
ಚೀನಾದಿಂದ ಆಮದು ಮಾಡಿದಂತಹ ವಸ್ತುಗಳು ತುಂಬ ಹಿಂದಿನ ಕಾಲದಿಂದಲೇ ಭಾರತದಲ್ಲಿ ತಯಾರು ಮಾಡಲಾಗುತ್ತಿದೆ ಆದರೂ ಭಾರತೀಯರು ಸ್ವದೇಶಿ ವಸ್ತುವನ್ನು ಖರೀದಿಸದೆ ಚೀನಾದವರ ವಸ್ತುಗಳಿಗೆ ಪ್ರಾಧಾನ್ಯ ನೀಡಲಾಗುತ್ತದೆ. ಇದರ ಕಾರಣವೆಂದರೆ ಭಾರತೀಯರಲ್ಲಿ ರಾಷ್ಟ್ರಪ್ರೇಮದ ಅಭಾವ, ಎಂದು ಹೇಳಬೇಕಾಗುತ್ತದೆ. ಅಮೇರಿಕವು ಜಪಾನನ ಪೇಟೆಯಲ್ಲಿ ಕಡಿಮೆದರದಲ್ಲಿ ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡಲು ಪ್ರಯತ್ನಿಸಿತು ಇದರಿಂದ ಅಮೇರಿಕಕ್ಕೆ ಜಪಾನಿನ ಮಾರಾಟಪೇಟೆಯನ್ನು ವಶಪಡಿಸಿಕೊಳ್ಳುವುದಿತ್ತು ಆದರೆ ದೇಶದ ಬಗ್ಗೆ ಸ್ವಾಭಿಮಾನವಿದ್ದ ಜಪಾನಿನ ಜನತೆಯು ಅಮೇರಿಕದ ವಸ್ತುಗಳ ಕಡೆಗೆ ನೋಡಲಿಲ್ಲ ಅವರು ಅದರ ಮೇಲೆ ಒಂದು ರೀತಿಯಲ್ಲಿ ಬಹಿಷ್ಕಾರವನ್ನೇ ಹಾಕಿದರು. – ಶ್ರೀ. ಸಚಿನ್ ಕೌಲಕರ, ಮುಂಬೈ
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!