ಪಾಕಿಸ್ತಾನವು ಜನಸಂಖ್ಯೆಯನ್ನು ನಿಯಂತ್ರಿಸಿದ್ದರೆ, ಇಂದು ಪರಿಸ್ಥಿತಿ ಬರುತ್ತಿರಲಿಲ್ಲ !
ಪಾಕಿಸ್ತಾನದ ಮಾಜಿ ಹಣಕಾಸು ಸಚಿವರಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !
ಪಾಕಿಸ್ತಾನದ ಮಾಜಿ ಹಣಕಾಸು ಸಚಿವರಿಂದ ಪಾಕಿಸ್ತಾನಕ್ಕೆ ಕಪಾಳಮೋಕ್ಷ !
ಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೌಂಕೆ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ !
ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸಾಲ ನೀಡಲಿದೆಯೆಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ ದಾರ್ ಈ ಮಾಹಿತಿಯನ್ನು ನೀಡಿದ್ದಾರೆ. ದಾರ್ ತಮ್ಮ ಮಾತನ್ನು ಮುಂದುವರಿಸುತ್ತಾ, ಇಂಡಸ್ಟ್ರಿಯಲ್ ಅಂಡ್ ಕಮರ್ಶಿಯಲ್ ಬ್ಯಾಂಕ ಆಫ್ ಚೈನಾವು 4 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನೀಡಲು ಒಪ್ಪಿದೆ.
‘ತೆಹರಿಕ-ಎ-ತಾಲಿಬಾನ್ ಪಾಕಿಸ್ತಾನ’ (ಟಿಟಿಪಿ) ಈ ತಾಲಿಬಾನಿ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದ ೨ ಭಾಗವಾಗಿ ವಿಭಜಿಸುವ ಸಿದ್ಧತೆಯಲ್ಲಿದೆ, ಎಂದು ಅಮೆರಿಕ ಮಾಹಿತಿ ನೀಡಿದೆ.
ಅಮೇರಿಕಾದಲ್ಲಿನ ಭಾರತೀಯ ಮೂಲದ ನಾಯಕಿ ನಿಕ್ಕಿ ಹೆಲಿ ಇವರ ಸ್ಪಷ್ಟನೆ !
ಪಾಕಿಸ್ತಾನದಲ್ಲಿರುವ 18 ಶ್ರೀಮಂತರ ಪಟ್ಟಿ ನನ್ನ ಬಳಿಯಿದೆ. ಅವರ ಬ್ಯಾಂಕ ಖಾತೆಯಲ್ಲಿ 4 ಸಾವಿರ ಕೋಟಿ ರೂಪಾಯಿಗಳಿವೆ. ಈ 18 ಜನರಲ್ಲಿ ರಾಜಕೀಯ ಮುಖಂಡರು, ನ್ಯಾಯಾಧೀಶರು, ಸರಕಾರಿ ಅಧಿಕಾರಿಗಳು, ಸೈನ್ಯಾಧಿಕಾರಿಗಳು ಇದ್ದಾರೆ. ಈ ಎಲ್ಲರೂ ದೇಶಕ್ಕಾಗಿ ತಮ್ಮ ಹಣವನ್ನು ತ್ಯಾಗ ಮಾಡಬೇಕು.
ಯಾರಿಗೆ ಸಿಖ್ಕರ ಬಗ್ಗೆ ಪ್ರೀತಿ ಇದೆ, ಅವರು ಅಮೃತಸರಕ್ಕೆ ತೊಲಗಬೇಕು, ಎಂದು ಪಾಕಿಸ್ತಾನದ ಮೌಲಾನ ಮುಸಲ್ಮಾನರಿಗೆ ಉದ್ದೇಶಿಸಿ ಮಾತನಾಡುವಾಗ ವಿಷಕಾರಿದ. ‘ಪಾಕಿಸ್ತಾನ್ ಅನ್ ಟೋಲ್ಡ್ (ಅಕಥಿತ)’ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಕುರಿತಾದ ಒಂದು ವಿಡಿಯೋ ಪ್ರಸಾರ ಮಾಡಿದೆ.
ಕಳಂಗುಟನ ಭಾಗವನ್ನು ‘ಪಾಕಿಸ್ತಾನ ಗಲ್ಲಿ’ ಹಾಗೂ ‘ಮುಸಲ್ಮಾನ ಗಲ್ಲಿ’ ಎಂದು ಉಲ್ಲೇಖಿಸಲಾಗಿದೆ !
ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯುಕ್ರೇನ್ ವಿಷಯದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ವಿಷಯ ತುರಿಕೆ !
ಕೇಂದ್ರ ಸರಕಾರಕ್ಕೆ ರಾಷ್ಟ್ರೀಯ ಸ್ವಯಂ ಸಂಘದ ಸಹಕಾರ್ಯವಾಹಕ ಡಾ. ಕೃಷ್ಣ ಗೋಪಾಲರ ಸಲಹೆ