ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಕೆಲವು ಜನರು ಹಿಜಾಬ್‌ನ ಪರವಾಗಿದ್ದಾರೆ, ಕೆಲವರು ಟೋಪಿಯ ಪರವಾಗಿದ್ದಾರೆ, ಹಾಗೂ ಇನ್ನೂ ಕೆಲವರು ಬೇರೆ ವಿಷಯದ ಪರವಾಗಿದ್ದಾರೆ. ಈ ದೇಶ ಒಂದು ಸಂಘ ಆಗಿದೆಯೇ ಅಥವಾ ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ? ಎಲ್ಲಕ್ಕೂ ಮಿಗಿಲಾಗಿ ಏನು ಇದೆ ದೇಶ ಅಥವಾ ಧರ್ಮ ? ಇದು ಆಶ್ಚರ್ಯಕರವಾಗಿದೆ.

’ಸುದರ್ಶನ ಟಿವಿ’ಯ ಸಂಪಾದಕರಾದ ಸುರೇಶ ಚಹ್ವಾಣಕೆಯವರಿಗೆ ಸಂರಕ್ಷಣೆ ನೀಡಿ !

ಸುದರ್ಶನ ಟಿವಿಯ ಸಂಪಾದಕರಾದ ಸುರೇಶ ಚಹ್ವಾಣಕೆರವರಿಗೆ ಸಂರಕ್ಷಣೆ ಒದಗಿಸಬೇಕು, ಎಂದು ಭಾಜಪದ ಸಂಸದರಾದ ಕೈಲಾಶ ಸೋನಿಯವರು ಮನವಿರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ.

`ಮಹಾವಿದ್ಯಾಲಯ ಅಭ್ಯಾಸ ಮತ್ತು ಹಿಜಾಬ್ ಇದರಲ್ಲಿ ಒಂದನ್ನು ಆಯ್ಕೆಗೆ ಅನಿವಾರ್ಯ ಮಾಡಲಾಗುತ್ತಿದೆ ! – ನೋಬೆಲ್ ಶಾಂತಿ ಪುರಸ್ಕಾರ ವಿಜೇತೆ ಮಲಾಲಾ ಯೂಸುಫಜಯಿ

ಕರ್ನಾಟಕದ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿ ಮಹಾವಿದ್ಯಾಲಯಕ್ಕೆ ಬರುವುದೇ ಆಗಿದ್ದರೆ, ಅವರು ತಾಲಿಬಾನ್‍ಕ್ಕೋ ಅಪಘಾನಿಸ್ತಾನಕ್ಕೋ ಹೊರಟು ಹೋಗಲಿ, ಹೀಗೆ ಯಾರಾದರೂ ರಾಷ್ಟ್ರ ಪ್ರೇಮಿಗಳು ಅಥವಾ ನಿಯಮಗಳನ್ನು ಪಾಲನೆ ಮಾಡುವ ಭಾರತೀಯರು ಹೇಳಿದರೆ ತಪ್ಪಾಗಲಾರದು ?

ಬುರ್ಖಾ ಧರಿಸದಿದ್ದರೆ ಎಮ್. ಐ. ಎಮ್. ನವರು ಮುಸ್ಕಾನ ಖಾನಳ ಮೇಲೆ ಆಕ್ರಮಣ ಮಾಡುವರು, ಆಗ ಈಗ ಬೆಂಬಲ ನೀಡುವವರು ಆಗಲೂ ಅವರನ್ನು ಬೆಂಬಲಿಸುವರೇ ? – ತಸ್ಲೀಮಾ ನಸರೀನ, ಬಾಂಗ್ಲಾದೇಶಿ ಲೇಖಕಿ

ಮುಸ್ಕಾನ ಖಾನಳು ಬುರ್ಖಾ ಧರಿಸದಿರುವಾಗ ಎಮ್. ಐ. ಎಮ್‍ನ ಗೂಂಡಾಗಳು ಆಕೆಯ ಮೇಲೆ ಆಕ್ರಮಣ ಮಾಡಿದರೆ ? ಈಗ ಆಕೆಗೆ ಬೆಂಬಲ ನೀಡುವ ಜನರು ಆಗಲೂ ಬೆಂಬಲಿಸುವರೇ ? ಎಂಬಂತಹ ಪ್ರಶ್ನೆಯನ್ನು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನರವರು ಟ್ವೀಟ್ ಮಾಡಿ ಕೇಳಿದ್ದಾರೆ

ಹಿಜಾಬ್ ಮಹತ್ವದ ಭಾಗವಾಗಿದೆ ಎಂದು ಇಸ್ಲಾಮಿನಲ್ಲಿ ಎಲ್ಲಿಯೂ ಬರೆದಿಲ್ಲ ! – ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿ

ಹಿಜಬ್ ಮಹತ್ವದ ಭಾಗ ಇದ್ದರೆ, ಸಂಸತ್ತಿನಲ್ಲಿ ಸೀರೆ ಧರಿಸಿ ಬರುವ ಮುಸ್ಲಿಂ ಮಹಿಳೆ ಸಂಸದರು ಧರ್ಮಕ್ಕೆ ಅವಮಾನ ಮಾಡುವುದಿಲ್ಲವೇ ?, ಎಂದು ಭಾಜಪದ ಹಿರಿಯ ನಾಯಕ ಮತ್ತು ರಾಜ್ಯಸಭೆಯ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿಯವರು ಒಂದು ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಲಿಕೆಯಾಗಲಿ ! – ಸರ್ವೋಚ್ಚ ನ್ಯಾಯಾಲಯ

ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣದಲ್ಲಿ ತಕ್ಷಣ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ಉಡುಪಿಯಲ್ಲಿ ಉಪನ್ಯಾಸಕಿಗೆ `ಬುಲ್ ಶಿಟ್’ (ಎತ್ತಿನ ಸಗಣಿ) ಎಂದು ಅವಮಾನಿಸಿದ ಹಿಜಬ್ ಧಾರಿ ವಿದ್ಯಾರ್ಥಿನಿ

ಉಪನ್ಯಾಸಕಿಯನ್ನು ಅವಮಾನಿಸುವವ ಇಂತಹ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಜಿಹಾದಿ ಚಟುವಟಿಕೆಗಳನ್ನು ಮಾಡಿದರೆ ಆಶ್ವರ್ಯವಿಲ್ಲ !

ಬುರಖಾ ಅಂದರೆ ‘ಓವನ’ ಆಗಿರುವುದರಿಂದ ನನಗೆ ಅದು ಬೇಡವಾಗಿದೆ !

ಅಫಗಾನಿಸ್ತಾನದ ಯುವತಿ ಮಲಾಲಾ ಯುಸಫಝಾಈ ಈಕೆಯು ಕರ್ನಾಟಕದಲ್ಲಿ ಹಿಜಾಬ ಪ್ರಕರಣದಲ್ಲಿ ಮುಸಲ್ಮಾನ ಯುವತಿಯರ ಬೇಡಿಕೆಗೆ ಬೆಂಬಲ ನೀಡಿದ್ದಾಳೆ.

ತೀರ್ಪು ಬರೋವರೆಗೂ ಧಾರ್ಮಿಕ ವೇಷಭೂಷಣ ಮೇಲೆ ನಿಷೇಧ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ

ಅನೇಕ ಇಸ್ಲಾಮಿಕ ದೇಶಗಳಲ್ಲಿ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಮೇಲೆ ನಿರ್ಬಂದವಿದೆ

ಈ ವಿಷಯದ ಬಗ್ಗೆ ಭಾರತದಲ್ಲಿಯ ತಥಾಕಥಿತ ಜಾತ್ಯತೀತ, ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಅಥವಾ ಅವರಿಗೆ ಇಸ್ಲಾಮಿಕ ದೇಶಗಳಿಗಿಂತ ಹೆಚ್ಚು ತಿಳಿಯುತ್ತದೆಯೇ ?