ಶಾಮಲಿ (ಮಧ್ಯಪ್ರದೇಶ) ಇಲ್ಲಿಯ ಮದರಸಾದಲ್ಲಿನ ಮೌಲ್ವಿಯಿಂದ ೧೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ !

ಮದರಸಾದಲ್ಲಿ ಇಂತಹ ಘಟನೆ ಮೇಲಿಂದ ಮೇಲೆ ನಡೆಯುತ್ತಿರುವುದು ಬೆಳಕಿಗೆ ಬಂದರೂ ದೇಶದಲ್ಲಿರುವ ಎಲ್ಲಾ ಮದರಸಾಗಳ ಮೇಲೆ ಬಹಿಷ್ಕಾರ ಹೇರಿ ಅಲ್ಲಿಯ ಮಕ್ಕಳನ್ನು ಮುಖ್ಯವಾಹಿನಿಯ ಶಿಕ್ಷಣ ನೀಡುವುದು, ಇದು ಕಾಲದ ಅವಶ್ಯಕತೆಯಾಗಿದೆ !

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿಯ ಬಂಧನ !

ಪುರುಷರೊಂದಿಗೆ ಮಹಿಳೆಯರನ್ನೂ ನಮಾಜ್ ಮಾಡಲು ಅನುಮತಿ ನೀಡಿದ ಪ್ರಕರಣದಲ್ಲಿ ಮೌಲ್ವಿ ಪಾಂಜಿ ಗುಮಿಲಾಂಗರನ್ನು ಬಂಧಿಸಲಾಗಿದೆ. ಅವರು ಇಸ್ಲಾಂನ ಅವಮಾನ ಮಾಡಿದ್ದಾರೆ ಮತ್ತು ದ್ವೇಷ ಹರಡುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

`ಭಾರತದಲ್ಲಿ ಶರೀಯತ್ ನಿಯಮ ಜಾರಿಯಾಗಲಿದೆಯಂತೆ !’ – `ತಬ್ಲಿಗಿ ಜಮಾತ್’ನ ಮೌಲಾನಾ ತೌಕೀರ್ ಅಹ್ಮದ್

ಹಿಂದೂ ರಾಷ್ಟ್ರದ ವಿಷಯದಲ್ಲಿ ಯಾರಾದರೂ ಹೇಳಿಕೆ ನೀಡಿದಾಗ `ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಕೂಗುವ ಪ್ರಗತಿಪರರು ಈಗ ಭಾರತದಲ್ಲಿ ಶರೀಯತ ಆಡಳಿತ ಜಾರಿಯಾಗುವ ಮೌಲಾನರ ಹೇಳಿಕೆಯ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನಿಸಿರಿ !

ಮದರಸದ ಮೌಲ್ವಿಯಿಂದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅನೇಕ ಬಾರಿ ಬಲಾತ್ಕಾರ !

ಮುಸಲ್ಮಾನ ಹುಡುಗರಿಗೆ ಇಸ್ಲಾಮಿ ಶಿಕ್ಷಣ ನೀಡುವ ಹೆಸರಿನಲ್ಲಿ ಮದರಸಾಧಲ್ಲಿನ ಮೌಲ್ವಿ, ಶಿಕ್ಷಕ ಮುಂತಾದವರು ಅವರ ಲೈಂಗಿಕ ಶೋಷಣೆ ಮಾಡುತ್ತಾರೆ, ಇದು ಅನೇಕ ಘಟನೆಗಳಿಂದ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸ ನಡೆಸುವ ಮೌಲ್ವಿಯ ಬಂಧನ

ಪ್ರಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಮದರಸಾ ನಡೆಸುವ ಶೌಕತ್ ಅಲಿ ಎಂಬ ಮೌಲ್ವಿಯನ್ನು ಗಾಝಿಯಾಬಾದ್ ಪೋಲಿಸರು ಬಂಧಿಸಿದ್ದಾರೆ. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ಗಾಝಿಯಾಬಾದದ ಖೋಡಾ ಪರಿಸರದಲ್ಲಿನ ದೀಪಕ ವಿಹಾರ ಪ್ರದೇಶದಲ್ಲಿ ಶೌಕಾತ್ ಅಲಿ ಎಂಬ ಮೌಲ್ವಿ ‘ಫ್ಯೂಚರ್ ಟ್ರ್ಯಾಕ್’ ಹೆಸರಿನ ಪ್ರಶಿಕ್ಷಣ ಸಂಸ್ಥೆ ನಡೆಸುತ್ತಿದ್ದನು.

ಇರಾನ್‌ನಲ್ಲಿ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ !

ಕಳೆದ ಕೆಲವು ತಿಂಗಳುಗಳಿಂದ ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಮಹಿಳೆಯರ ಪ್ರತಿಭಟನೆಗಳು ನಡೆಯುತ್ತಿವೆ. ಈಗ ಓರ್ವ ಪ್ರಮುಖ ಮೌಲ್ವಿಯು(ಇಸ್ಲಾಂನ ಅಧ್ಯಯನಕಾರ), ದೇಶದ 75 ಸಾವಿರ ಮಸೀದಿಗಳಲ್ಲಿ 50 ಸಾವಿರ ಮಸೀದಿಗಳು ಬಂದ್ ಆಗಿದೆ ಎಂದು ದಾವೆ ಮಾಡಿದ್ದಾರೆ.

` ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡಿ’ (ಅಂತೆ) – ಮೌಲಾನಾ ತೌಕೀರ ರಝಾ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯ ಯಾರಲ್ಲಿಯೂ ಇಲ್ಲವೆಂದು ಹೇಳಿಕೆ

‘ಹುಡುಗಿಯರಿಗೆ ಹಿಜಾಬ್ ತೊಟ್ಟು ಒಬ್ಬಂಟಿಯಾಗಿ ಶಾಲೆ ಅಥವಾ ಕಾಲೇಜುಗಳಿಗೆ ಕಳುಹಿಸಬಾರದಂತೆ !’

ನಿಮ್ಮ ಹುಡುಗಿಯರು ಹಿಜಾಬ್ ಹಾಕಿಯೇ ಶಾಲೆ ಮತ್ತು ಕಾಲೇಜುಗಳಿಗೆ ಒಬ್ಬಂಟಿಯಾಗಿ ಕಳುಹಿಸಬೇಡಿ ? ಇದು ಹರಾಮ್ (ಇಸ್ಲಾಂನ ಪ್ರಕಾರ ನಿಷಿದ್ಧ) ಆಗಿರುವುದು. ಪವಿತ್ರ ರಮಜಾನ್ ನಲ್ಲಿ ಯಾರು ತಮ್ಮ ಹುಡುಗಿಯರನ್ನು ಒಬ್ಬಂಟಿಯಾಗಿ ಕಲಿಯಲು ತರಗತಿಗೆ ಕಳುಹಿಸುತ್ತಾರೆ, ನಾನು ಅವರನ್ನು ಧಿಕ್ಕರಿಸುತ್ತೇನೆ.

ಗಢವಾ (ಜಾರ್ಖಂಡ್) ಇಲ್ಲಿಯ ಮದರಸಾದ ಮೌಲ್ವಿಯಿಂದ ೬ ಮಕ್ಕಳ ಮೇಲೆ ಬಲಾತ್ಕಾರ !

ಇಲ್ಲಿಯ ಕೊಯಿನ್ಸಿ ಗ್ರಾಮದಲ್ಲಿರುವ ಮದರಸಾದಲ್ಲಿ ಸಮರುದ್ದಿನ್ ಎಂಬ ಮೌಲ್ವಿಯಿಂದ ಸುಮಾರು ೬ ಮಕ್ಕಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದ ದೂರು ದಾಖಲಾಗಿದೆ. ದೂರು ದಾಖಲಾದ ನಂತರ ಅವನು ಫರಾರಿಯಾಗಿದ್ದಾನೆ. ಅವನ ಈ ದುಷ್ಕೃತ್ಯವು, ಫೆಬ್ರವರಿ ೧೯ ರಂದು ರಾತ್ರಿ ೩ ವಿದ್ಯಾರ್ಥಿಗಳನ್ನು ತನ್ನ ಕೋಣೆಗೆ ಕರೆಸಿದನು.

‘ಸೋಮನಾಥ ದೇವಸ್ಥಾನದಲ್ಲಿ ಅಯೋಗ್ಯ ಕೃತ್ಯಗಳು ನಡೆದಿತ್ತು. ಆದ್ದರಿಂದ ಗಝನಿ ಆಕ್ರಮಣ ನಡೆಸಿದ್ದನು !’

‘ಸೋಮನಾಥ ದೇವಸ್ಥಾನದಲ್ಲಿ ಅಯೋಗ್ಯ ಕೃತ್ಯಗಳು ನಡೆದಿತ್ತು. ಆದ್ದರಿಂದ ಗಝನಿ ಆಕ್ರಮಣ ನಡೆಸಿದ್ದನು !’