೧. ಮುಸಲ್ಮಾನರ ಜನಸಂಖ್ಯಾ ಹೆಚ್ಳಳದಿಂದಾಗಿ ಭಾರತದ ಮಾರ್ಗಕ್ರಮಣ ಅವಸಾನದತ್ತ !
”ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಬಹಳ ವೇಗದಿಂದ ಹೆಚ್ಚಳವಾಗುತ್ತಿದೆ. ಜಗತ್ತಿನಲ್ಲಿನ ಮೊದಲ ಕ್ರಮಾಂಕದ ಜನಸಂಖ್ಯೆ ಯಾಗುವುದರ ಕಡೆಗೆ ಅವರ ತೀವ್ರ ಪ್ರಯತ್ನ ನಡೆದಿದೆ. ಭಾರತದಲ್ಲಿ ಅವರು ಇಂದು ಎರಡನೇ ಕ್ರಮಾಂಕದಲ್ಲಿದ್ದರೂ ಭವಿಷ್ಯದಲ್ಲಿ ಅವರು ಮೊದಲ ಕ್ರಮಾಂಕದ ಕಡೆಗೆ ಹೋಗುತ್ತಿದ್ದಾರೆ’, ಎಂದು ಸೌದಿ ಅರೇಬಿಯಾದ ವಿಚಾರವಂತ ಪ್ರಾಧ್ಯಾಪಕ ನಾಸಿರ ಬಿನ್ ಸುಲೇಮಾನ್ ಉಮರ ಇವರು ಹೇಳಿದ್ದಾರೆ. ಅವರು ಮುಂದೆ ಮಾತನಾಡುತ್ತಾ, ”ಭಾರತ ಮತ್ತು ಭಾರತೀಯರು ಇಂದು ಗಾಢ ನಿದ್ದೆಯಲ್ಲಿದ್ದಾರೆ. ಆದುದರಿಂದ ಇಸ್ಲಾಮ್ ಬಹಳ ವೇಗವಾಗಿ ಭಾರತದಲ್ಲಿ ಪಸರಿಸುತ್ತಿದೆ. ಸಾವಿರಾರು ಮುಸಲ್ಮಾನರು ಇಂದು ಪೊಲೀಸ್, ಸೇನೆÉ, ರಾಜಕೀಯ ವ್ಯವಸ್ಥೆ, ಹಾಗೆಯೇ ದೇಶಾಂತರ್ಗತ ಎಲ್ಲ ಸಂಸ್ಥೆಗಳಲ್ಲಿ ಸೇರಿಕೊಂಡಿದ್ದಾರೆ. ಇದು ಅವರನ್ನು ಅವರ ಧ್ಯೇಯದ ಕಡೆಗೆ ನಿಶ್ಚಿತವಾಗಿಯೂ ಕರೆದೊಯ್ಯುವುದು. ಪರಿಣಾಮಸ್ವರೂಪವಾಗಿ ಭಾರತ ಮತ್ತು ಭಾರತೀಯತ್ವವು ಅಳಿಸಿ ಹೋಗುವ ಅವಸ್ಥೆಯಲ್ಲಿದೆ. ಯಾವುದಾದರೊಂದು ರಾಷ್ಟ್ರದ ಅಭ್ಯುದಯಕ್ಕೆ ಎಷ್ಟೋ ದಶಕಗಳ ಕಾಲಾವಧಿ ತಗಲುತ್ತದೆ, ಆದರೆ ಆ ರಾಷ್ಟ್ರ ಅಂತ್ಯವಾಗಲು ಕೆಲವು ದಶಕಗಳ ಕಾಲಾವಧಿ ಸಾಕಾಗುತ್ತದೆ. ಅದೇ ದಿಶೆಯಲ್ಲಿ ಭಾರತವು ನಡೆಯುತ್ತಿದೆ; ಏಕೆಂದರೆ ನಾವು ಮುಸಲ್ಮಾನರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ್ದೇವೆ. ಆದುದರಿಂದ ಭಾರತದ ಸರ್ವನಾಶ ನಿಶ್ಚಿತ.”
೨. ಹಿಂದೂಗಳ ಸದ್ಗುಣ ವಿಕೃತಿಯ ಭೀಕರ ಪರಿಣಾಮ !
ಭಾರತದಲ್ಲಿ ಪ್ರತಿದಿನ ೬೫ ಸಾವಿರ ಮಕ್ಕಳು ಜನಿಸುತ್ತಾರೆ. ಅವರಲ್ಲಿ ೪೦ ಸಾವಿರ ಮುಸಲ್ಮಾನರು ಮತ್ತು ಅವರ ವಿವಿಧ ಜಾತಿಗಳ ಮತ್ತು ೨೫ ಸಾವಿರ ಹಿಂದೂಗಳು ಮತ್ತು ಇತರ ಪಂಥಗಳಿಗೆ ಸೇರಿದವರಿರುತ್ತಾರೆ. ಈ ಪ್ರಮಾಣವು ಭಾರತದ ಇಂದಿನ ಜನಸಂಖ್ಯೆಯ ಶೇ. ೨೦ ರಷ್ಟಿದೆ. ಇಂದು ಈ ಮುಸಲ್ಮಾನ ಮಕ್ಕಳು ಜನ್ಮಕ್ಕೆ ಬರುತ್ತಿರುವುದನ್ನು ನೋಡಿದರೆ ಅವು ಮುಸಲ್ಮಾನರನ್ನು ಬಹುಸಂಖ್ಯಾತ ಮತ್ತು ಹಿಂದೂಗಳನ್ನು ಅಲ್ಪಸಂಖ್ಯಾರನ್ನಾಗಿ ಮಾಡುವ ಅಡಿಪಾಯವನ್ನು ರಚಿಸುತ್ತಿವೆ. ಈ ಪ್ರಮಾಣಕ್ಕನುಸಾರ ವರ್ಷ ೨೦೫೦ ರ ಒಳಗೆ ಭಾರತದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗುವರು ಎಂಬುದು ನಿಶ್ಚಿತವಾಗಿದೆ. ಆದುದರಿಂದ ಭಾರತವನ್ನು ಮುಸಲ್ಮಾನ ಬಹು ಸಂಖ್ಯಾತ ರಾಷ್ಟ್ರವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದರ ಪರಿಣಾಮದಿಂದ ನಿಧಾನವಾಗಿ ಹಿಂದೂ ಸಮಾಜವು ಇಸ್ಲಾಮಿಕ್ ಪ್ರಾಬಲ್ಯದ ಅಡಿಯಲ್ಲಿ ನಲುಗಿಹೋಗುವುದು ಮತ್ತು ಅಳಿದುಳಿದ ಹಿಂದೂಗಳನ್ನು ಜಿಹಾದಿ ದಂಗೆಕೋರರು ನಾಶ ಮಾಡುವರು.
ಸರಕಾರಿ ಅಂಕಿಅಂಶಗಳಿಗನುಸಾರ ಇಂದು ಮುಸಲ್ಮಾನರ ಜನಸಂಖ್ಯೆ ಶೇ. ೨೦ ರಷ್ಟಿದೆ; ಆದರೆ ವಾಸ್ತವದಲ್ಲಿ ಅವರು ಶೇ. ೨೫ ರ ಗಡಿಯನ್ನು ಯಾವಾಗಲೋ ದಾಟಿದ್ದಾರೆ. ಮುಸಲ್ಮಾನರಲ್ಲಿ ‘ವಹಾಬಿ ಜಮಾತ್’ದವರು ತಮ್ಮ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಾರೆ, ಏಕೆಂದರೆ ಅವರಿಗೆ ಕಾಫಿರ್ ಹಿಂದೂಗಳನ್ನು ಯಾವಾಗಲೂ ಕತ್ತಲದಲ್ಲಿ ಇಡಲಿಕ್ಕಿರುತ್ತದೆ. ಈ ದೇಶದಲ್ಲಿ ಸರ್ವಧರ್ಮಸಮಭಾವದ ಭ್ರಮೆಯ ಅವಸ್ಥೆಯಲ್ಲಿ ಒಂದು ರೀತಿಯ ಆತ್ಮಘಾತಕ ನಾಟಕ ನಡೆದಿದೆ. ಸದ್ಗುಣ ವಿಕೃತಿಯ ಅವಸ್ಥೆಯಲ್ಲಿ ಹಿಂದೂ ಜನತೆಯು ಈ ವಾಸ್ತವ ಸ್ಥಿತಿಯನ್ನು ಕಳೆದ ೭೫ ವರ್ಷಗಳಿಂದ ಸತತವಾಗಿ ನಿರಾಕರಿಸುತ್ತಾ ಬಂದಿದೆ. ಒಂದು ರೀತಿಯಲ್ಲಿ ಈ ನಿದ್ರಿತ ಅವಸ್ಥೆಯನ್ನು ನಾವು ನಮ್ಮ ಹೊಸ ಪೀಳಿಗೆಗಳಿಗೂ ಅನುಸರಿಸುವಂತೆ ಮಾಡುತ್ತಿದ್ದೇವೆ.
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂದೂಗಳ ವಂಶಸಂಹಾರ ದಿಂದ ನಮ್ಮ ಹೊಸ ಪೀಳಿಗೆಯು ಯಾವುದೇ ಬೋಧವನ್ನು ಪಡೆಯುತ್ತಿರುವುದು ಕಾಣಿಸುತ್ತಿಲ್ಲ. ಇದರ ಬಗ್ಗೆ ಅವರಿಗೆ ಯಾವುದೇ ಚಿಂತೆ ಅಥವಾ ವಿಚಾರ ಇಲ್ಲದಂತಹ ಅವಸ್ಥೆ ಯಲ್ಲಿ ಅವರಿದ್ದಾರೆ. ಕಾಶ್ಮೀರದಿಂದ ಹಿಂದೂಗಳಿಗೆ ಎಲ್ಲ ಆಸ್ತಿಪಾಸ್ತಿಯನ್ನು ಅಲ್ಲಿಯೇ ಬಿಟ್ಟು ಪಲಾಯನ ಮಾಡ ಬೇಕಾಯಿತು. ಇದರ ಬಗ್ಗೆ ಇತರ ಭಾರತೀಯರಲ್ಲಿ ವಿಶೇಷ ಗಾಂಭೀರ್ಯ ಕಾಣಿಸುವುದಿಲ್ಲ.
೩. ಕಣ್ಣುಗಳ ಮೇಲೆ ಪಟ್ಟಿ ಕಟ್ಟಿಕೊಂಡಿದ್ದರಿಂದ ಹಿಂದೂಗಳ ಭವಿಷ್ಯ ಗಂಡಾಂತರದಲ್ಲಿ !
ಭಾರತದಲ್ಲಿ ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತ ರಾಗಿರುವರೋ, ಅಲ್ಲಿಯವರೆಗೆ ಮಾತ್ರ ಇಲ್ಲಿ ಸರ್ವಧರ್ಮ ಸಮಭಾವದ ಸ್ಥಿತಿ ಉಳಿಯುವುದು. ಒಂದು ಸಲ ಅವರು ಅಲ್ಪಸಂಖ್ಯಾತರಾದರೆಂದರೆ, ಅವರು ಎಂತಹ ಭಯಂಕರ ಸ್ಥಿತಿಯನ್ನು ಎದುರಿಸಬೇಕಾಗುವುದು, ಎಂಬ ಕಲ್ಪನೆಯನ್ನೂ ಮಾಡುವುದು ಕಠಿಣವಾಗಿದೆ. ಹಿಂದೂಗಳು ಕಣ್ಣುಗಳಿಗೆ ಪಟ್ಟಿ ಯನ್ನು ಕಟ್ಟಿಕೊಂಡಿದ್ದರಿಂದ ಅವರು ಸದ್ಯದ ಸ್ಥಿತಿಯನ್ನು ತಿಳಿದು ಕೊಳ್ಳುವ ಸ್ಥಿತಿಯಲ್ಲಿಲ್ಲ. ಭಾರತದ ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ ಮತ್ತು ಅವಮಾನದಿಂದ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ಅದೇ ಪರಿಸ್ಥಿತಿ ಭಾರತದಲ್ಲಿಯೂ ಬರಬಹುದು. ಇಲ್ಲಿನ ಹಿಂದೂಗಳಲ್ಲಿ ಇದರ ಬಗ್ಗೆ ಸಂಪೂರ್ಣ ಅಜ್ಞಾನವಿದೆ. ಇಲ್ಲಿನ ಹಿಂದೂಗಳ ಮಾನಸಿಕತೆಯನ್ನು ಹೇಗೆ ತಯಾರಿಸಲಾಗಿದೆ ಎಂದರೆ, ಅವರು ಮುಂದೆ ಬರುವ ಸ್ಥಿತಿಯ ಬಗ್ಗೆ ಬಾಯಿ ಬಿಚ್ಚುವುದಿಲ್ಲ, ತಾವು ತಿಳಿದುಕೊಳ್ಳುವುದಿಲ್ಲ ಮತ್ತು ಇತರರಿಗೆ ತಿಳಿಸಿ ಕೊಡುವಾಗ ಒಂದು ರೀತಿಯ ಅಪರಾಧದ ಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ. ಆದುದರಿಂದ ಅವರ ಭವಿಷ್ಯ ಅವರನ್ನು ಜೊತೆಗೆ ಭಾರತವನ್ನೂ ತೆಗೆದುಕೊಂಡು ಮುಳುಗಲಿದೆ’, ಎಂದೂ ಮುಸಲ್ಮಾನ ವಿಚಾರವಂತರು ನಿಖರವಾಗಿ ಹೇಳುತ್ತಿದ್ದಾರೆ.
‘ನಮ್ಮ ನೆರೆಯ ದೇಶಗಳ, ಹಾಗೆಯೇ ಕಾಶ್ಮೀರದ ಹಿಂದೂಗಳು ಮುಂಬರುವ ಕಾಲದಲ್ಲಿ ಸಂಪೂರ್ಣ ನಾಶವಾಗು ವರು’, ಇದು ಕಪ್ಪು ಕಲ್ಲಿನ ಮೇಲಿನ ಕೊರೆದ ರೇಖೆ ಆಗಿದೆ. ಇಂದಿಗೂ ನಮ್ಮ ಕೇರಳ, ಬಂಗಾಲ, ಉತ್ತರಪ್ರದೇಶ ಮತ್ತು ತೆಲಂಗಾಣ, ಹಾಗೆಯೇ ಇತರ ೯ ಮುಸಲ್ಮಾನ ಬಹುಸಂಖ್ಯಾತ ರಾಜ್ಯಗಳಲ್ಲಿ ಯಾವ ರೀತಿ ಮುಸಲ್ಮಾನರ ಉದ್ಧಟತನ ನಡೆದಿದೆ ? ಎಂಬುದರ ಅನುಭವ ನಮಗೆ ಬರುತ್ತಿದೆ. ದೇಶದಾದ್ಯಂತ ಎಲ್ಲಿ ಮುಸಲ್ಮಾನರು ಬಹುಸಂಖ್ಯೆಯಲ್ಲಿದ್ದಾರೆಯೋ, ಅಲ್ಲಿ ಯಾರಾದರೊಬ್ಬ ಹಿಂದೂ ಧೈರ್ಯದಿಂದ ತಿರುಗಾಡಬಹುದೇ ? ಮುಸಲ್ಮಾನರನ್ನು ಎದುರಿಸುವಾಗ ಅವನು ಮುಕ್ತವಾಗಿ ಉಸಿರಾಡಲು ಸಾಧ್ಯವಿದೆಯೇ ?
೪. ಮುಸಲ್ಮಾನರ ನಿರ್ಧಾರದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಆಗುವುದು ಆವಶ್ಯಕ !
ಮುಸಲ್ಮಾನರು ಝಾಂಬಿಯಾ ಮತ್ತು ಮಲೇಶಿಯಾ ಈ ದೇಶಗಳಲ್ಲಿ ಇದೇ ರೀತಿ ಆಯೋಜನಾಬದ್ಧ ರೀತಿಯಲ್ಲಿ ಇಸ್ಲಾಮೀಕರಣವನ್ನು ಮಾಡಿದರು, ಇದು ನಮ್ಮ ಕಣ್ಣೆದುರಿನಲ್ಲಿದೆ. ಆದುದರಿಂದ ಈ ಜಾತ್ಯತೀತ ಮತ್ತು ಸಾಮ್ಯವಾದಿ ದೇಶಗಳು ಮುಸಲ್ಮಾನ ಬಹುಸಂಖ್ಯಾತರಾಗಿದ್ದು ಇಂದು ಅವು ಸಂಪೂರ್ಣ ‘ಇಸ್ಲಾಮಿ ರಾಷ್ಟ್ರ’ಗಳೆಂದು ಘೋಷಿತವಾಗಿವೆ. ತೀರಾ ಇತ್ತೀಚೆಗೆ ಬ್ರಿಟನ್, ಸ್ವೀಡನ್, ಫ್ರಾನ್ಸ್, ನಾರ್ವೆ ಈ ರಾಷ್ಟ್ರಗಳಲ್ಲಿ ಜಿಹಾದಿ ಗಳಿಂದ ಬಾಂಬ್‌ಸ್ಫೋಟ್‌ಗಳಾದ ನಂತರ ಧಾರ್ಮಿಕ ಕಲಹಗಳ ಘಟನೆಗಳು ಘಟಿಸಿದವು. ಅವು ಏಕೆ ಘಟಿಸುತ್ತಿವೆ ? ಇದರ ಬಗ್ಗೆ ನಾವು ಆಳವಾಗಿ ಚಿಂತನೆಯನ್ನು ಮಾಡಿದ್ದೇವೆಯೇ ? ಇವೆಲ್ಲವನ್ನೂ ಯಾರು ಮತ್ತು ಏಕೆ ಮಾಡುತ್ತಿದ್ದಾರೆ ? ಇದರ ಹಿಂದಿನ ಉದ್ದೇಶವೇನು ? ಇವೆಲ್ಲ ಅಶಾಂತಿಯನ್ನುಂಟು ಮಾಡುವ ಉದ್ದೇಶದ ಹಿಂದಿನ ಒಂದು ಒಳಸಂಚಾಗಿದೆ. ಮೊದಲು ಜನರ ಮನಸ್ಸಿನಲ್ಲಿ ಭಯದ ಭಾವನೆಯನ್ನು ಮೂಡಿಸಿರಿ, ಆ ಮೇಲೆ ಅದರ ಬಗ್ಗೆ ಬಹಿರಂಗವಾಗಿ ಮಾತ ನಾಡಲು ಯಾರಿಗೂ ಧೈರ್ಯ ಬರಬಾರದು. ಇಂದಿನ ಮುಸಲ್ಮಾನರು ದಿನದಲ್ಲಿ ೫ ಬಾರಿ ಮಸೀದಿಗಳಿಗೆ ಏಕೆ ಹೋಗು ತ್ತಾರೆ ? ಕೇವಲ ನಮಾಜಿನÀ ಉದ್ದೇಶದಿಂದ ಅವರು ೫ ಬಾರಿ ಮಸೀದಿಗಳಿಗೆ ಹೋಗುತ್ತಾರೇ ? ಅದು ಒಳ್ಳೆಯ ನಡತೆಯ ಆಧಾರದಲ್ಲಿ ಮುಸಲ್ಮಾನೇತರರ ವಿರುದ್ಧ ರಚಿಸಿದ ಒಳಸಂಚಿನ ಒಂದು ಭಾಗವಾಗಿದೆ. ಪ್ರತಿದಿನ ಮಾಡಲಾಗುವ ಪ್ರಾರ್ಥನೆ, ಎಂದರೆ ೫ ಸಲ ‘ನಿಮ್ಮನ್ನು ಸಂಪೂರ್ಣ ನಾಶಮಾಡುವೆವು’, ಈ ರೀತಿಯಲ್ಲಿ ಮಾಡಿದ ಮನಸ್ಸಿನ ನಿರ್ಧಾರದ ಭಾಷೆಯಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಕಣ್ಣುಗಳನ್ನು ಮತ್ತು ಬಾಯಿಯನ್ನು ಸಂಪೂರ್ಣ ಮುಚ್ಚಿ ಕುಳಿತರೆ ಏನೂ ಮಾಡಲಾಗದು. ಇನ್ನೂ ಸಮಯ ಮೀರಿಲ್ಲ. ಈ ದೊಡ್ಡ ಷಡ್ಯಂತ್ರದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ; ಏಕೆಂದರೆ ಸಮಯ ಬಹಳ ಕಡಿಮೆ ಇದೆ. ಓರ್ವ ಸಾಹೇಬರು ಅಬ್ದುಲ್ ಎಂಬ ನೌಕರನಿಗೆ, ”ನನಗೆ ಇಬ್ಬರು ಮಕ್ಕಳಿದ್ದಾರೆ, ನನಗೆ ಅವರ ಭವಿಷ್ಯದ ಚಿಂತೆಯಿದೆ; ಆದರೆ ಅಬ್ದುಲ್, ನಿನಗೆ ೧೨ ಜನ ಮಕ್ಕಳಿದ್ದಾರೆ. ನಿನಗೆ ಅವರ ಬಗ್ಗೆ ಯಾವುದೇ ಚಿಂತೆಯಿಲ್ಲವೇ ?”, ಎಂದು ಕೇಳುತ್ತಾರೆ. ಅಬ್ದುಲ್ಲ್ಲ ಹೇಳುತ್ತಾನೆ, ”೨೫ ವರ್ಷಗಳ ನಂತರ ನನ್ನ ೧೨ ಜನ ಮಕ್ಕಳು ನಿಮ್ಮ ಸಂಪೂರ್ಣ ಅಂಗಡಿಯನ್ನು ಕಸಿದು ಕೊಳ್ಳುವವರಿದ್ದಾರೆ. ಇಂದು ನೀವೇನು ಸಂಪಾದಿಸುತ್ತಿರುವಿರೋ, ಅದು ಅವರಿಗಾಗಿಯೇ ಇದೆ, ನಾನು ಸುಮ್ಮನೆ ಏಕೆ ಚಿಂತೆ ಮಾಡಲಿ ?” ಇದು ಮುಸಲ್ಮಾನರ ಮಾನಸಿಕತೆಯನ್ನು ತೋರಿಸುವ ಒಂದು ಕ್ಷಣಚಿತ್ರವಾಗಿದೆ. ಲಾಹೋರ, ಕರಾಚಿ, ಸಿಯಾಲಕೊಟ್, ಗುಜರನವಾಲಾ ಮತ್ತು ಪೇಶಾವರದಲ್ಲಿ ಹಿಂದೂಗಳು ಕಟ್ಟಿದ ದೊಡ್ಡ ದೊಡ್ಡ ಕಟ್ಟಡಗಳು ಇಂದು ಮುಸಲ್ಮಾನರದ್ದಾಗಿವೆ. ಸ್ವಾತಂತ್ರ್ಯದ ನಂತರ ಕಾಶ್ಮೀರದಲ್ಲಿ ಸರಕಾರಿ ಖರ್ಚಿನಿಂದ, ಹಾಗೆಯೇ ಅಲ್ಲಿನ ಹಿಂದೂಗಳು ನಿರ್ಮಿಸಿದ ಕಟ್ಟಡಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ನೀವು ಉಳಿದ ಭಾರತದಲ್ಲಿಯೂ ಕಟ್ಟಡಗಳನ್ನು ಕಟ್ಟುತ್ತಾ ಹೋಗಿರಿ. ಮುಂದೆ ಅವುಗಳದ್ದೇನಾಗುವುದು ? ಅವು ಯಾರಿಗಾಗಿವೆ ? ಇದು ನಮಗೆ ಖಚಿತವಾಗಿ ಗೊತ್ತಿದೆ. ಆ ಬಗ್ಗೆ ಮುಸಲ್ಮಾನರಿಗೆ ಹೆಚ್ಚು ಚಿಂತೆ ಮಾಡುವ ಆವಶ್ಯಕತೆ ಇಲ್ಲ.
೫. ಭಾರತವನ್ನು ಈ ಗಂಭೀರ ಸಂಕಟದಿಂದ ಕಾಪಾಡುವ ಪರಿಹಾರೋಪಾಯಗಳು !
ನಮ್ಮ ದೇಶಕ್ಕೆ ೧೦ ನೇ ಶತಮಾನದಿಂದ ಮುಸಲ್ಮಾನರ ದಾಸ್ಯದ ಶಾಪ ತಗಲಿದೆ. ಹಾಗಾಗಿ ಈ ಭೂಮಿಯ ಮುಖ್ಯವಾಗಿ ಇಲ್ಲಿನ ಹಿಂದೂ ಸಮಾಜದ ಮಾನಸಿಕತೆಗೆ ಅಪಾರ ಹಾನಿ ಯಾಗಿದೆ. ಜಗತ್ತಿನಲ್ಲಿ ಅನೇಕ ಪ್ರಾಚೀನ ಸಂಸ್ಕೃತಿಗಳು ನಾಶವಾದವು; ಆದರೆ ಭಾರತೀಯ ಸಂಸ್ಕೃತಿ ೧೦ ಶತಮಾನಗಳ ನಂತರವೂ ಅಸ್ತಿತ್ವದಲ್ಲಿದೆ. ಇಂದು ಈ ವಿಭಜಿಸಲ್ಪಟ್ಟ ಭೂಮಿಯು ಮುಸಲ್ಮಾನರ ಪ್ರಭಾವದಿಂದ ತೊಂದರೆಗೊಳಗಾಗಿರುವುದು ಕಂಡು ಬರುತ್ತಿದೆ. ಈ ಎಲ್ಲ ಸ್ಥಿತಿಗೆ ಸ್ವಾತಂತ್ರ್ಯದ ಮೊದಲು ಮತ್ತು ಸ್ವಾತಂತ್ರ್ಯೋತ್ತರ ಕಾಲದ ನಮ್ಮ ಎಲ್ಲ ಪಕ್ಷಗಳ ಆಡಳಿತ ಗಾರರು ಎಲ್ಲ ರೀತಿಯಿಂದಲೂ ಜವಾಬ್ದಾರರಾಗಿದ್ದಾರೆ. ಇಂದು ಈ ಕ್ಷಣ ನಮ್ಮ ಸಂಸ್ಕೃತಿಯ ಮೇಲೆ ಮತ್ತು ಭೌಗೋಲಿಕ ಅಸ್ತಿತ್ವದ ಮೇಲಾದ ಭೀಕರ ಸಂಕಟಗಳ ಮೇಲೆ ನಾವು ಯಾವ ರೀತಿ ನಿಯಂತ್ರಣವನ್ನು ಸಾಧಿಸಬಹುದು ?, ಇದು ಮುಖ್ಯ ವಿಷಯವಾಗಿದೆ; ಏಕೆಂದರೆ ಮುಸಲ್ಮಾನರಿಗೆ ಜಗತ್ತಿನಲ್ಲಿ ಮಾನಸಿಕ ಆಧಾರವೆನಿಸುವಂತಹ ೫೫ ರಾಷ್ಟ್ರಗಳಿವೆ. ಹಿಂದೂ ಗಳಿಗೆ ಅಂತಹ ಆಧಾರವನ್ನು ನೀಡುವ ಏಕೈಕ ದೇಶವೆಂದರೆ ಭಾರತ ಮಾತ್ರ. ಅದು ಅಧಿಕೃತ ರೀತಿಯಲ್ಲಿ ಇಂದಿಗೂ ಹಿಂದೂ ರಾಷ್ಟ್ರವಾಗಿಲ್ಲ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಳಗೆ ನೀಡಿದ ಕಾನೂನುಗಳನ್ನು ರಚಿಸಿ ಅವುಗಳ ಕಾರ್ಯಾಚರಣೆಯನ್ನು ಮಾಡುವುದು ಆವಶ್ಯಕವಾಗಿದೆ; ಏಕೆಂದರೆ ನಮ್ಮ ಸಮಾಜ ದೆದುರು ಅಂತ ಸಮಯವು ಬಂದಿದೆ.
ಅ. ಪ್ರಭಾವಶಾಲಿ ಪದ್ಧತಿಯ ಜನಸಂಖ್ಯಾ ನಿಯಂತ್ರಣ ಕಾನೂನು ಅಥವಾ ಸಾಂವಿಧಾನಿಕ ತಿದ್ದುಪಡಿ.
ಆ. ದೇಶದಲ್ಲಿ ಸಮಾನ ನಾಗರಿಕ ಕಾನೂನು ಮತ್ತು ಅದರ ಕಾರ್ಯಾಚರಣೆ.
ಇ. ಎರಡು ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳಿರುವ ನಾಗರಿಕರಿಗೆ ಮತದಾನ ಹಕ್ಕನ್ನು ನಿರಾಕರಿಸುವ ವ್ಯವಸ್ಥೆ.
ಈ. ಮತಾಂತರಿತ, ದಾರಿ ತಪ್ಪಿದ ಅಥವಾ ತಮ್ಮ ಮೂಲ ಹಿಂದೂ ಧರ್ಮಕ್ಕೆ ವಾಪಾಸಾಗಲು ಇಚ್ಛಿಸುವ ಸಮಾಜ ಬಾಂಧವರಿಗೆ ಸ್ವಗೃಹಕ್ಕೆ ಬರಲು ವಿಶೇಷ ವ್ಯವಸ್ಥೆ ಇರುವ ಕಾನೂನು.
ಲೋಕಸಭೆಯಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೌರವವನ್ನು ಕಾಪಾಡಿಕೊಂಡು ಈ ಕಾನೂನುಗಳನ್ನು ಹಂತ ಹಂತವಾಗಿ ಜ್ಯಾರಿಗೆ ತರಬಹುದು. ಹಿಂದೂ ರಾಷ್ಟ್ರವನ್ನು ಘೋಷಿಸುವುದು ಮೇಲಿನ ಕಾನೂನುಗಳನ್ನು ತಂದ ನಂತರವೋ, ? ಅಥವಾ ತರುವುಕ್ಕಿಂತ ಮೊದಲು ? ಈ ನಿರ್ಣಯವನ್ನು ತೆಗೆದುಕೊಳ್ಳಲು ಸ್ವಲ್ಪ ಕಠಿಣ ಆಗಬಹುದು. ದೇಶದ ಕಠಿಣ ಸ್ಥಿತಿಯನ್ನು ಸರಿಮಾಡಬೇಕಾಗಿದ್ದರೆ ಅಥವಾ ದೇಶವು ಇಂದು ಯಾವ ಸರ್ವನಾಶದ ಅಂಚಿನಲ್ಲಿ ನಿಂತಿದೆಯೋ, ಅದರಿಂದ ಯೋಗ್ಯ ರೀತಿಯಲ್ಲಿ ಹೊರಗೆ ಬರುವುದಿದ್ದರೆ ಮೇಲಿನ ಅಂಶ ಗಳ ವಿಚಾರ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಪರ್ಯಾಯವಿಲ್ಲ. ಕೊನೆಗೆ ಇದು ನಮ್ಮ ಅಸ್ತಿತ್ವದ ಮತ್ತು ಹಿಂದೂ ಧರ್ಮಭಾವನೆಯನ್ನು ಶಾಶ್ವತವಾಗಿ ನಮ್ಮ ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಜೋಪಾನಮಾಡುವ ಸಮಸ್ಯೆಯಾಗಿದೆ.
೬. ಮತಾಂತರಗೊಂಡಿರುವ ಮುಸಲ್ಮಾನ ಮತ್ತು ಕ್ರೈಸ್ತರನ್ನು ಅವರ ಸ್ವಧರ್ಮಕ್ಕೆ ತರುವ ಯೋಜನೆ ಪ್ರಸ್ತುತ ಅತ್ಯಗತ್ಯವಾಗಿದೆ !
ಇತಿಹಾಸದ ಕಾಲದಿಂದಲೂ ಯಾರೂ ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ ಮುಸಲ್ಮಾನರಾಗಿಲ್ಲ. ಇಸ್ಲಾಮಿ ಆಡಳಿತಗಾರರ ಕುರುಡು ಧರ್ಮನಿಷ್ಠೆಯಿಂದ ಕುರಾಣದ ಶಿಕ್ಷಣಕ್ಕನುಸಾರ ದೇಶದಲ್ಲಿ ಮತಾಂತರಗಳಾಗಿವೆ. ಇಂದಿಗೂ ಅದು ಭಯೋತ್ಪಾದನೆ ಮತ್ತು ಜಿಹಾದ್‌ನ ವಿವಿಧ ರೂಪಗಳಲ್ಲಿ ನಡೆಯುತ್ತಿದೆ. ಈ ಲೇಖನದ ವಿಸ್ತಾರದ ಭಯದಿಂದ ಅದರಲ್ಲಿ
ಆಳವಾಗಿ ಹೋಗುವ ಆವಶ್ಯಕತೆ ಇಲ್ಲ. ಈಗ ಇರುವ ಪರಿಸ್ಥಿತಿಗನುಸಾರ ಮತಾಂತರಗೊಂಡ ಶೇ. ೨೫ ರಷ್ಟು ನಮ್ಮ ಮುಸಲ್ಮಾನ ಮತ್ತು ಕ್ರೈಸ್ತ ಬಾಂಧವರು ಯಾವ ರೀತಿಯಲ್ಲಿ ತಮ್ಮ ಸ್ವಧರ್ಮಕ್ಕೆ ಬರಬಹುದು ? ಅವರನ್ನು ಧಾರ್ಮಿಕ ಒರಳುಕಲ್ಲಿನ ಬಂಧನದಿಂದ ಮುಕ್ತಮಾಡಲು ನಾವು ಯಾವ ವ್ಯವಸ್ಥೆಯನ್ನು ತಯಾರುಗೊಳಿಸಬೇಕು ? ಸಾಮ, ದಾಮ, ದಂಡ ಮತ್ತು ಭೇದ ಈ ಪದ್ಧತಿಯಿಂದ ಇತಿಹಾಸದ ಕಾಲ ದಲ್ಲಿ ನಡೆದ ಅನ್ಯಾಯವನ್ನು ದೂರ ಮಾಡಿ ಅವರನ್ನು ಗೌರವದಿಂದ ಹೇಗೆ ಸ್ವಧರ್ಮಕ್ಕೆ ಕರೆತರಬಹುದು ? ಈ ಕುರಿತು ಯೋಜನೆಯನ್ನು ತಯಾರಿಸಬೇಕು. ಮತಾಂತರದ ಮೇಲಿನ ನಿರ್ಬಂಧವು ಮೇಲುಮೇಲಿನ ಉಪಾಯವಾಗಿದೆ. ಮತಾಂತರಿತ ಸಹೋದರರು ಹಿಂದಿರುಗಿ ತಮ್ಮ ಧರ್ಮಕ್ಕೆ ಬರುವ ದೃಷ್ಟಿಯಿಂದ ಈ ನಿರ್ಬಂಧ ಅಡಚಣೆಯಾಗಬಹುದು. ಮತಾಂತರಿತ ಸಹೋದರರನ್ನು ದೇಶದ ಮುಖ್ಯ ವಾಹಿನಿಯಲ್ಲಿ ತರಲು, ಇದು ಪ್ರಾಧಾನ್ಯ ಕ್ರಮದಿಂದ ಆಗಬೇಕು.
೭. ಭಾರತ ದೇಶವನ್ನು ಹಿಂದೂಗಳಿಗಾಗಿ ಸುರಕ್ಷಿತವಾಗಿಡುವಿರೋ ? ಅಥವಾ ಅದನ್ನು ಇಸ್ಲಾಮಿ ರಾಷ್ಟ್ರವನ್ನಾಗಲು ಬಿಡುವಿರೋ ?
ನಮ್ಮ ಪ್ರಜಾಪ್ರಭುತ್ವದ ಕಾರ್ಯಪ್ರಕ್ರಿಯೆ ಹೇಗಿದೆ ಎಂದರೆ, ಪ್ರತಿಯೊಬ್ಬ ವ್ಯಕ್ತಿ ನೀಡಿದ ಮತಪೆಟ್ಟಿಗೆಯಲ್ಲಿನ ಮತವು ನಮ್ಮ ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವವನ್ನು ಬೀರುತ್ತದೆ. ಅದಕ್ಕನುಸಾರ ಶೇ. ೨೫ ರಷ್ಟು ಮುಸಲ್ಮಾನರ ಮತ್ತು ಕ್ರೈಸ್ತ ಸಹೋದರರ ಮತಗಳಿಂದಾಗುವ ಪರಿಣಾಮಗಳನ್ನು ನಾವು ಪ್ರತಿಯೊಂದು ಚುನಾವಣೆಯ ನಂತರ ಅನುಭವಿಸುತ್ತಿದ್ದೇವೆ. ಓಲೈಕೆ, ಮೀಸಲಾತಿ ಮುಂತಾದ ಅಂಶಗಳಿಂದಾಗುವ ದುಷ್ಪರಿ ಣಾಮವೆಂದರೆ ಮತದಾನ ಪ್ರಕ್ರಿಯೆಯಲ್ಲಿನ ಅಲ್ಪಸಂಖ್ಯಾತ ಸಮಾಜದ ಜಿಹಾದಿ ಮತಾಂಧತೆಯು ದೇಶದಲ್ಲಿ ಎಷ್ಟು ಉಪದ್ರವವನ್ನು ನಿರ್ಮಿಸಿದೆ ? ಎಂಬುದನ್ನು ನಾವು ಅನುಭವಿಸುತ್ತಿದ್ದೇವೆ. ಇದು ಇದೇ ರೀತಿ ಮುಂದುವರಿದರೆ, ದೇಶದ ಸ್ಥಿತಿ ಹೆಚ್ಚು ಕಠಿಣ ಆಗಬಹುದು, ಎಂದು ಹೇಳಲು ಯಾವುದೇ ಭವಿಷ್ಯಕಾರರ ಆವಶ್ಯಕತೆ ಇಲ್ಲ. ಯಾವುದು ಸತ್ಯವಾಗಿದೆಯೋ, ಅದು ಸತ್ಯವೇ ಸತ್ಯವಾಗಿಯೇ ಉಳಿಯುವುದು. ಇದು ನಮ್ಮ ಖಂಡಪ್ರಾಯ ದೇಶದ ಇಂದಿನ ವಾಸ್ತವವಾಗಿದೆ. ಈ ವಿಷಯದಲ್ಲಿ ಯಾರಿಂದ ಹೆಚ್ಚು ಅಪಾಯವಿದೆ ? ಆ ಬಗ್ಗೆ ಸ್ವಾತಂತ್ರ್ಯವೀರ ಸಾವರಕರರ ಅನೇಕ ಹೇಳಿಕೆಗಳು ಈ ಲೇಖನದಲ್ಲಿನ ವಿಚಾರಗಳಿಗೆ ಬಲ ನೀಡುತ್ತವೆ. ಅವುಗಳ ಪೈಕಿ ‘ಮತಾಂತರ ಅಂದರೆ ರಾಷ್ಟ್ರಾಂತರ’, ಎಂಬ ಅವರ ಹೇಳಿಕೆಯು ಇಂದು ವಾಸ್ತವಿಕತೆಯಲ್ಲಿ ರೂಪಾಂತರವಾಗುವುದು ಮಾತ್ರ ಬಾಕಿ ಇದೆ.
ದೇಶದ ಇಂದಿನ ಸಾಮಾಜಿಕ ಸ್ಥಿತಿ, ಮತಾಂತರದ ಮಾರ್ಗಕ್ರಮಣ ಮತ್ತು ಮಾನಸಿಕತೆಯನ್ನು ಅವಲೋಕಿಸಿದರೆ ವೀರ ಸಾವರಕರರ ಈ ಹೇಳಿಕೆಯ ವಾಸ್ತವಿಕತೆಯನ್ನು ನಾವು ನೋಡಲಿದ್ದೇವೆಯೋ ? ಅಥವಾ ಅದನ್ನು ಸ್ವಕರ್ತೃತ್ವದಿಂದ ಅಳಿಸಿ ಹಾಕುವವರಿದ್ದೇವೆಯೋ ? ಭಾರತ ದೇಶವನ್ನು ಹಿಂದೂ ಗಳ ಮುಂದಿನ ಪೀಳಿಗೆಗಾಗಿ ಸುರಕ್ಷಿತವಾಗಿಡುವಿರೋ ? ಅಥವಾ ಅದನ್ನು ಇಸ್ಲಾಮಿಕ್ ರಾಷ್ಟ್ರವಾಗಲು ಬಿಡುವಿರೋ ? ಇದು ಇಂದಿನ ಪ್ರಶ್ನೆಯಾಗಿದೆ.’
– ಶ್ರೀ. ಮಹೇಶ ಪಾರಕರ, ಶಿರೋಡಾ, ಗೋವಾ. (೯.೧೨.೨೦೨೨)