ಸರಿತಾ ಎಂಬ ಹಿಂದೂ ಮಹಿಳೆಯನ್ನು ಆಕೆಯ ಮುಸ್ಲಿಂ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆಂದು ಆರೋಪ !

ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !

ಉತ್ತರಪ್ರದೇಶದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ೨ ಸಾಧೂಗಳ ಹತ್ಯೆ !

ರಾಜ್ಯದಲ್ಲಿ ಕಳೆದ ೨ ವರ್ಷಗಳಲ್ಲಿ ೨೦ ಕ್ಕೂ ಹೆಚ್ಚು ಸಾಧುಗಳ ಹತ್ಯೆ!

ಅಶ್ಲೀಲ ಚಲನಚಿತ್ರ ನೋಡಿದ ನಂತರ ೧೭ ವರ್ಷದ ಹುಡುಗನಿಂದ ೧೦ ವರ್ಷದ ಹುಡುಗಿಯ ಮೇಲೆ ಬಲತ್ಕಾರ ನಡೆಸಿ ಹತ್ಯೆ

ಮಕ್ಕಳಿಗೆ ಬಾಲ್ಯದಿಂದ ಸಾಧನೆ ಕಲಿಸದೇ ಇರುವುದರ ಪರಿಣಾಮ !
ಇಂತಹ ಚಲನಚಿತ್ರಗಳ ಮೇಲೆ ಸರಕಾರ ನಿಷೇಧ ಏಕೆ ಹೇರುವುದಿಲ್ಲ ?

ದೆಹಲಿಯಲ್ಲಿ ಆಫತಾಬನನ್ನು ಕೊಲ್ಲುವ ಪ್ರಯತ್ನ

ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು.

ಮುಸಲ್ಮಾನನ ಹತ್ಯೆಯಿಂದ ಆಕ್ರೋಶಗೊಂಡ ಕುಟುಂಬದವರಿಂದ ಆಸ್ಪತ್ರೆ ಧ್ವಂಸ !

ಪ್ರತಿಯೊಂದು ಪ್ರಕರಣದಲ್ಲೂ ಮುಸಲ್ಮಾನರು ನೇರ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ; ಆದರೂ ಪ್ರಗತಿ(ಅಧೋಗತಿ)ಪರರು ನ್ಯಾಯಸಮ್ಮತವಾದ ಮಾರ್ಗದಿಂದ ಪ್ರತಿಭಟಿಸುವ ಹಿಂದೂಗಳನ್ನೇ ಹಿಂಸಾತ್ಮಕರನ್ನಾಗಿರುವಂತೆ ಹೇಳುತ್ತಾರೆ !

ಮುಸಲ್ಮಾನ ಯುವಕನಿಂದ ಹಿಂದೂ ಯುವತಿಗೆ ಮತಾಂತರ ಮತ್ತು ವಿವಾಹ ಮಾಡಿಕೊಳ್ಳದೆ ಇದ್ದರೆ ಶ್ರದ್ಧಾಳ ಹಾಗೆ ೩೫ ತುಂಡುಗಳಾಗಿ ಕತ್ತರಿಸುವ ಬೆದರಿಕೆ

ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಉತ್ತರಪ್ರದೇಶ ಸರಕಾರ ಪ್ರಯತ್ನಿಸಬೇಕು !

ಮುಸಲ್ಮಾನ ಯುವಕ ಶರೀಕನಿಂದ ಹಿಂದೂ ಪ್ರಿಯತಮೆಯ ಕತ್ತುಹಿಸಿಕಿ ಹತ್ಯೆ

ಶರೀಕ್ ಇವನು ಹಿಂದೂ ಎಂದು ಸುಳ್ಳು ಹೇಳಿರುವುದು ಯುವತಿಗೆ ತಿಳಿದ ನಂತರ ಆಕೆಯ ಹತ್ಯೆ

ಯುನೂಸ ಈತ ವಿಕಾಸ ಗಿರಿಯವರ ಹತ್ಯೆ ಮಾಡಿ ಅವರ ಮೃತದೇಹವನ್ನು ೮೦ ತುಂಡುಗಳನ್ನಾಗಿ ಮಾಡಿದ !

ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಜಾಲದಲ್ಲಿ ಸೆಳೆದು ಅದನ್ನು ‘ಪ್ರೀತಿ’ ಎಂದು ಸಂಬೋಧಿಸುವ ಮತ್ತು ಲವ್ ಜಿಹಾದ್ ವಿರೋಧಿಸುವವರನ್ನು ಬೆಪ್ಪರನ್ನಾಗಿರುವವರು ಮುಸಲ್ಮಾನರ ಈ ಈ ಕೃತ್ಯಗಳ ವಿಷಯದಲ್ಲಿ ಏನು ಹೇಳುವುದಿದೆ ?

‘ಏನು ಮಾಡಿದೆನೋ ಅದನ್ನು ಸಿಟ್ಟಿನಲ್ಲಿ ಮಾಡಿದೆನು !’(ಅಂತೆ)

ಅಫ್ತಾಬನ ಮಾತಿನ ಮೇಲೆ ಯಾರು ವಿಶ್ವಾಸ ಇಡುತ್ತಾರೆ ? ಅಫ್ತಾಬ ಅನೇಕ ತಿಂಗಳು ಶ್ರದ್ಧಾಳ ಮೇಲೆ ಹಲ್ಲೆ ಮಾಡುತ್ತಿದ್ದನು ಮತ್ತು ಇನ್ನೊಂದೆಡೆ ಇತರೆ ಹಿಂದೂ ಯುವತಿಯರೊಂದಿಗೆ ಗೆಳೆತನ ಮಾಡುತ್ತಿದ್ದನು, ಹತ್ಯೆಯ ಬಳಿಕವೂ ಅವನು ಅನೇಕ ಹಿಂದೂ ಯುವತಿಯರೊಂದಿಗೆ ಸಂಪರ್ಕ ಹೊಂದಿದ್ದನು, ಇದರಿಂದ ಅವನು ಎಂತಹ ಮನಃಸ್ಥಿತಿ ಹೊಂದಿದ್ದನು ಎನ್ನುವುದು ಸ್ಪಷ್ಟವಾಗುತ್ತದೆ !

‘ಶ್ರದ್ಧಾಳ ೩೫ ಅಷ್ಟೇ ಏನು, ೩೬ ತುಂಡುಗಳು ಕೂಡ ಮಾಡಬಹುದಿತ್ತು !’ (ಅಂತೆ)

ಶ್ರದ್ಧಾ ವಾಲಕರ ಈ ಹಿಂದೂ ಯುವತಿಯ ಅಮಾನವೀಯ ಹತ್ಯೆ ಮಾಡಿರುವ ಅಫತಾಬ್ ಪುನಾವಾಲ ಇವನನ್ನು ಭಾರತದಲ್ಲಿನ ಅನೇಕ ಮತಾಂಧ ಮುಸಲ್ಮಾನರು ಬೆಂಬಲಿಸುತ್ತಿದ್ದಾರೆ. ಅಂತಹದರಲ್ಲಿ ಇಲ್ಲಿಯ ಯುವಕ ರಶೀದ್ ಖಾನ ಇವನನ್ನು ಒಬ್ಬ ಮಹಿಳಾ ಪತ್ರಕರ್ತೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಳ್ಳುತ್ತಿದೆ.