ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಇಮ್ರಾನ್ ಖಾನ್ ಪಾಕಿಸ್ತಾನಕ್ಕಾಗಿ ಹೆಚ್ಚು ಅಪಾಯಕಾರಿ ! – ಪಾಕಿಸ್ತಾನದ ರಕ್ಷಣಾ ಸಚಿವ

ಇಮ್ರಾನ್ ಖಾನ್ ಪ್ರಸ್ತುತ ನಮ್ಮಲ್ಲಿ ಇದ್ದಾರೆ ಮತ್ತು ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿ; ಆದರೆ ಜನರಿಗೆ ಇದು ಕಾಣುತ್ತಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ್ ಆಸೀಫ್ ಇವರು ಪಾಕಿಸ್ತಾನದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು

ದೆಹಲಿಯಲ್ಲಿನ ಪಾಕಿಸ್ತಾನದ ಹೈಕಮೀಷನರನ ಶಾಲೆ ಬಂದ್

ಪಾಕಿಸ್ತಾನದ ಹೈಕಮೀಷನರ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯ ಸಿಬ್ಬಂದಿಗಳಿಗೆ 3 ವರ್ಷಗಳಿಂದ ವೇತನವನ್ನು ನೀಡದೇ ಇರುವುದರಿಂದ ಶಾಲೆಯನ್ನು ಬಂದ್ ಮಾಡುವ ಪರಿಸ್ಥಿತಿ ಪಾಕಿಸ್ತಾನಕ್ಕೆ ಎದುರಾಗಿದೆ.

ಪಾಕಿಸ್ತಾನದಲ್ಲಿ ೯ ವರ್ಷದ ಹಿಂದೂ ಹುಡುಗಿಯನ್ನು ಮತಾಂತರಿಸಿ ಮದುವೆಯಾದ ೫೫ ವರ್ಷದ ಮುಸಲ್ಮಾನ !

ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ೧೨೪ ಅಲ್ಪಸಂಖ್ಯಾತ ಹುಡುಗಿಯರ ಮೇಲೆ ದೌರ್ಜನ್ಯ !

ಪಾಕಿಸ್ತಾನಕ್ಕೆ ಬಾಡಿಗೆಗೆ ನೀಡಿದ್ದ ವಿಮಾನ ಮಲೇಷ್ಯಾದಿಂದ ವಶ !

ಪಾಕಿಸ್ತಾನಿ ಏರಲಾಯಿನ್ ಈ ವಿಮಾನ ಮಲೇಶಿಯಾದಿಂದ ಬಾಡಿಗೆಗೆ ಪಡೆದಿತ್ತು. ಪಾಕಿಸ್ತಾನ ವಿಮಾನದ ಬಾಡಿಗೆ ನೀಡದೆ ಇರುವುದರಿಂದ ಮಲೇಶಿಯಾದ ರಾಜಧಾನಿ ಕುಲಾಲಂಪುರ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಅದನ್ನು ವಶಪಡಿಸಿಕೊಂಡಿದೆ.

ಅಹಿಂಸೆಯ ಮೂಲಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಿಸಬಹುದು ! – ಜೈನ ಮುನಿ

ಜಿಹಾದಿ ಪಾಕಿಸ್ತಾನ ಇದು ಎಂದಿಗೂ ಒಪ್ಪುವುದಿಲ್ಲ, ಇದು ಕೂಡ ಅಷ್ಟೇ ಸತ್ಯವಾಗಿದೆ !

ಹೊಸ ಸಂಸತಭವನದಲ್ಲಿನ `ಅಖಂಡ ಭಾರತ’ದ ಚಿತ್ರಕ್ಕೆ ಭಾರತೀಯರಿಂದ ಸ್ವಾಗತ !

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಹೊಸ ಸಂಸತಭವನದ ಉದ್ಘಾಟನೆ ಮಾಡಿದರು. ಇಲ್ಲಿನ ಗೋಡೆಗಳ ಮೇಲೆ ಬಿಡಿಸಲಾದ ಒಂದು ಚಿತ್ರದಲ್ಲಿ `ಅಖಂಡ ಭಾರತ’ದ ಸಂಕಲ್ಪನೆಯನ್ನು ದರ್ಶಿಸಲಾಗಿದ್ದು ಈ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿತವಾಗುತ್ತಿದೆ. ಇದನ್ನು ಅನೇಕರು ಸ್ವಾಗತಿಸಿದ್ದಾರೆ.

ಪಾಕಿಸ್ತಾನದಲ್ಲಿನ ಸಂತ್ರಸ್ತ ಹಿಂದೂಗಳಿಗೆ ಭಾರತದ ವೀಸಾ ಸಿಗದೇ ಇದ್ದರಿಂದ ಆತ್ಮಹತ್ಯೆಗೆ ಶರಣು !

ಪಾಕಿಸ್ತಾನದಲ್ಲಿನ ಹಿಂದೂಗಳು ನರಕಾಯಾತನೇ ಭೋಗಿಸುತ್ತಿದ್ದಾರೆ. ಹಿಂದೂ ಹುಡುಗಿಯರ ಅಪಹರಣ ಮತ್ತು ಅವರ ಮತಾಂತರ ಇವು ನಿತ್ಯದ ಘಟನೆಗಳಾಗಿವೆ.

ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಯಾವಾಗ ಹಿಂದೂಗಳು ಹಣೆಯ ಮೇಲೆ ತಿಲಕ ಇಟ್ಟು ಹೊರಬರುವರೋ, ಆ ದಿನದಂದು ಭಾರತ ಹಿಂದೂ ರಾಷ್ಟ್ರವಾಗುವುದು. ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು.

ಪಾಕಿಸ್ತಾನದ ಜೈಲಿನಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ನೊಂದಿಗೆ ನಂಟು ಹೊಂದಿದ್ದ ಕೇರಳದ ಮುಸಲ್ಮಾನನ ಸಾವು

‘ದಿ ಕೇರಳ ಸ್ಟೋರಿ’ ಸಿನಿಮಾದ ನೈಜ ಘಟನೆಗಳನ್ನು ಸುಳ್ಳು ಎಂದು ಹೇಳುವವರು ಈ ಬಗ್ಗೆ ಚಕಾರವೇತ್ತುತ್ತಾರೆಯೆ ?

ಭಾರತವು ಪಾಕಿಸ್ತಾನದ ಕಳ್ಳಸಾಗಣಿಕೆಯ ೨ ಡ್ರೋನ್‌ಗಳನ್ನು ಹೊಡೆದುರುಳಿಸಿತು

ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದ ಕಳ್ಳಸಾಗಣಿಕೆಯ ೨ ಡ್ರೋನ್‌ಗಳನ್ನು ಒಂದೇ ರಾತ್ರಿಯಲ್ಲಿ ಹೊಡೆದುರುಳಿಸಿದೆ. ಈ ಡ್ರೋನ್ ಮೂಲಕ ಹೆರಾಯಿನ್ ಕಳುಹಿಸಲಾಗಿತ್ತು.