ಕೇವಲ ಸತ್ಯ ಪುರಾವೆಯನ್ನು ಮುಂದಿಟ್ಟರೆ ಎಲ್ಲ ಉಹಾಪೋಹಗಳ ಹಾಗೂ ಪ್ರಚಾರಗಳ ಪೊಳ್ಳುತನವು ತನ್ನಿಂದತಾನೆ ಹೊರಬೀಳುತ್ತದೆ. ಏಕೆಂದರೆ ಸತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಸತ್ಯಕಥೆಯನ್ನು ಸರಳ ಸುಲಭ ಶಬ್ದಗಳಲ್ಲಿ ಮಂಡಿಸಿದರೂ ಅದು ಅತ್ಯಂತ ವೇಗವಾಗಿ ಹರಡುತ್ತದೆ (An honest story spreads best even plainly told.) ಎಂಬ ಶೇಕ್ಸಪಿಯರನ ವಾಕ್ಯದ ಆಶಯವೂ ಅದೇ ಆಗಿದೆ.
(ಆಧಾರ : ಪ್ರಜ್ಞಾಲೋಕ, ವರ್ಷ : ೫೩ ಸಂಚಿಕೆ ೨ (೨೬.೬.೨೦೧೦)