‘ಶ್ರದ್ಧಾಳ ೩೫ ಅಷ್ಟೇ ಏನು, ೩೬ ತುಂಡುಗಳು ಕೂಡ ಮಾಡಬಹುದಿತ್ತು !’ (ಅಂತೆ)

  • ಅಫತಾಬ್ ಪುನಾವಾಲಾ ಇವನ ಉತ್ತರಪ್ರದೇಶದಲ್ಲಿನ ರಶೀದ ಖಾನ ಈ ಯುವಕನಿಂದ ಬೆಂಬಲ

  • ಆಫತಾಬನ ಕೃತ್ಯ ಯೋಗ್ಯವಾಗಿದೆ ಎಂದು ಹೇಳಿಕೆ

ಬುಲಂದಶಹರ (ಉತ್ತರಪ್ರದೇಶ) – ಶ್ರದ್ಧಾ ವಾಲಕರ ಈ ಹಿಂದೂ ಯುವತಿಯ ಅಮಾನವೀಯ ಹತ್ಯೆ ಮಾಡಿರುವ ಅಫತಾಬ್ ಪುನಾವಾಲ ಇವನನ್ನು ಭಾರತದಲ್ಲಿನ ಅನೇಕ ಮತಾಂಧ ಮುಸಲ್ಮಾನರು ಬೆಂಬಲಿಸುತ್ತಿದ್ದಾರೆ. ಅಂತಹದರಲ್ಲಿ ಇಲ್ಲಿಯ ಯುವಕ ರಶೀದ್ ಖಾನ ಇವನನ್ನು ಒಬ್ಬ ಮಹಿಳಾ ಪತ್ರಕರ್ತೆ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಆತ, ಮನುಷ್ಯನಿಗೆ ಕೋಪ ಬಂದರೆ ಆಗ ಅವನು ೩೫ ಅಷ್ಟೇ ಏಕೆ ೩೬ ತುಂಡಗಳನ್ನು ಕೂಡ ಮಾಡಬಹುದು. ನನ್ನ ಜೊತೆ ಕೂಡ ಯಾರಾದರೂ ಈ ರೀತಿ ವಾದ ಮಾಡಿದರೆ ಆಗ ನಾನು ಕೂಡ ಹೀಗೆ ಮಾಡುತ್ತೇನೆ, ಎಂದು ಈ ವಿಡಿಯೋದಲ್ಲಿ ಹೇಳುತ್ತಿದ್ದಾನೆ.

೧. ಸಂಬಂಧಿತ ಮಹಿಳಾ ಪತ್ರಕರ್ತ ಖಾನ್ ಇವನಿಗೆ, ಇದಕ್ಕಾಗಿ ಅವನಿಗೆ ಎಲ್ಲಿ ಪ್ರಶಿಕ್ಷಣ ದೊರೆತಿದೆ ? ಎಂದು ಕೇಳಿದಾಗ ಅದಕ್ಕೆ ಆತ, ಪ್ರಶಿಕ್ಷಣದ ಅವಶ್ಯಕತೆ ಏನಿದೆ ? ಚಾಕು ತೆಗೆದುಕೊಂಡು ಅದನ್ನು ಪ್ರಯೋಗಿಸಲು ಪ್ರಾರಂಭಿಸಿ !

೨. ನನಗೆ ಹೀಗೆ ಮಾಡುವ ಅನುಭವ ಕೂಡ ಇದೆ. ಯಾರದಾದರ ಜೊತೆ ನನ್ನ ಯುದ್ಧ ನಡೆದರೆ, ಆಗ ನಾನು ಅವನನ್ನು ಹುಗುದು ಬಿಡುವೆನು, ಎಂದು ಕೂಡ ಈ ವಿಡಿಯೋದಲ್ಲಿ ಹೇಳುವುದು ಕಾಣುತ್ತಿದೆ.

೩. ಅಫತಾಬ್ ನನ್ನು ಬೆಂಬಲಿಸುತ್ತಾ ಆತ, ಇಬ್ಬರಿಂದ ತಪ್ಪು ಆಗಿದ್ದರೆ, ಒಬ್ಬಳು ಹೋದಳು ಇನ್ನೊಬ್ಬನು ಹೋಗುವನು.

೪. ಖಾನನ ಈ ವಿಡಿಯೋ ಬೆಳಕಿಗೆ ಬಂದನಂತರ ಹಿಂದೂಗಳು ಅವನನ್ನು ಬಂಧಿಸಲು ಒತ್ತಾಯಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿನ ಮತಾಂಧ ಮುಸಲ್ಮಾನರ ಮಾನಸಿಕತೆ ಅರ್ಥಮಾಡಿಕೊಳ್ಳುವುದಕ್ಕೆ ಇದು ಒಂದು ಉದಾಹರಣೆಯಾಗಿದೆ ! ಇದಕ್ಕಾಗಿ ಈಗ ಮತಾಂಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !