ನಿರ್ದಿಷ್ಟವಾಗಿ ಯಾವ ಕಾರಣದಿಂದ ತಲೆನೋವು ಬರುತ್ತದೆ ?
ತಲೆನೋವಿನ ಮೂಲ ಕಾರಣವನ್ನು ಗಮನದಲ್ಲಿಡದೇ ಕೇವಲ ತಲೆನೋವು ಕಡಿಮೆಯಾಗಲು ಔಷಧಿ ತೆಗೆದು ಕೊಳ್ಳುವುದು ಯೋಗ್ಯವಲ್ಲ !
ತಲೆನೋವಿನ ಮೂಲ ಕಾರಣವನ್ನು ಗಮನದಲ್ಲಿಡದೇ ಕೇವಲ ತಲೆನೋವು ಕಡಿಮೆಯಾಗಲು ಔಷಧಿ ತೆಗೆದು ಕೊಳ್ಳುವುದು ಯೋಗ್ಯವಲ್ಲ !
ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ.
ಸಮಾಜಕ್ಕೆ ಅಗ್ಗದ ಬೆಲೆಯಲ್ಲಿ ಒಳ್ಳೆಯ ಔಷಧಿ ಪೂರೈಸಲು ಸರಕಾರದ ಪ್ರಯತ್ನ !
ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೦) !
ಮಲಬದ್ಧತೆಯ ಕಾರಣಗಳು ಮೊದಲು ನಮಗೆ ಮಲಬದ್ಧತೆ ಏಕೆ ಆಗುತ್ತದೆ ? ಎಂಬುದರ ಕಾರಣಗಳನ್ನು ಕಂಡು ಹಿಡಿಯಬೇಕು; ಏಕೆಂದರೆ ಮಲಬದ್ಧತೆಗೆ ಕಾರಣವಾಗಿರುವ ಘಟಕಗಳನ್ನು ನಾವು ದೂರ ಮಾಡದಿದ್ದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ನಮಗೆ ಅದರ ಶಾಶ್ವತ ಲಾಭವಾಗಲಾರದು.
ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.
ಸದ್ಯ ಬಹಳಷ್ಟು ಜನರಲ್ಲಿ ಆಮ್ಲಪಿತ್ತದ ತೊಂದರೆ ಇರುವುದು ಕಂಡುಬರುತ್ತದೆ. ಎದೆಯಲ್ಲಿ ಉರಿಯುತ್ತಿರುವಾಗ ಅನೇಕ ಜನರು ಕೂಡಲೇ ಪೇಟೆಯಲ್ಲಿ ಸಿಗುವ ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ೧-೨ ದಿನ ಪಿತ್ತ ಕಡಿಮೆಯಾಗುತ್ತದೆ ಮತ್ತು ಪುನಃ ಅದೇ ತೊಂದರೆ. ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಮ್ಲಪಿತ್ತದ ‘ಎದೆಯಲ್ಲಿ ಉರಿಯುವುದು’ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ; ಆದರೆ ಆ ಸಮಸ್ಯೆ ಸಂಪೂರ್ಣ ಕಡಿಮೆ ಆಗುವುದಿಲ್ಲ. ಇಲ್ಲಿ ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ರೋಗಿಯು ತನ್ನ ಆಹಾರ ವಿಹಾರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಆದ್ದರಿಂದ ಆಮ್ಲಪಿತ್ತದ ತೊಂದರೆ ಮೇಲಿಂದ ಮೇಲೆ … Read more
ಮನೆಯಲ್ಲಿ ಉಪಯೋಗಿಸಲು ಹೋಮಿಯೋಪಥಿ ಔಷಧಗಳನ್ನು ‘ಎಸ್.ಬಿ.ಎಲ್.’, ‘ಎಲನ್’ (Allen), ಭಾರ್ಗವ, ಭಂಡಾರಿ ಇತ್ಯಾದಿ ಇಂತಹ ಪ್ರಖ್ಯಾತ ಕಂಪನಿಗಳ ಔಷಧಗಳನ್ನು ಖರೀದಿಸಬೇಕು.
ಆಧುನಿಕ ವೈದ್ಯ ಮತ್ತು ವೈದ್ಯಕೀಯ ಶಾಸ್ತ್ರದ ಮೇಲೆ ರೋಗಿಗಳಿಗೆ ನಂಬಿಕೆ ಇರುವುದು ಮಹತ್ವದ್ದಾಗಿದೆ !
ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆ ಪಡೆಯುವುದು ಆವಶ್ಯಕವಾಗಿದೆ.