
ಠಾಣೆ – ಇಲ್ಲಿ ‘ಲಿವ್ ಇನ್ ರಿಲೇಶನ್ಶಿಪ್’ (ಮದುವೆ ಇಲ್ಲದೆ ಒಟ್ಟಿಗೆ ವಾಸಿಸುವುದು) ನಲ್ಲಿರುವ ದಿಲಶಾದ್ ಇಮ್ರಾನ್ (ವಯಸ್ಸು 23 ವರ್ಷ) ತನ್ನ ಹಿಂದೂ ಗೆಳತಿಯ ನಾಲ್ಕೂವರೆ ವರ್ಷದ ಬಾಲಕ ಆರ್ಯನ್ನ ಹತ್ಯೆ ಮಾಡಿದ್ದಾನೆ. ದಿಲಶಾದ್ ಬಾಲಕನನ್ನು ಚಿತ್ರಹಿಂಸೆ ನೀಡುತ್ತಾ ಬಾಲಕನ ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಪೊಲೀಸರು ದಿಲಶಾದ್ ನನ್ನು ಬಂಧಿಸಿದ್ದಾರೆ. ಅವನ ಗೆಳತಿ ತನ್ನ ಮಗನನ್ನು ತಮ್ಮೊಂದಿಗೆ ವಾಸಿಸಲು ಕರೆತಂದಿದ್ದಳು. ಇದು ದಿಲಶಾದ್ ಗೆ ಇಷ್ಟವಾಗಲಿಲ್ಲ ಹಾಗಾಗಿ ಚಿತ್ರಹಿಂಸೆ ನೀಡುತ್ತಿದ್ದ. ತನ್ನ ಗೆಳತಿ ಕೆಲಸದ ನಿಮಿತ್ತ ಹೊರಗೆ ಹೋದಾಗ ಬಾಲಕನ ಹತ್ಯೆ ಮಾಡಿದ್ದಾನೆ.
ಸಂಪಾದಕೀಯ ನಿಲುವುಇಂತಹ ಮತಾಂಧರಿಗೆ ಗಲ್ಲು ವಿಧಿಸಲು ಸರಕಾರ ಪ್ರಯತ್ನ ಮಾಡುವುದೇ ? |
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
‘ಅಕಾಲ ತಖ್ತ್’ನಿಂದ ಪಂಜಾಬ್ ಮುಖ್ಯಮಂತ್ರಿ ಮಾನ್ ಅವರನ್ನು ‘ಗುರು ದ್ರೋಹಿ’ ಎಂದು ಘೋಷಿಸಿತು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ