ದೇವಸ್ಥಾನ ವಾಸ್ತುಶಿಲ್ಪದ ವಿಶ್ವವಿದ್ಯಾಲಯವೆಂದೇ ಗುರುತಿಸಲ್ಪಡುವ ಪಟ್ಟದಕಲ್ಲು !

ದೇವಸ್ಥಾನದ ಮಂಟಪದಲ್ಲಿನ ಒಂದು ಸ್ತಂಭದ ಮೇಲೆ ರಾಮಾಯಣದ ಕಥೆಯನ್ನು ಕೆತ್ತಲಾಗಿದೆ. ಒಂದೂವರೆ ಅಡಿ ಚೌಕದಲ್ಲಿ ಈ ಶಿಲ್ಪವನ್ನು ಕೆತ್ತಲಾಗಿದೆ. ಇದೇ ಕಂಬದ ಒಂದು ಬದಿಯಲ್ಲಿ ಮೇಲೆ ಶಿಲ್ಪಶ್ಲೇಷ (ಪ್ರಾಣಿಗಳ ಎರಡು ದೇಹಗಳು; ಆದರೆ ಮುಖ ಮಾತ್ರ ಒಂದೇ !)ವನ್ನು ಕೆತ್ತಲಾಗಿದೆ.

ಸಮರ್ಥ ರಾಮದಾಸ ಸ್ವಾಮಿಗಳು ಬಯಸಿದ ಭಾರತದಲ್ಲಿನ ಅದ್ವಿತೀಯ ದೇವಸ್ಥಾನಗಳ ಸಂಸ್ಕೃತಿ !

ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು.

ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !

ಗೋಹತ್ಯೆಯು ಹಿಂದೂ ಸಮಾಜವನ್ನು ಮಾನಸಿಕವಾಗಿ ಗುಲಾಮರನ್ನಾಗಿಸುವ ಮತ್ತು ಅವರ ಶ್ರದ್ಧೆಯನ್ನು ಅವಮಾನಿಸುವ ಒಂದು ಮಾರ್ಗವಾಗಿದೆ. ಮೊಘಲರ ಕಾಲದಿಂದ ಇಂದಿನವರೆಗೆ ಹಿಂದೂಗಳ ಮನಸ್ಸನ್ನು ಒಡೆಯಲು ಗೋಮಾತೆಯನ್ನು ಬಲಿ ನೀಡಲಾಗುತ್ತಿದೆ.

ಪ್ರಾಚೀನ ದೇವಸ್ಥಾನಗಳನ್ನು ನಿರ್ಮಿಸಿದ ರಾಜರಹಿರಿಮೆಯನ್ನು ಹಾಡಿಹೊಗಳಿದ ವಿದೇಶಿ ಲೇಖಕರು

ಅಮೆರಿಕಾದಲ್ಲಿ ಪ್ರಕಟವಾದ ‘ಕ್ರೈಮ್ಸ್ ಅಗೇನ್ಸ್ಟ್ ಇಂಡಿಯಾ ಆಂಡ್ ದಿ ನೀಡ್ ಟು ಪ್ರೊಟೆಕ್ಟ್ ಎನ್ಶಿಯಂಟ್ ವೈದಿಕ ಟ್ರೆಡಿಶನೆಂಬ ಪುಸ್ತಕದಲ್ಲಿ ಸ್ಟೀಫನ್ ನೈಪ್ ಇವರು ಬರೆಯುತ್ತಾರೆ: ಪ್ರಾಚೀನ ದೇವಾಲಯಗಳನ್ನು ನಿರ್ಮಿಸಿದ ಭಕ್ತ ರಾಜರುಗಳಲ್ಲಿ ಯಾರೊಬ್ಬರೂ ಆ ದೇವಸ್ಥಾನಗಳ ಮೇಲೆ ತಮ್ಮ ಅಥವಾ ತಮ್ಮ ಕುಟುಂಬದ ಹಕ್ಕನ್ನು ಹೇಳಿಕೊಳ್ಳಲಿಲ್ಲ.

ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಯಲ್ಲಿ ಒಡಿಶಾದ ಶ್ರೀ. ಅನಿಲ ಧೀರ್ ಅವರ ಅಪಾರ ಕೊಡುಗೆ !

ಒಡಿಶಾದ ಶ್ರೀ. ಅನಿಲ ಧೀರ್ ಅವರು ಪ್ರಸಿದ್ಧ ಯಶಸ್ವೀ ಸಂಶೋಧಕರು ಮತ್ತು ಲೇಖಕರಾಗಿದ್ದು, ಐತಿಹಾಸಿಕ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ಬಾಂಗ್ಲಾದೇಶದ ನುಸುಳುವಿಕೆಯ ವಿರುದ್ಧ ಜಾಗೃತಿ ಮೂಡಿಸುವ ‘ಭಾರತ್ ರಕ್ಷಾ ಮಂಚ್’ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

ಶೂನ್ಯದಿಂದ ಎದ್ದು ನಿಂತ ಗೋವಾದ ವೈಭವಶಾಲಿ ದೇವಸ್ಥಾನಗಳು !

ಗೋವಾದ ಬಹುತೇಕ ದೇವಸ್ಥಾನಗಳನ್ನು ಇತರ ರಾಜ್ಯಗಳ ದೇವಸ್ಥಾನಗಳಿಗೆ ಹೋಲಿಸಿದರೆ ಅವು ಅತ್ಯಂತ ವಿಶಾಲವಾಗಿವೆ. ಗೋವಾದಲ್ಲಿರುವ ಕೆಲವು ಪ್ರಸಿದ್ಧ ದೇವಸ್ಥಾನಗಳ ಇತಿಹಾಸವೂ ರೋಮಾಂಚಕವಾಗಿವೆ.

ಮಂದಿರ ವ್ಯವಸ್ಥಾಪನೆಯ ಕರ್ತವ್ಯಗಳು !

ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ಕೇಂದ್ರಗಳೆಂದರೆ ದೇವಾಲಯಗಳು ! ಇದರಿಂದಾಗಿಯೇ, ‘ಧಾರ್ಮಿಕ ಕಾರ್ಯವು ಉದ್ದೇಶವಾಗಿರದೆ, ಅದು ಸಮಾಜವನ್ನು ಒಗ್ಗೂಡಿಸಿ ಕಟ್ಟಿಹಾಕುವ ಸಾಧನವಾಗಿದೆ ಎಂದು ಪರಿಗಣಿಸಬೇಕಾಗುತ್ತದೆ.

ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು

ಶ್ರೀರಾಮನು ಶಿವಲಿಂಗವನ್ನು ಪೂಜಿಸಿದಾಗ, ಸೂಕ್ಷ್ಮದಿಂದ ಭಗವಾನ್ ಶಿವನ ಸ್ವರೂಪವು ಅವರ ಮುಂದೆ ಪ್ರಕಟವಾಯಿತು ಮತ್ತು ಭಗವಾನ ಶಿವನು ಶ್ರೀರಾಮನಿಗೆ ಆಶೀರ್ವಾದ ನೀಡಿದನು.

ಕಲಿಯುಗದಲ್ಲಿ ಸತ್ಸಂಗದಲ್ಲಿದ್ದು ಇತರ ಸಾಧಕರಿಂದ ಕಲಿಯುತ್ತಾ ಹೋದರೆ ಸಾಧನೆಯು ಉತ್ತಮವಾಗುತ್ತದೆ !

ಸಾಧನೆ ಮಾಡುವಾಗ ‘ನಾನು ೩ ವರ್ಷ ಸೇವೆ ಮಾಡಿದೆ, ೫ ವರ್ಷ ಮಾಡಿದೆ, ಎಂದಿರುವುದಿಲ್ಲ, ಬದಲಾಗಿ ಸಂಪೂರ್ಣ ಜೀವನವನ್ನೇ ಸಾಧನೆಯಲ್ಲಿ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ೨೦, ೨೫, ೩೦ ವರ್ಷಗಳ ನಂತರ ಸಾಧನೆಯು ಪ್ರಾರಂಭವಾಗುತ್ತದೆ.

‘ಹಿಂದೂಗಳೇ, ನೀವೇ ರಾಮರಾಜ್ಯಕ್ಕಾಗಿ ಕ್ರಿಯಾಶೀಲರಾಗಿ !

ಹಿಂದೂಗಳೇ, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯ ವರೆಗಿನ ಕಳೆದ ೭೫ ವರ್ಷ ಗಳಲ್ಲಿ ೧-೨ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇತರ ಯಾವುದೇ ರಾಜಕೀಯ ಪಕ್ಷವು ‘ಹಿಂದೂ ರಾಷ್ಟ್ರ ಬೇಕು ಎಂದು ಒಮ್ಮೆಯೂ ಹೇಳಲಿಲ್ಲ, ಇನ್ನು ಅವರು ಕೃತಿ ಏನು ಮಾಡಿಯಾರು ?