ಛಾಯಾಚಿತ್ರ ಜಿಹಾದ್ !

AI ನಿಂದ ರಚಿಸಲಾದ ಚಿತ್ರ

ಮಹಾರಾಷ್ಟ್ರದ ವರ್ಧಾದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ‘ಫ್ರೀ ಲ್ಯಾನ್ಸರ್’ (ಮುಕ್ತ ಪತ್ರಕರ್ತ) ಸೋಗಿನಲ್ಲಿ ನುಗ್ಗಿದ ಮತಾಂಧ ಜಿಹಾದಿಯೊಬ್ಬ ಹಿಂದೂ ಹುಡುಗಿಯರ ವಿಭಿನ್ನ ರೀತಿಯ (‘ಪೋಸ್’ಗಳಲ್ಲಿರುವ) ಛಾಯಾಚಿತ್ರ ಮತ್ತು ಆಕ್ಷೇಪಾರ್ಹ ವೀಡಿಯೊಗಳನ್ನು ತೆಗೆಯುತ್ತಿದ್ದನು. ಅವರ ಮೊಬೈಲ್ ಸಂಖ್ಯೆಗಳನ್ನು ಪಡೆದುಕೊಂಡು ಮುಂದೆ ‘ಬ್ಲ್ಯಾಕ್‌ಮೇಲಿಂಗ್’ (ವಂಚಿಸುವ) ಜಾಲಕ್ಕೆ ಸಿಲುಕಿಸುವುದು ಆತನ ಸಂಚಾಗಿತ್ತು. ಒಬ್ಬ ಜಾಗೃತ ಹಿಂದೂ ಮಹಿಳೆಯ ಜಾಗರೂಕತೆಯಿಂದಾಗಿ ಈ ಪ್ರಕರಣವು ಬೆಳಕಿಗೆ ಬಂದಿತು ಮತ್ತು ಮುಂದೆ ಸಂಭವಿಸಬಹುದಾಗಿದ್ದ ದೊಡ್ಡ ಅನರ್ಥವೊಂದು ತಪ್ಪಿತು. ಈ ಘಟನೆಯು ಸಾಬೀತುಪಡಿಸಿದ ಅಂಶವೆಂದರೆ, ಈಗ ಹಿಂದೂಗಳ ಕೌಟುಂಬಿಕ ಮತ್ತು ಆನಂದದ ಕ್ಷಣಗಳ ಮೇಲೂ ಜಿಹಾದಿಗಳ ಕುಟಿಲ ದೃಷ್ಟಿ ನೆಟ್ಟಿದೆ ! ಇದು ಅತ್ಯಂತ ವ್ಯವಸ್ಥಿತ ಮತ್ತು ಸಂಚಿನ ಹೊಸ ರೂಪವಾಗಿದೆ. ಲವ್ ಜಿಹಾದ್‌ಅನ್ನು ವಿವಿಧ ಮಾರ್ಗಗಳಿಂದ ನಡೆಸಲಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ವೃತ್ತಿಪರ ಜಿಹಾದ್‌ನಂತೆಯೇ, ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಹಿಂದೂ ಹುಡುಗಿಯರನ್ನು ವಂಚಿಸುವ ಸಂಚು ಹಿಂದೂಗಳ ಗಮನಕ್ಕೆ ಇದುವರೆಗೆ ಬಂದಿಲ್ಲ. ಹುಡುಗಿಯರು ಮತ್ತು ಪೋಷಕರ ಅಜಾಗರೂಕತೆಯೇ ಇದಕ್ಕೆಲ್ಲ ಕಾರಣ. ಯಾವ ಉದ್ಯಮ ಮಾಡುತ್ತಿದ್ದರೂ, ಅವನು ‘ಜಿಹಾದಿ’ ಅಲ್ಲ ತಾನೇ ? ಎಂಬುದನ್ನು ಪರೀಕ್ಷಿಸುವುದು ಅಗತ್ಯವಾಗಿದೆ. ಮದುವೆಯಂತಹ ಸಮಾರಂಭಗಳಿಗೆ ಅವರು ಬರುತ್ತಾರೆ ಮತ್ತು ಹುಡುಗಿಯರ ಮಾನ ಹರಾಜು ಹಾಕುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದು ಹಿಂದೂ ಹುಡುಗಿಯರ ಪೋಷಕರೇ ತಮ್ಮ ಮಕ್ಕಳನ್ನು ಜಾಗರೂಕಗೊಳಿಸಿಲ್ಲದಿರುವುದರ ಪರಿಣಾಮವಾಗಿದೆ. ಪೋಷಕರೇ ಈ ಬಗ್ಗೆ ಜಾಗೃತರಾಗಿಲ್ಲ. ಆದ್ದರಿಂದ ಹಿಂದೂಗಳು ಎಷ್ಟು ಜಾಗರೂಕರಾಗಿರುವುದು ಅಗತ್ಯವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಭೂಮಿ ಜಿಹಾದ್, ಉಗುಳು ಜಿಹಾದ್ ಅದೇ ರೀತಿ ಸಾಮಾಜಿಕ ಮಾಧ್ಯಮಗಳು, ‘ಆನ್‌ಲೈನ್ ಆಟಗಳ ಆಪ್‌ಗಳು ಮತ್ತು ‘ಆನ್‌ಲೈನ್ ಪ್ಲಾಟ್‌ಫಾರ್ಮ್ಗಳ ಮೂಲಕ ವ್ಯವಸ್ಥಿತವಾಗಿ ಹಿಂದೂ ಯುವಕ-ಯುವತಿ ಯರ ಬುದ್ಧಿಭ್ರಮಣೆಗೊಳಿಸಿ ಅವರನ್ನು ಸ್ವಧರ್ಮದಿಂದ ವಿಮುಖರನ್ನಾಗಿಸುವ ‘ಸೈಬರ್ ಜಿಹಾದ್’, ಹಿಂದೂ ಯುವಕರನ್ನು ಮಾದಕದ್ರವ್ಯಗಳ ವ್ಯಸನದ ಕಂದಕಕ್ಕೆ ತಳ್ಳುವ ‘ಮಾದಕದ್ರವ್ಯ ಜಿಹಾದ್’, ವಕ್ಫ್ ಕಾಯ್ದೆಯಂತಹ ಕಾನೂನು ಲೋಪದೋಷಗಳನ್ನು ದುರುಪಯೋಗಿಸಿ ಹಿಂದೂಗಳ ವೈಯಕ್ತಿಕ ಮತ್ತು ಸಾರ್ವಜನಿಕ ಆಸ್ತಿಗಳ ಮೇಲೆ ಹಕ್ಕು ಸಾಧಿಸುವ ಸಂಚು ಮತ್ತು ಆಹಾರ ಪದಾರ್ಥಗಳಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಗಳವರೆಗೆ ‘ಹಲಾಲ್ ಪ್ರಮಾಣಪತ್ರ’ವನ್ನು ಕಡ್ಡಾಯ ಗೊಳಿಸಿ ಸಮಾಂತರ ಧಾರ್ಮಿಕ ಆರ್ಥಿಕತೆಯನ್ನು ಸೃಷ್ಟಿಸುತ್ತಾ ಸ್ಥಳೀಯ ಹಿಂದೂ ವ್ಯಾಪಾರಿಗಳನ್ನು ಸ್ಪರ್ಧೆಯಿಂದ ಹೊರದಬ್ಬುವ ‘ಹಲಾಲ್ ಆರ್ಥಿಕತೆ’ಯ ತೆರೆಮರೆಯ ಬಿಕ್ಕಟ್ಟು ಹಿಂದೂಗಳ ಮೇಲಿನ ಆಕ್ರಮಣದ ಅತ್ಯಂತ ಅಪಾಯಕಾರಿ ರೂಪಗಳಾಗಿವೆ. ಇವುಗಳಿಂದಾಗಿ ಹಿಂದೂಗಳ ಸಾಂಸ್ಕೃತಿಕ ಅಸ್ಮಿತೆ ಮತ್ತು ಆರ್ಥಿಕ ಮೂಲಗಳ ಮೇಲೆ ನೇರ ದಾಳಿ ನಡೆಸಲಾಗುತ್ತಿದೆ

ಆದುದರಿಂದ, ಈಗ ಪ್ರತಿಯೊಂದು ಮಟ್ಟದಲ್ಲಿಯೂ ಹಿಂದೂಗಳು ಕಣ್ಣಿಗೆ ಎಣ್ಣೆ ಬಿಟ್ಟು ನಿರಂತರ ಜಾಗೃತರಾಗಿ ಇರುವುದು ಅನಿವಾರ್ಯವಾಗಿದೆ ಎಲ್ಲಿಯ ತನಕ ನಮ್ಮ ಮನಸ್ಸಿನಲ್ಲಿ ಸ್ವಧರ್ಮದ ಬಗ್ಗೆ ಪ್ರಖರ ಅಭಿಮಾನ ಮೂಡುವುದಿಲ್ಲವೋ, ಅಲ್ಲಿಯವರೆಗೆ ನಾವು ಈ ರಹಸ್ಯ ಆಕ್ರಮಣಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ನಿಯಮಬದ್ಧ ಧರ್ಮಾಚರಣೆಯು ಅಗತ್ಯ ವಾಗಿದೆ. ಧರ್ಮಾಭಿಮಾನದಿಂದ ಸಂಘಟಿತವಾದ ಸಮಾಜವೇ ಈ ಜಿಹಾದಿಗಳಿಗೆ ತಕ್ಕ ಉತ್ತರ ನೀಡುವ ಶಕ್ತಿಯನ್ನು ನಿರ್ಮಿಸಬಹುದು !

– ಸೌ. ಅಪರ್ಣಾ ಜಗತಾಪ, ಪುಣೆ