ಈ ವಿಷಯದ ಬಗ್ಗೆ ಭಾರತದಲ್ಲಿಯ ತಥಾಕಥಿತ ಜಾತ್ಯತೀತ, ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಅಥವಾ ಅವರಿಗೆ ಇಸ್ಲಾಮಿಕ ದೇಶಗಳಿಗಿಂತ ಹೆಚ್ಚು ತಿಳಿಯುತ್ತದೆಯೇ ?
ಹೊಸ ದೆಹಲಿ – ಪ್ರಂಚದ ಕೆಲವು ಇಸ್ಲಾಮಿ ದೇಶಗಳಲ್ಲಿಯು ಸಹ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಟ್ಯುನಿಶಿಯಾದಲ್ಲಿ ೧೯೮೧ ರಿಂದ, ಕೊಸೊವೊ ಈ ದೇಶದಲ್ಲಿ ೨೦೦೯ ರಿಂದ, ಅಝರಬೈಜಾನದಲ್ಲಿ ೨೦೧೦ ರಿಂದ, ಸಿರಿಯಾದಲ್ಲಿ ೨೦೧೦ ರಿಂದ ಹಾಗೂ ಇಜಿಪ್ತನಲ್ಲಿ ೨೦೧೫ ರಿಂದ ಹಿಜಾಬ್ ಮೇಲೆ ನಿರ್ಬಂಧವಿದೆ. ತುರ್ಕಸ್ತಾನದಲ್ಲಿ ಕೂಡಾ ನಿಷೇಧ ಹೇರಲಾಗಿತ್ತು: ಆದರೆ ನಂತರ ತೆಗೆದು ಹಾಕಲಾಯಿತು. ಇಂಡೊನೇಶಿಯಾ, ಮಲೇಶಿಯಾ, ಮೊರಕ್ಕೊ, ಬ್ರುನಿ, ಮಾಲದೀವ ಮತ್ತು ಸೊಮಾಲಿಯಾ ಈ ದೇಶಗಳಲ್ಲಿ ಹಿಜಾಬ್ ಕಡ್ಡಾಯವಿಲ್ಲ.