ಯಶಶ್ರೀ ಶಿಂದೆಯನ್ನು ಬರ್ಬರವಾಗಿ ಕೊಂದ ದಾವೂದ್ ಶೇಖ್ ಕರ್ನಾಟಕದಲ್ಲಿ ಬಂಧನ !
ಯಶಶ್ರೀ ಶಿಂದೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ದಾವೂದ್ ಶೇಖ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಮೊಹ್ಸಿನ್ ಎಂಬ ಮತ್ತೊಬ್ಬ ಯುವಕನನ್ನು ಕೂಡ ಬಂಧಿಸಲಾಗಿದೆ
ಯಶಶ್ರೀ ಶಿಂದೆಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ದಾವೂದ್ ಶೇಖ್ ನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಮೊಹ್ಸಿನ್ ಎಂಬ ಮತ್ತೊಬ್ಬ ಯುವಕನನ್ನು ಕೂಡ ಬಂಧಿಸಲಾಗಿದೆ
ತೃಣಮೂಲ ಕಾಂಗ್ರೆಸ್ಸಿನ ಬಂಗಾಳದಲ್ಲಿ ಯಾವ ರೀತಿ ವಿರೋಧಿಗಳನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡಲಾಗುತ್ತಿದೆಯೋ, ಅದೇ ಪರಿಸ್ಥಿತಿ ಈಗ ಡಿಎಂಕೆ ಸರ್ಕಾರದ ತಮಿಳುನಾಡಿನಲ್ಲಿ ನಿರ್ಮಾಣವಾಗಿದೆ. ಇದು ಕಾನೂನು-ಸುವ್ಯವಸ್ಥೆಗೆ ಆತಂಕವನ್ನುಂಟು ಮಾಡಿದೆ!
ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಜುಲೈ 27 ರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ವೀರ ಮರಣ ಹೊಂದಿದರು.
‘ಲವ್ ಜಿಹಾದ್’ ವಿರೋಧಿ ಕಾನೂನು ಇದ್ದರೂ ಇಂತಹ ಘಟನೆಗಳು ನಿಲ್ಲುತ್ತಿಲ್ಲ; ಕಾರಣ ಮತಾಂಧರು ಕಾನೂನಿಗೆ ಹೆದರುವುದಿಲ್ಲ !
ಹುಬ್ಬಳ್ಳಿಯ ವೈಷ್ಣೋದೇವಿ ದೇವಸ್ಥಾನದ ಅರ್ಚಕ ದೇವೇಂದ್ರಪ್ಪಜ್ಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಭೋಜಗಾರ್ ಎಂಬಾತನನ್ನು ಬಂಧಿಸಲಾಗಿದೆ.
ಕಾಮುಕ ಮುಸಲ್ಮಾನರು ! ಅಂತಹ ಮನೋವೃತ್ತಿಯವರಲ್ಲಿ ಸಹೋದರತ್ವವು ಎಂದಾದರೂ ಬೆಳೆಯಬಹುದೇ?
ಕಾಶ್ಮೀರದಲ್ಲಿ ಸೈನಿಕರ ವೀರ ಮರಣವನ್ನು ತಡೆಯಲು ಪಾಕಿಸ್ತಾನವನ್ನು ನಾಶಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ಯಾವಾಗ ತೆಗೆದುಕೊಳ್ಳುವುದು ?
ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಶಂಕಿತ ಆರೋಪಿಗಳಾದ ವಾಸುದೇವ ಭಗವಂತ ಸೂರ್ಯವಂಶಿ ಮತ್ತು ಅಮಿತ ಬದ್ದಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಸದ್ಯ ಶಾಲೆ-ಮಹಾವಿದ್ಯಾಲಯಗಳಲ್ಲಿ ಕಲಿಯುವ ೧೮ ವರ್ಷಕ್ಕಿಂತ ಕೆಳಗಿನ ಮಕ್ಕಳು ಸರಾಗವಾಗಿ ತಾಯಿ-ತಂದೆಯರ ವಾಹನವನ್ನು ನಡೆಸುತ್ತಿರುವುದು ಕಾಣಿಸುತ್ತದೆ. ಅದನ್ನು ಕೂಡ ನಿಲ್ಲಿಸಬೇಕು
ಇಲ್ಲಿನ ಈಶ್ವರನಗರದ ವೈಷ್ಣವಿ ದೇವಸ್ಥಾನದ ಅರ್ಚಕನನ್ನು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಈ ಪೂಜಾರಿಯ ಹೆಸರು ದೇವಪ್ಪಜ್ಜ ಎಂದು ಗುರುತಿಸಲಾಗಿದೆ.