ಜಮ್ಮು ಕಾಶ್ಮೀರದಲ್ಲಿ ಲಷ್ಕರೆ ಏ ತೋಯ್ಬಾದ ೩ ಉಗ್ರರು ಹತ
ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಶೋಪಿಯಾ ಜಿಲ್ಲೆಯಲ್ಲಿನ ಮುಂಝ ಮಾರ್ಗ ಪರಿಸರದಲ್ಲಿ ಡಿಸೆಂಬರ್ ೨೦ ರಂದು ಬೆಳಿಗ್ಗೆ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ನಡೆದ ಚಕಮಕಿಯಲ್ಲಿ ಲಷ್ಕರೆ ಏ ತೊಯ್ಬಾದ ೩ ಉಗ್ರರು ಹತರಾಗಿದ್ದಾರೆ.
ಅಮರನಾಥ ಯಾತ್ರೆಯ ಮೇಲೆ ಭಯೋತ್ಪಾದಕರ ದಾಳಿಯ ಸಂಚು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಲಷ್ಕರೇ ತೊಯ್ಬಾ ಜಿಹಾದಿ ಉಗ್ರರ ಸಂಘಟನೆಯ ೨ ಉಗ್ರರನ್ನು ವಶಕ್ಕೆ ಪಡೆದು ಅವರಿಂದ ದೊಡ್ಡ ಪ್ರಮಾಣದಲ್ಲಿ ಮುದ್ದು ಗುಂಡು ಜಪ್ತಿ ಮಾಡಿದ್ದಾರೆ.
ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !
ಈ ಪ್ರತ್ಯೇಕತಾವಾದಿಗಳಿಗೆ ಇಲ್ಲಿಯವರೆಗೆ ಕಠಿಣ ಶಿಕ್ಷೆ ಆಗುವುದು ಅಪೇಕ್ಷಿತವಿರುವಾಗ ಆರೋಪ ಈಗ ಎಲ್ಲಿ ಅವರ ಮೇಲೆ ದೂರು ದಾಖಲಿಸಲಾಗಬಹುದು ಹಾಗೂ ‘ಈ ಪ್ರಕರಣದ ತೀರ್ಪು ಬರಲು ಎಷ್ಟು ವರ್ಷ ಆಗುವುದು ಮತ್ತು ಶಿಕ್ಷೆ ಯಾವಾಗ ಆಗುವುದು ?’, ಇದೊಂದು ಪ್ರಶ್ನೆಯೇ ಇದೆ !
ಈವರೆಗೆ ಪೊಲೀಸರು ಗೂಂಡಾ, ಕಳ್ಳ, ದರೋಡೆಕೋರ, ಬಲತ್ಕಾರಿ, ಭ್ರಷ್ಟಾಚಾರಿಗಳು ಇರುವುದು ಎಲ್ಲರಿಗೂ ತಿಳಿದಿದೆ, ಈಗ ಅವರು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ! ಜನತೆಗೆ, ಪರ್ಯಾಯವಾಗಿ ದೇಶಕ್ಕೆ ಇಂತಹ ಪೋಲೀಸರಿಂದಲೇ ನಿಜವಾಗಿ ಅಪಾಯವಿದೆ !
ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಭಯೋತ್ಪಾದಕರೆಂದು ನಿರ್ಧರಿಸಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು !
ಲಷ್ಕರ್-ಎ-ತೊಯಬಾದಿಂದ ಈದ್ ಅಥವಾ ಕ್ರಿಸ್‍ಮಸ್‍ನ ಮೊದಲು ಅಂತಹ ಬೆದರಿಕೆಗಳು ಬರುವುದಿಲ್ಲ. ಇದರಿಂದ ‘ಭಯೋತ್ಪಾದಕರಿಗೆ ಧರ್ಮವಿರುತ್ತದೆ’ ಎಂಬುದು ಸಾಬೀತಾಗುತ್ತದೆ !
ಅಮೇರಿಕಾದ ‘ಕಾಂಗ್ರೆಶನಲ ರಿಸರ್ಚ್ ಸರ್ವಿಸಸ (ಸೀ.ಆರ್.ಸೀ.) ಸಂಸ್ಥೆಯ ವರದಿಗೆ ಅನುಸಾರ ಜಗತ್ತಿನಾದ್ಯಂತ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಪೈಕಿ ೧೨ ಸಂಘಟನೆಗಳು ಪಾಕಿಸ್ತಾನದಲ್ಲಿದೆ.
ನನಗೆ ಬಡತನದಿಂದ ಮೇಲಕ್ಕೆತ್ತಲು ಹಣದ ಆಮಿಷ ತೋರಿಸಿ ಲಷ್ಕರ-ಎ-ತೊಯಬಾಗೆ ಹೋಗಲು ಹೇಳಲಾಯಿತು. ನನಗೆ ಪಾಕಿಸ್ತಾನಿ ಸೈನ್ಯವು ತರಬೇತಿ ನೀಡಿ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐ.ಎಸ್.ಐ.ಗೆ ಒಪ್ಪಿಸಿತು.
ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.