ಸೂರ್ಯನಮಸ್ಕಾರ ಒಂದು ಪರಿಪೂರ್ಣವಾದ ಯೋಗಸಾಧನೆ !

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯ ಪ್ರಾಪ್ತಿ ಆಗುತ್ತದೆ.

ಸಿಕ್ಖ್‌ರಲ್ಲಿ ಶೌರ್ಯವನ್ನು ಮೂಡಿಸಲು ಪ್ರಭು ಶ್ರೀರಾಮನ ಚರಿತ್ರೆಯನ್ನು ಬರೆದ ರಾಮಭಕ್ತ ಗುರು ಗೋವಿಂದಸಿಂಹ !

ಗುರು ಗೋವಿಂದಸಿಂಹರು ರಾಮಕಥೆಯ ಬಗೆಗಿನ ‘ಗೋವಿಂದ ರಾಮಾಯಣ’ವನ್ನು ಬರೆದರು

ಸಂಯುಕ್ತ ಅರಬ ಅಮಿರಾತದಲ್ಲಿನ ಮೊದಲ ಹಾಗೂ ಅತೀ ದೊಡ್ಡ ‘ಬಿ.ಎ.ಪಿ.ಎಸ್. ಹಿಂದೂ ದೇವಸ್ಥಾನ’ !

ಸಂಯುಕ್ತ ಅರಬ ಅಮಿರಾತ (ಯುಎಈ’) ಅಬೂಧಾಬಿಯ ಮರುಭೂಮಿಯ ನಡುವೆ ದೊಡ್ಡ ಒಂದು ‘ಬಿ.ಎ.ಪಿ.ಎಸ್. (ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣಸಂಸ್ಥೆ) ಹಿಂದೂ ದೇವಸ್ಥಾನ’ವನ್ನು ನಿರ್ಮಿಸಲಾಗಿದೆ.

ಪ್ರಭು ಶ್ರೀರಾಮಚಂದ್ರ : ಕುಶಲ ಸಂಘಟನೆಯ ಆದರ್ಶ !

ಶ್ರೀರಾಮನು ಆದರ್ಶ ಪುತ್ರ, ಆದರ್ಶ ಬಂಧು, ಆದರ್ಶ ಸಖಾ, ಆದರ್ಶ ರಾಜ ಈ ರೀತಿ ಅನೇಕ ಆದರ್ಶಗಳನ್ನು ನಿರ್ಮಿಸಿದನು

ದೇಶದ ಮೇಲೆ ೧ ಲಕ್ಷ ಕೋಟಿಗಿಂತಲೂ ಹೆಚ್ಚು ರೂಪಾಯಿಗಳ ಹಲಾಲ್‌ ತೆರಿಗೆಯನ್ನು ಯಾರು ಹೇರಿದರು ?

‘ಶ್ರೀ. ಹರಿಂದರ್‌ ಸಿಂಹ ಸಿಕ್ಕಾ ಇವರು ಕೆಲವು ವರ್ಷ ಭಾರತೀಯ ನೌಕಾದಳದಲ್ಲಿ ಅಧಿಕಾರಿಗಳೆಂದು ಕಾರ್ಯನಿರತರಾಗಿದ್ದರು. ಅವರು ಸೈನ್ಯದಲ್ಲಿ ಸೇವೆಯನ್ನು ಮಾಡುವಾಗ ಮಹತ್ವದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರು ಹಲಾಲ್‌ (ಹಲಾಲ್‌ ಎಂದರೆ, ಇಸ್ಲಾಂಗನುಸಾರ ಯೋಗ್ಯ) ಪ್ರಮಾಣಪತ್ರದ ಬಗ್ಗೆ ತುಂಬಾ ಸಂಶೋಧನೆಯನ್ನು ಮಾಡಿದ್ದಾರೆ. ಸಿಕ್ಕಾ ಇವರು ಹಲಾಲ್‌ ಹೆಸರಿನಲ್ಲಿ ದೇಶವಾಸಿಯರ ಮೇಲೆ ಹೇರಿದ ಜಿಝಿಯಾ ತೆರಿಗೆಯನ್ನು ಬಹಿರಂಗಗೊಳಿಸಿದ್ದಾರೆ. ಹಲಾಲ್‌ನ ವಿಷಯದಲ್ಲಿ ಕೆಲವು ವರ್ಷಗಳ ವರೆಗೆ ಹಿಂದುತ್ವನಿಷ್ಠರು ಜನಜಾಗೃತಿ ಹಾಗೂ ಆಂದೋಲನ ಮಾಡಿದ ಬಳಿಕ ಕೇವಲ ಉತ್ತರಪ್ರದೇಶದ ಹಿಂದುತ್ವನಿಷ್ಠ ಸರಕಾರ ಹೆಜ್ಜೆಗಳನ್ನು … Read more

ಹಿಂದೂಗಳೇ, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಉಪಾಸ್ಯದೇವತೆಯ ಅಥವಾ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ಜಪವನ್ನು ಪ್ರತಿದಿನ ಹೆಚ್ಚೆಚ್ಚು ಮಾಡಿ

ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಅದು ರಾಮ ರಾಜ್ಯವಾಗಿ ರೂಪಾಂತರ ವಾಗಬೇಕೆಂದು ಸಾಧಕರ ಸಹಿತ ಎಲ್ಲರೂ ಕಡಿಮೆ ಪಕ್ಷ ೨ ಗಂಟೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಈ ನಾಮಜಪ ಮಾಡಬೇಕು !

‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರವಾಗಿ ‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆ’, ಆಗುವುದು ಈಶ್ವರೀ ಆಯೋಜನೆ !

‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸಪ್ತರ್ಷಿಗಳ ಸಂದೇಶ !

ಭಾರತಭೂಮಿಯೇ ಪ್ರಜಾಪ್ರಭುತ್ವದ ಜನನಿ !

ಜನವರಿ ೨೬ ರಂದು ಇರುವ ಪ್ರಜಾಪ್ರಭುತ್ವ ದಿನ ನಿಮಿತ್ತ……