‘ಸ್ಮಾರ್ಟ್’ ಮತ್ತು ಅಭೇದ್ಯ ಭಾರತ ?
ಒಂದು ವರ್ಷದೊಳಗೆ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ೬ ಸಾವಿರ ಕಿಲೋಮೀಟರ್ ಉದ್ದದ ಗಡಿಯಲ್ಲಿ ‘ಅಭೇದ್ಯ ಭದ್ರತಾ ಜಾಲ’ವನ್ನು ನಿರ್ಮಿಸಲಿದೆ. ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾಜಪ ಅಧಿಕಾರದಲ್ಲಿರುವುದರಿಂದ ಈ ಯೋಜನೆಯನ್ನು ಬಲವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ.
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಕ್ರಿಕೆಟ್ ಆಟಗಾರರು ಮತ್ತು ಚಲನಚಿತ್ರ ನಟ-ನಟಿಯರನ್ನು ಆದರ್ಶವಾಗಿರಿಸಿದ್ದ ಸಾಧಕಿಯೊಬ್ಬಳು ಶ್ರೀ. ಗುರುಪ್ರಸಾದ ಗೌಡರನ್ನು ನೋಡಿ ‘ಸಾಧನೆ ಮಾಡಿ ಒಳ್ಳೆಯ ಸಾಧಕಿ ಮತ್ತು ಸಂತರಾಗಬೇಕೆಂದು ಅನಿಸುತ್ತದೆ’ ಎಂದು ಹೇಳುವುದು
ಶರೀರದ ‘ಪರಿವರ್ತನೆ’ಯ ನಿಯಮ !
ನಾವು ಅನಾರೋಗ್ಯವಾಗಿದ್ದೇವೆ ಎಂದು ನಿರಾಶರಾಗುವ ಅಗತ್ಯವಿಲ್ಲ. ನಮ್ಮ ದೇಹದಲ್ಲಿ ಸದಾ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿರುತ್ತವೆ. ಸರಿಯಾದ ಪಥ್ಯವನ್ನು ಪಾಲಿಸಿದರೆ ಮತ್ತು ಚಿಕಿತ್ಸೆ ಪಡೆದರೆ ಕಾಲಕ್ರಮೇಣ ಆರೋಗ್ಯ ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು.
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಆಧ್ಯಾತ್ಮಿಕ ಉಪಾಯವಾಗಿ ನಾಮಜಪ ಮಾಡುವವರು ಆರಂಭದಲ್ಲಿ ‘ಪ್ರಾಣಶಕ್ತಿವಹನ ಪದ್ಧತಿ’ಯ ಪ್ರಕಾರ ಕಂಡುಹಿಡಿದ ಜಪವನ್ನು ಮಾಡಿ, ನಂತರ ರಾಮನಾಮದ ಜಪವನ್ನು ಮಾಡಬೇಕು !
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಈಗ ಹಿಂದುತ್ವದ ವಿಷಯವನ್ನು ಜನಮಾನಸದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿಸಬೇಕು. ಜನರು ಹಿಂದುತ್ವದ ಕಡೆಗೆ ತಿರುಗುತ್ತಿದ್ದಾರೆ. ಹಾಗಾಗಿ ಅವರನ್ನು ಧರ್ಮದ ಮಾರ್ಗಕ್ಕೆ ತರುವುದು ಸುಲಭವಾಗಿದೆ.
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |
ದುಷ್ಟರನ್ನು ಬೆಂಬಲಿಸುವವರನ್ನು ದಂಡಿಸುವ ನೀತಿ ಅನುಸರಿಸುವುದು ಅತ್ಯಂತ ಅವಶ್ಯಕವಾಗಿದೆ. ಹಿಂದೂಗಳು ಸಂಘಟಿತರಾಗಿ ಆತ್ಮರಕ್ಷಣೆಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಧೈರ್ಯದಿಂದ ವರ್ತಿಸುವುದೇ ಯೋಗ್ಯ ಕ್ರಮವಾಗಿದೆ.
ದೇವರಕೋಣೆ
ದೇವರಮಂಟಪವು ನೆಲದಿಂದ ಸ್ವಲ್ಪ ಎತ್ತರದಲ್ಲಿರಬೇಕು; ಆದರೆ ಪೂಜೆಯನ್ನು ಯಾವಾಗಲೂ ಕುಳಿತು ಮಾಡುವಂತೆ ವ್ಯವಸ್ಥೆ ಇರಬೇಕು, ಮನೆಯ ದೇವರಕೋಣೆಗೆ ಕಳಸ ಇರಬಾರದು. ಪೂಜೆ ಮಾಡುವಾಗ ಪೂಜೆ ಮಾಡುವವನ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು.