`ಮಹಾವಿದ್ಯಾಲಯ ಅಭ್ಯಾಸ ಮತ್ತು ಹಿಜಾಬ್ ಇದರಲ್ಲಿ ಒಂದನ್ನು ಆಯ್ಕೆಗೆ ಅನಿವಾರ್ಯ ಮಾಡಲಾಗುತ್ತಿದೆ ! – ನೋಬೆಲ್ ಶಾಂತಿ ಪುರಸ್ಕಾರ ವಿಜೇತೆ ಮಲಾಲಾ ಯೂಸುಫಜಯಿ

* ಮಲಾಲಾಳ ಮೇಲೆ ತಾಲಿಬಾನ್ ಇಸ್ಲಾಂ ರೀತಿ ನಡೆದುಕೊಳ್ಳದೆ ಇರುವುದರಿಂದ ಗುಂಡು ಹಾರಿಸಲಾಗಿತ್ತು, ಅದನ್ನು ಆಕೆ ಹೇಗೆ ಮರೆತಿದ್ದಾಳೆ ? ಇಂತಹ ಕಟ್ಟರತೆ ಮತ್ತು ಮತಾಂಧತೆ ಆಕೆಗೆ ಈಗ ಹೇಗೆ ನಡೆಯುತ್ತದೆ ? ಕರ್ನಾಟಕ ಇದು ಭಾರತದಲ್ಲಿ ಇರುವುದು, ತಾಲಿಬಾನ್ ಅಪಘಾನಿಸ್ತಾನದಲ್ಲಿ ಅಲ್ಲ, ಇದನ್ನು ಆಕೆ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಭಾರತದ ವಿಷಯದಲ್ಲಿ ಮೂಗು ತೂರಿಸಬಾರದು ! – ಸಂಪಾದಕರು

* ಕರ್ನಾಟಕದ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿ ಮಹಾವಿದ್ಯಾಲಯಕ್ಕೆ ಬರುವುದೇ ಆಗಿದ್ದರೆ, ಅವರು ತಾಲಿಬಾನ್‍ಕ್ಕೋ ಅಪಘಾನಿಸ್ತಾನಕ್ಕೋ ಹೊರಟು ಹೋಗಲಿ, ಹೀಗೆ ಯಾರಾದರೂ ರಾಷ್ಟ್ರ ಪ್ರೇಮಿಗಳು ಅಥವಾ ನಿಯಮಗಳನ್ನು ಪಾಲನೆ ಮಾಡುವ ಭಾರತೀಯರು ಹೇಳಿದರೆ ತಪ್ಪಾಗಲಾರದು ? – ಸಂಪಾದಕರು

ಮಲಾಲಾ ಯೂಸುಫ್‍ಜಯಿ

ನವದೆಹಲಿ – ನೋಬೆಲ್ ಶಾಂತಿ ಪುರಸ್ಕಾರ ವಿಜೇತೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಮಲಾಲಾ ಯೂಸುಫ್‍ಜಯಿಯು ಕರ್ನಾಟಕದಲ್ಲಿ ನಡೆಯುವ ಹಿಜಾಬ ಪ್ರಕರಣದ ವಿಷಯವಾಗಿ ಹೇಳಿಕೆ ನೀಡಿದ್ದಾರೆ. ಟ್ವೀಟ್ ಮೂಲಕ, ಮಹಾವಿದ್ಯಾಲಯದಲ್ಲಿ ನಮಗೆ ಅಭ್ಯಾಸ ಮತ್ತು ಹಿಜಾಬ್ ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆಗೆ ಅನಿವಾರ್ಯ ಪಡಿಸುತ್ತಿದೆ. ಹೆಣ್ಣುಮಕ್ಕಳಿಗೆ ಅವರ ಹಿಜಾಬ್‍ನಲ್ಲಿ ಶಾಲೆಯ ಪ್ರವೇಶ ನಿರಾಕರಿಸುವುದು, ಇದು ತುಂಬಾ ಭಯಾನಕವಾಗಿದೆ. ತುಂಡು ಅಥವಾ ಹೆಚ್ಚು ಬಟ್ಟೆ ಧರಿಸುವುದು ಮಹಿಳೆಯರ ವಸ್ತು ನಿಷ್ಠೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ. ಭಾರತೀಯ ನಾಯಕರು ಮುಸಲ್ಮಾನ ಮಹಿಳೆಯರನ್ನು ಕೀಳಾಗಿ ನೋಡುವುದು ನಿಲ್ಲಿಸಬೇಕು ಎಂದು ಹೇಳಿದರು.