ಭಾರತ ಹಿಂದೂ ರಾಷ್ಟ್ರವಾದರೆ ಬಾಲಿವುಡ್ನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯ ಆಗಲಾರದು

ಶರದ ಪೋಂಕ್ಷೆ

ಭಾರತದ ವಿಭಜನೆಯು ಧರ್ಮದ ಆಧಾರದಲ್ಲಿ ಆದನಂತರ ಮುಸಲ್ಮಾನರಿಗೆ ಪಾಕಿಸ್ತಾನ ಇಸ್ಲಾಮೀ ರಾಷ್ಟ್ರವೆಂದು ಸಿಕ್ಕಿತು. ಕಾಂಗೆಸ್ಸಿನ ಕೆಟ್ಟ ರಾಜಕಾರಣದಿಂದ ಭಾರತವು ಹಿಂದೂಗಳಿಗೆ ಸಿಗದೆ. ಸೆಕ್ಯುಲರ್ ದೇಶವೆಂದು ಆಯಿತು. ಇದರ ಅನೇಕ ಬಹುದೊಡ್ಡ ಪರಿಣಾಮಗಳಾಯಿತು. ಇದರಲ್ಲಿ ಒಂದು ಬಾಲಿವುಡ್ನ ಕೆಲವರು ಬೇಕೆಂದೇ ಹಿಂದೂ ಧರ್ಮದ ವಿರುದ್ಧ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಭಾರತ ದೇಶವು ಹಿಂದೂ ರಾಷ್ಟ್ರವೆಂದು ಆದಾಗ ಬಾಲಿವುಡನವರಿಗೆ ಹಿಂದೂ ಧರ್ಮದ ವಿರುದ್ಧ ಮಾತನಾಡುವ ಧೈರ್ಯವಾಗದು. ಇಸ್ಲಾಮ್ ವಿರುದ್ಧ ಏನಾದರೂ ಆದರೆ ಅವರ ಜನರು ರಸ್ತೆಗೆ ಇಳಿಯುತ್ತಾರೆ ಹಿಂದೂಗಳು ಹಾಗೆ ಮಾಡಬೇಕು. – ಶರದ ಪೋಂಕ್ಷೆ, ಹಿಂದುತ್ವನಿಷ್ಠ ನಟ