ಅಮೆರಿಕಾದ ಕ್ರೈಸ್ತ ಮಿಷನರಿ ಸಂಸ್ಥೆಯೊಂದು ೯೨ ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ಭಾರತಕ್ಕೆ ಅಕ್ರಮವಾಗಿ ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (‘ಇಡಿ’) ಈ ಸಂಸ್ಥೆ ಸೇರಿದಂತೆ ೭ ಜನರ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಇದರಲ್ಲಿ ಸ್ವಲ್ಪ ಮೊತ್ತವು ನಕ್ಸಲ್ ಪೀಡಿತ ಪ್ರದೇಶಗಳಿಗೂ ತಲುಪಿದೆ ಎನ್ನಲಾಗುತ್ತಿದೆ.
೨. ಇದು ಇನ್ನೆಷ್ಟು ದಿನಗಳ ಕಾಲ ನಡೆಯುತ್ತಿರುತ್ತದೆ ?
ಪವಿತ್ರ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್, ಟ್ಯೂಮರ್ ನಂತಹ ತೀವ್ರ ಕಾಯಿಲೆಗಳು ವಾಸಿಯಾಗುತ್ತವೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದ ಪಾಸ್ಟರ್ (ಕ್ರೈಸ್ತ ಧರ್ಮಪ್ರಚಾರಕ) ಕೆನೆತ್ ಪಾಲ್ ಸಿಲ್ವೆ ಸಹಿತ ೮ ಜನರ ವಿರುದ್ಧ ಪುಣೆಯ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !
ಮಹಾರಾಷ್ಟ್ರದ ಪರತೂರು ನಗರದ ‘ಕಿಡ್ಸ್ ವರ್ಲ್ಡ್ ಇಂಗ್ಲಿಷ್ ಸ್ಕೂಲ್’ನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ, ವಿದ್ಯಾರ್ಥಿಗಳು ನಕಲಿ ಕತ್ತಿಗಳನ್ನು ಹಿಡಿದುಕೊಂಡು ‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೇ ಜುದಾ’ ಎಂಬ ಪಾಕಿಸ್ತಾನಿ ಇಸ್ಲಾಮಿಕ್ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
೪. ಕಾರ್ಪರೆಟ್ ಜಿಹಾದ್ ನಿಂದ ಜಾಗರೂಕರಾಗಿರಿ !
ಮಹಾರಾಷ್ಟ್ರದ ಸೋಲಾಪುರದ ‘ಐಟಿಐ’ನಲ್ಲಿ ಮುಸಲ್ಮಾನ ಮಹಿಳಾ ಅಧಿಕಾರಿಯೊಬ್ಬರಿಂದ ೧೫೦ ವಿದ್ಯಾರ್ಥಿನಿಯರು ಹಾಗೂ ೯ ಹಿಂದೂ ಸಿಬ್ಬಂದಿಗಳಿಗೆ ದೈಹಿಕ, ಮಾನಸಿಕ ಮತ್ತು ಧಾರ್ಮಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಇದರ ತನಿಖೆಗಾಗಿ ಸರಕಾರವು ಸಮಿತಿ ರಚಿಸಿದೆ.
೫. ಕಾಂಗ್ರೆಸ್‌ನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ?
ರಾ.ಸ್ವ. ಸಂಘದ ನೋಂದಣಿ ಕುರಿತು ಗೃಹ ಸಚಿವ ಪ್ರಿಯಾಂಕ ಖರ್ಗೆ ವಿವಾದವನ್ನು ಹುಟ್ಟುಹಾಕಿದ ಬೆನ್ನಲ್ಲೇ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳು ಎಂದಿದ್ದಾರೆ.
೬. ಇಂತಹವರನ್ನು ತಕ್ಷಣ ಅಮಾನತುಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು !
ಧಾರವಾಡ ತಾಲೂಕಿನ ಗರಗದ ಪೊಲೀಸ್ ಇನ್ಸ್‌ಪೆಕ್ಟರ್ ಶಿವಯೋಗಿ ಲೋಹಾರ್ ಅವರು ‘ಲವ್ ಜಿಹಾದ್’ ಪ್ರಕರಣದಲ್ಲಿ ಕ್ರಮಕೈಗೊಳ್ಳದೇ ಮುಚ್ಚಿಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು. ಅನಂತರ ಲೋಹಾರ್ ಅವರನ್ನು ಅಮಾನತುಗೊಳಿಸಲಾಗಿದೆ
೭. ಇಂತಹ ಭ್ರಷ್ಟಾಚಾರ ಕೊನೆಗಾಣಿಸಲು ದೋಷಿಗಳಿಗೆ ಕಠಿಣ ಶಿಕ್ಷೆವಿಧಿಸಬೇಕು !
ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಮೇಂಟೆನೆನ್ಸ್ ಸೆಲ್ ಉದ್ಯೋಗಿಗಳಾದ ರಿಯಾಜ್ ಮತ್ತು ವೆಂಕಟೇಶ್ ಎಂಬವರು ಅನುತ್ತೀರ್ಣ ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ೬ ಸಾವಿರ ರೂಪಾಯಿ ಪಡೆದು ಅಕ್ರಮವಾಗಿ ತೇರ್ಗಡೆ ಮಾಡುತ್ತಿದ್ದ ದೊಡ್ಡ ದಂಧೆಯು ಬೆಳಕಿಗೆ ಬಂದಿದೆ.

‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಂವಿಧಾನ ಮತ್ತು ರಾಜರು ಮೋಸಕ್ಕೊಳಗಾದ ಕಥೆ
ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಪ್ರವಚನಗಳು ಮತ್ತು ಗ್ರಂಥ ಪ್ರದರ್ಶನಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆ !
‘ಜೈ’ಶಂಕರ್ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’