ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲ ಈ ಬಗೆಗಿನ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಒಬ್ಬ ವ್ಯಕ್ತಿಯ ಅಸ್ತಿತ್ವವು ವೈಯಕ್ತಿಕ ಚೇತನದ ಮೇಲಾಧಾರಿತವಾಗಿದೆ, ಹಾಗೆಯೇ ಸಮಾಜದ ಅಸ್ತಿತ್ವವು ಸಾಮೂಹಿಕ ಚೇತನದ ಮೇಲಾಧಾರಿತ ಆಗಿರುತ್ತದೆ. ಸಾಮೂಹಿಕ ಚೇತನದ ಎರಡು ಅಂಗಗಳಿವೆ – ಆಂತರಿಕ ಮತ್ತು ಬಾಹ್ಯ.