ಗಣರಾಜ್ಯೋತ್ಸವ ದಿನ

ಜನವರಿ ೨೬ ರಂದು ಇರುವ ಗಣರಾಜ್ಯೋತ್ಸವದ ನಿಮಿತ್ತ ಎಲ್ಲ ವಾಚಕರಿಗೆ ಶುಭಾಶಯಗಳು !

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.

ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ.

ಭಕ್ತಿಭಾವದಿಂದ ದೇವತೆಗಳ ಉಪಾಸನೆಯನ್ನು ಮಾಡಲು ಹೇಳುವ ಸನಾತನದ ಗ್ರಂಥ

ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ‘ಆನ್‌ಲೈನ್‌’ದಲ್ಲಿ ಖರೀದಿಸಲು sanatanshop.com

ಉತ್ತರಕಾಶಿಯಲ್ಲಿನ (ಉತ್ತರಾಖಂಡದಲ್ಲಿನ) ಸುರಂಗದ ದುರ್ಘಟನೆಯಿಂದ ಆಧ್ಯಾತ್ಮಿಕ ಸ್ತರದ ಪಾಠ ಕಲಿಯುವಿರೇ ?

ಧಾರ್ಮಿಕ ಅಧಿಷ್ಠಾನವಿರುವ ಕಾರ್ಯ ಯಶಸ್ವಿಯಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೃತಿ ಮಾಡುವುದು ಆವಶ್ಯಕ !

ಜಮ್ಮು-ಕಾಶ್ಮೀರದಲ್ಲಿ ‘ಕಲಂ ೩೭೦’ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದ ಸಮ್ಮತಿ !

ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯ ಜಗತ್ತಿನೆದುರಿಗೆ ಬರುವುದು ಆವಶ್ಯಕ !

ಹಿಂದೂಗಳೇ, ನಿಮಗೂ ಇಂತಹ ಪ್ರಮೇಯ ಬರಬಹುದು, ಎಚ್ಚರವಹಿಸಿ !

ನಮ್ಮ ಹಿಂದೂ ಧರ್ಮವನ್ನು ರಕ್ಷಿಸಲು ನಾವು ಪ್ರತಿಯೊಬ್ಬರೂ ಪ್ರಯತ್ನಿಸಬೇಕು !

ಪ್ರಧಾನಮಂತ್ರಿ ಮೋದಿಯವರ ಮುತ್ಸದ್ದಿತನದ ಯುಕ್ತಿ ಮತ್ತು ವಿರೋಧಿಗಳಿಗೆ ಆತಂಕ !

ಭಾರತ ಭಯೋತ್ಪಾದನೆಯ ವಿರುದ್ಧ ಇತ್ತು ಹಾಗೂ ಇದೆ. ಭಾರತ ಪ್ಯಾಲೆಸ್ಟಾಯಿನ್‌ನ ಜನರ ಪರವಾಗಿತ್ತು ಹಾಗೂ ಇಂದು ಕೂಡ ಇದೆ.

ಮೈತೇಯಿ ಭಯೋತ್ಪಾದಕ ಸಂಘಟನೆಗಳ ಮೇಲೆ ನಿರ್ಬಂಧ : ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಲು ಮಹತ್ವದ ಹೆಜ್ಜೆ !

ದೇಶದ್ರೋಹಿ ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಮಾಡುವ ೯ ಮೈತೇಯಿ ಭಯೋತ್ಪಾದಕ ಸಂಘಟನೆಗಳ ಮೇಲೆ ೫ ವರ್ಷಗಳ ನಿರ್ಬಂಧ !