* ಈ ಬಗ್ಗೆ ಹಿಜಾಬ್.ಅನ್ನು ಬೆಂಬಲಿಸುವ ರಾಜಕೀಯ ಪಕ್ಷ, ಜಾತ್ಯತೀತ ಹಾಗೂ ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವರೇ ?- ಸಂಪಾದಕರು
* ಹಿಜಾಬ್ ಹಾಕಿಕೊಳ್ಳುವ ಈ ವಿದ್ಯಾರ್ಥಿನಿಯರ ಸಂಸ್ಕೃತಿ ಏನಿದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು * ಉಪನ್ಯಾಸಕಿಯನ್ನು ಅವಮಾನಿಸುವವ ಇಂತಹ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಜಿಹಾದಿ ಚಟುವಟಿಕೆಗಳನ್ನು ಮಾಡಿದರೆ ಆಶ್ವರ್ಯವಿಲ್ಲ ! -ಸಂಪಾದಕರು |
ಉಡುಪಿ : ರಾಜ್ಯದಲ್ಲಿ `ಹಿಜಾಬ್’ ಧರಿಸುವ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಈ ನಡುವೆ ಮ. ಗಾಂಧಿ ಮಹಾವಿಶ್ವವಿದ್ಯಾಲಯದಲ್ಲಿ ಹಿಜಾಬ್.ಗೆ ಬೆಂಬಲ ನೀಡಲು ಆಂದೋಲನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ `ಗಲಾಟೆ ಮಾಡಬೇಡಿ’, ಎಂದು ಮನವಿ ಮಾಡಿದ ಉಪನ್ಯಾಸಕಿಗೆ ಹಿಜಾಬ್ ಧಾರಿ ವಿದ್ಯಾರ್ಥಿಯಿನಿಯೊಬ್ಬಳು `ಬುಲ್ ಶಿಟ್, ಡೋಂಟ್ ಟಚ್ ಮಿ’ (ನೀನು ಎತ್ತಿನ ಸಗಣಿ ಆಗಿದಿ. ನನಗೆ ಮುಟ್ಟಬೇಡ) ಎಂದು ಕಿರುಚಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿದ್ಯಾರ್ಥಿನಿಯರಿಗೆ ಬುದ್ಧಿ ಹೇಳಲು ಹೋದ ನಯನಾ ಎಂಬ ಉಪನ್ಯಾಸಕಿಗೆ ಅವಮಾನಿಸಿದ್ದಾಳೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯಾರ್ಥಿನಿ ವಿರುದ್ಧ ಕ್ರೋಶ ಭುಗಿಲೆದ್ದಿದೆ.
Burqa clad protesting ‘student’ argues with teacher at Udupi college, calls it ‘bullshit’ when asked to not disturb students studying insidehttps://t.co/3L08IeJIju
— OpIndia.com (@OpIndia_com) February 10, 2022