
ಅಮೆರಿಕಾದಲ್ಲಿ ಪ್ರಕಟವಾದ ‘ಕ್ರೈಮ್ಸ್ ಅಗೇನ್ಸ್ಟ್ ಇಂಡಿಯಾ ಆಂಡ್ ದಿ ನೀಡ್ ಟು ಪ್ರೊಟೆಕ್ಟ್ ಎನ್ಶಿಯಂಟ್ ವೈದಿಕ ಟ್ರೆಡಿಶನೆಂಬ ಪುಸ್ತಕದಲ್ಲಿ ಸ್ಟೀಫನ್ ನೈಪ್ ಇವರು ಬರೆಯುತ್ತಾರೆ: ಪ್ರಾಚೀನ ದೇವಾಲಯಗಳನ್ನು ನಿರ್ಮಿಸಿದ ಭಕ್ತ ರಾಜರುಗಳಲ್ಲಿ ಯಾರೊಬ್ಬರೂ ಆ ದೇವಸ್ಥಾನಗಳ ಮೇಲೆ ತಮ್ಮ ಅಥವಾ ತಮ್ಮ ಕುಟುಂಬದ ಹಕ್ಕನ್ನು ಹೇಳಿಕೊಳ್ಳಲಿಲ್ಲ. ಅನೇಕ ರಾಜರು ತಮ್ಮ ಹೆಸರನ್ನು ಕೂಡ ದೇವಸ್ಥಾನದ ಮೇಲೆ ಬರೆಸಲಿಲ್ಲ ಯುಗಯುಗಾಂತರಗಳಿಂದ ನೆಲೆಸಿರುವ ಈ ಹಳೆಯ ದೇವಸ್ಥಾನಗಳನ್ನು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಯಾರು ನಿರ್ಮಿಸಿರಬಹುದು ಎಂಬ ಮಾಹಿತಿಯೂ ಲಭ್ಯವಿಲ್ಲ. ದೇವಸ್ಥಾನಗಳು ಮತ್ತು ಅವುಗಳ ಧನದ ಮೇಲೆ ನಿಯಂತ್ರಣವಿರಲಿ, ಈ ರಾಜರು ಭೂಮಿ ಮತ್ತು ಇತರ ಸಂಪತ್ತನ್ನೂ ಈ ದೇವಸ್ಥಾನಗಳ ಹೆಸರಿನಲ್ಲೇ ಮಾಡಿದರು. ಅದರಲ್ಲಿ ಆಭರಣಗಳೂ ಸೇರಿವೆ. ಹಿಂದೂ ರಾಜರು ದೇವಸ್ಥಾನಗಳಿಗೆ ಕೇವಲ ಸಹಾಯ ಮಾಡಿದರು, ಅವುಗಳ ಮೇಲೆ ಯಾವುದೇ ಹಕ್ಕನ್ನು ಸಾಧಿಸಲಿಲ್ಲ.
(ಆಧಾರ : ‘ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ)
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !