್ಥಿತಿ ಇದೆ !