ಶಯನಗೃಹ (ಮಲಗುವ ಕೋಣೆ)
ಮನೆಯ ಯಜಮಾನನ ಕೋಣೆಯು ದಕ್ಷಿಣಕ್ಕೆ ಇರಬೇಕು ಮತ್ತು ಅವನ ಎಡಭಾಗದಲ್ಲಿ ಪತ್ನಿಯ ವ್ಯವಸ್ಥೆ ಇರಬೇಕು. ಇದಕ್ಕೆ ವಿರುದ್ದವಾದರೆ ಕೆಟ್ಟ ವಿಚಾರಗಳಿಂದ ಇಬ್ಬರ ಮನಃಶಾಂತಿಯು ದೂರವಾಗಬಹುದು.
ಗ್ರೇಟ್ ನಿಕೋಬಾರ್ ಪ್ರಕಲ್ಪ…. ಪರಿಸರವಾದ ಮುಖವಾಡ ಆದರೆ ಭಾರತವಿರೋಧಿ ಸಂಚು !
ಗ್ರೇಟ್ ನಿಕೋಬಾರ್ ಯೋಜನೆಗೆ ಕಾಂಗ್ರೆಸ್ ಪರಿಸರ ಹಾಗೂ ಆದಿವಾಸಿ ಹಿತದ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಭಾರತವಿರೋಧಿ ಶಕ್ತಿಗಳು ತಮ್ಮ ವಿನಾಶಕಾರಿ ಅಜೆಂಡಾವನ್ನು ಮರೆಮಾಚಲು ಆಕರ್ಷಕ ಮುಖವಾಡಗಳ ಹಿಂದೆ ಕೆಲಸ ಮಾಡುತ್ತವೆ.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸಾಧಕರೆ, ಆಪತ್ಕಾಲದ ತೀವ್ರತೆ ಮತ್ತು ‘ಇದು ಸಾಧನೆಗೆ ಸಿಕ್ಕಿರುವ ಕೊನೆಯ ಅವಕಾಶವಿರಬಹುದು’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಆಯಾ ಸಮಯದಲ್ಲಿ ಮೆಟ್ಟಿ ನಿಲ್ಲಿರಿ !’
ಛಾಯಾಚಿತ್ರ ಜಿಹಾದ್ !
ಮಹಾರಾಷ್ಟ್ರದ ವರ್ಧಾದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಮತಾಂಧ ಜಿಹಾದಿಯೊಬ್ಬ ಹಿಂದೂ ಹುಡುಗಿಯರ ವಿಭಿನ್ನ ಪೋಸ್’ಗಳಲ್ಲಿರುವ ಛಾಯಾಚಿತ್ರ ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ತೆಗೆಯುತ್ತಿದ್ದನು.
ಪೊಲೀಸರೇ, ನಿಮ್ಮ ಕರ್ತವ್ಯ ಎಲ್ಲಿಯವರೆಗೆ… ?
ಪೊಲೀಸರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಸಮಾಜವಿರೋಧಿಗಳು ಯಾವಾಗಲೂ ಶಾಂತವಾಗಿರುತ್ತಾರೆ !
ಸಾಧಕರೇ, ನಮ್ಮ ಶಾರೀರಿಕ ತೊಂದರೆಗಳನ್ನು ‘ಪ್ರಾರಬ್ಧಭೋಗ ಎಂದು ಸ್ವೀಕರಿಸಿದರೆ ಈಶ್ವರೀ ಸಹಾಯ ಸಿಗುವುದರಿಂದ ಆನಂದದಿಂದ ಸ್ವೀಕರಿಸಿ !
ಸಾಧಕರೇ, ಜೀವನದಲ್ಲಿನ ಸಂಘರ್ಷವನ್ನು ‘ಪ್ರಾರಬ್ಧದ ಕ್ಷಯ ಎಂದು ನೋಡಿರಿ !
ಸಾಧಕರೇ, ಕಾರ್ಯ ಮತ್ತು ಸಾಧನೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಕಾರ್ಯ ಮಾಡುವಾಗ ಸಾಧನೆಯಾಗುವತ್ತ ಗಮನ ಹರಿಸಿ !
ಸಾಧಕರೇ, ಈಶ್ವರನ ಆಯೋಜನೆಯಂತೆ ಕಾರ್ಯವು ನಡೆಯುತ್ತಲೇ ಇರುತ್ತದೆ; ಆದರೆ ತಮ್ಮ ಸಾಧನೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಸಾಧಕರು ಸಮಷ್ಟಿಯ ಜೊತೆಗೆ ವ್ಯಷ್ಟಿ ಸಾಧನೆಯ ಕಡೆಗೂ ಗಮನ ಹರಿಸಬೇಕು !
ಫಲಕ ಪ್ರಸಿದ್ಧಿಯ ಮಾಧ್ಯಮದಿಂದ ಕರ್ನಾಟಕ ರಾಜ್ಯದಲ್ಲಿ ನಡೆದ ಪರಿಣಾಮಕಾರಿ ಧರ್ಮಪ್ರಸಾರ !
ಒಬ್ಬ ಜಿಜ್ಞಾಸು ಫಲಕದಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ, “ನಾನು ಅನೇಕ ಬಾರಿ ಕೇವಲ ಫಲಕವನ್ನು ಓದಲೆಂದೇ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಫಲಕದಲ್ಲಿರುವ ಎಲ್ಲಾ ಮಾಹಿತಿಯನ್ನು ಓದಿ ಅದನ್ನು ಆಚರಣೆಗೆ ತರಲು ಪ್ರಯತ್ನಿಸುತ್ತೇನೆ”, ಎಂದರು
ಹಿಂದೂ ಧರ್ಮದ ಬೋಧನೆ ತಪ್ಪೆನ್ನುವ ಬುದ್ಧಿಜೀವಿಗಳು !
ಕೆಲವು ಪಂಥಗಳು ಹಣ ಅಥವಾ ಭಯದಿಂದ ಜನರನ್ನು ಸೆಳೆಯುತ್ತವೆ; ಆದರೆ ಹಿಂದೂ ಧರ್ಮಕ್ಕೆ ಜನರು ಸ್ವಯಂ ಬರುತ್ತಾರೆ.