ಸಿಕ್ಖ್ ಪಂಥವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ನೋಡುವವರಿಗೆ ಇದರ ಬಗ್ಗೆ ಏನು ಹೇಳಲಿಕ್ಕಿದೆ ?
ನಿಹಂಗಾ ಸಿಕ್ಖ್‌ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು.
ನಿಹಂಗಾ ಸಿಕ್ಖ್‌ರು ಅಯೋಧ್ಯೆಯಲ್ಲಿನ ವಿವಾದಿತ ಕಟ್ಟಡವನ್ನು ತಮ್ಮ ಹತೋಟಿಯಲ್ಲಿ ತೆಗೆದುಕೊಂಡು ಅಲ್ಲಿ ಪೂಜೆಯನ್ನು ಮಾಡಿದ್ದರು. ಹಾಗೆಯೇ ಅಲ್ಲಿನ ಎಲ್ಲ ಗೋಡೆಗಳ ಮೇಲೆ ‘ಜಯ ಶ್ರೀರಾಮ’ ಎಂದು ಬರೆದಿದ್ದರು.
ಮನುಷ್ಯನ ದಿನನಿತ್ಯದ ಜೀವನಕ್ರಮ ! ಎಲ್ಲವನ್ನು ಸಮರ್ಪಿಸಿ ಕೊಳ್ಳುವುದು ಅಂದರೆ ಸತತವಾಗಿ ಕಾರ್ಯನಿರತವಾಗಿರುವುದು, ಇದು ಅವನ ಕಾರ್ಯವಾಗಿರುತ್ತದೆ. ರಸ್ತೆ ಇರಲಿ, ಕೆಸರು ಇರಲಿ ಅಥವಾ ಬೆಟ್ಟವಿರಲಿ. ದಾರಿಯಲ್ಲಿ ಏನೇ ಬಂದರೂ. ನಿಲ್ಲಬಾರದು.
ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದವರ ವಸ್ತುಗಳಿಗೆ ಪ್ರಾಧಾನ್ಯ ನೀಡುತ್ತಾರೆ. ಇದರ ಕಾರಣವೆಂದರೆ ಭಾರತೀಯರಲ್ಲಿ ರಾಷ್ಟ್ರಪ್ರೇಮದ ಅಭಾವ, ಎಂದು ಹೇಳಬೇಕಾಗುತ್ತದೆ.
ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಹಿಂದವೀ ಸ್ವರಾಜ್ಯ ಸಿಗುವ ಮೊದಲು ಸಮಾಜದ ಸ್ಥಿತಿಯು ಹೇಗಿತ್ತೋ ಅದೇ ಸ್ಥಿತಿಯು ಇಂದೂ ಇದೆ. ಜಾತ್ಯತೀತ, ಬುದ್ಧಿಪ್ರಾಮಾಣ್ಯವಾದಿ ಹಾಗೂ ಪ್ರಗತಿಪರರ ವಿಚಾರದ ಜನರು ನಮ್ಮ ದೇಶದಲ್ಲಿ ಸರ್ವಧರ್ಮಸಮಭಾವದ ವಿಚಾರವನ್ನು ಹರಡಿ ಸಮಾಜಕ್ಕೆ ತುಂಬಾ ಹಾನಿ ಮಾಡುತ್ತಿದ್ದಾರೆ.
‘ನಾವು ನಮ್ಮ ಕುಟುಂಬಕ್ಕಾಗಿ ತರಕಾರಿಗಳ ಕೃಷಿ ಮಾಡಿದರೆ ಅದರಲ್ಲಿ ನಿಯಮಿತವಾಗಿ ಮಾಡಬೇಕಾದ ಅನೇಕ ಸಣ್ಣ ಪುಟ್ಟ ಕೆಲಸಗಳಿರುತ್ತವೆ, ಉದಾ. ಗಿಡಗಳಿಗೆ ನೀರು ಹಾಕುವುದು, ಪ್ರತಿದಿನ ದೇವರ ಪೂಜೆಗಾಗಿ ಹೂವುಗಳನ್ನು ಮತ್ತು ಕೊಯ್ಲುಗೆ ಬಂದ ತರಕಾರಿಗಳನ್ನು ತರುವುದು, ಜೀವಾಮೃತ ತಯಾರಿಸುವುದು.
ಭಗವದ್ಗೀತೆಯಲ್ಲಿ ಅಥವಾ ಉಪನಿಷತ್ತಿನಲ್ಲಿ ಈ ಕುರಿತು ಯಾವ ಸಿದ್ಧಾಂತವು ಪ್ರಕಟವಾಗಿರುತ್ತವೆ, ಅವು ಸನಾತನವಾಗಿರುತ್ತದೆ. ಅವುಗಳನ್ನು ಬದಲಾಯಿಸುವುದು ಮನುಷ್ಯಶಕ್ತಿಯ ಆಚೆಯ ಮಾತಾಗಿರುತ್ತದೆ. ಆ ಸಿದ್ಧಾಂತಗಳು ಇವೆ ಮತ್ತು ಹಾಗೆಯೇ ಇರಲಿವೆ ಮತ್ತು ಹಾಗೆಯೇ ಶಾಶ್ವತವಾಗಿ ಉಳಿಯುವವು.
ಮಹಾನ ವ್ಯಕ್ತಿಗಳ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಧರ್ಮವನ್ನು ಬಿಟ್ಟರೆ, ಜನರೂ ಧರ್ಮವನ್ನು ಬಿಡುತ್ತಾರೆ, ಸ್ವೇಚ್ಛೆಯಿಂದ ನಡೆದುಕೊಳ್ಳುತ್ತಾರೆ ಮತ್ತು ಪಾಪಗಳನ್ನು ಮಾಡುತ್ತಾರೆ. ಆ ಮಹಾಪುರುಷನು ಆ ಪಾತಕಗಳ ಕರ್ತನಾಗುತ್ತಾನೆ. ಜಾತಿ ಸಂಕರದ ಆ ಜವಾಬ್ದಾರಿ, ಆ ದೋಷ, ಆ ಪಾಪ ಅವನ ಮೇಲೆ ಬರುತ್ತದೆ.
ಈಗ ನನ್ನ ಪರ್ಸಲ್ಲಿ ಶ್ರೀಚಕ್ರದ ಛಾಯಾಚಿತ್ರ, ‘ಭಗವತಿ ಲಲಿತಾಂಬೆಯ ಚಿತ್ರವಿದೆ. ಭಗವತಿಯು ನನಗೆ ಯಾವತ್ತೂ ಕೈಬಿಡಲಾರಳು. ನಾನು ಆ ಭಗವತಿಯ ಆಧಾರವನ್ನು ವಿದ್ಯಾರ್ಥಿ ದಸೆಯಿಂದಲೂ ಏಕೆ ತೆಗೆದುಕೊಳ್ಳಲಿಲ್ಲ ? ಆ ಭಗವತಿಯೇ ಕೇವಲ ಸತ್ಯವಿದೆ.
ಸದ್ಯ ಪ್ರಸಾರಮಾಧ್ಯಮಗಳ ಮೇಲೆ ಜನರ ವಿಶ್ವಾಸವೇ ಇಲ್ಲದಂತಾಗಿದೆ. ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ.
‘೧೯೪೭ ರಲ್ಲಿ ದೇಶದ ವಿಭಜನೆಯಾಯಿತು ಇಸ್ಲಾಮಿ ರಾಷ್ಟ್ರವೆಂದು ಪಾಕಿಸ್ತಾನದ ನಿರ್ಮಿತಿಯಾಯಿತು. ಉಳಿದ ರಾಷ್ಟ್ರವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು ಆದರೆ ಹಾಗೆ ಆಗಲಿಲ್ಲ. ದೇಶದಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತಕ್ಕೆ ‘ಹಿಂದೂ ರಾಷ್ಟ್ರ’ವೆಂದು ಏಕೆ ಘೋಷಿಸಲಾಗುವುದಿಲ್ಲ ?