
ಒಬ್ಬ ಸಾಧಕಿ : ನಾನು ಕಳೆದ ೩ ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ, ಆದರೂ ನನ್ನಿಂದ ತಳಮಳದಿಂದ ಸೇವೆ ಆಗುತ್ತಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಾಧನೆ ಮಾಡುವಾಗ ‘ನಾನು ೩ ವರ್ಷ ಸೇವೆ ಮಾಡಿದೆ, ೫ ವರ್ಷ ಮಾಡಿದೆ, ಎಂದಿರುವುದಿಲ್ಲ, ಬದಲಾಗಿ ಸಂಪೂರ್ಣ ಜೀವನವನ್ನೇ ಸಾಧನೆಯಲ್ಲಿ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ೨೦, ೨೫, ೩೦ ವರ್ಷಗಳ ನಂತರ ಸಾಧನೆಯು ಪ್ರಾರಂಭವಾಗುತ್ತದೆ. ಇದು ಕಲಿಯುಗ ಅಲ್ಲವೇ ! ಸತ್ಯ ಅಥವಾ ತ್ರೇತಾ ಯುಗಗಳಲ್ಲಿ ಸಾಧನೆಯು ವೇಗವಾಗಿ ನಡೆಯುತ್ತಿತ್ತು. ಇದು ಕಲಿಯುಗವಾಗಿರುವುದರಿಂದ ‘ಸತ್ಸಂಗದಲ್ಲಿ ಇರುವುದು, ‘ನನ್ನ ಮನಸ್ಸಿನಲ್ಲಿ ಈ ವಿಚಾರಗಳು ಬರುತ್ತಿವೆ, ಹಾಗಾದರೆ ನಾನು ಏನು ಮಾಡಲಿ ?, ಎಂದು ಇತರರನ್ನು ಕೇಳುವುದು, ಹೀಗೆ ಕಲಿಯುತ್ತಾ ಕಲಿಯುತ್ತಲೇ ಮುಂದೆ ಸಾಗಬೇಕು, ಹಾಗಾದರೆ ಮಾತ್ರ ಸಾಧನೆಯು ಚೆನ್ನಾಗಿ ಆಗುತ್ತದೆ. ನೀವು ಚಿಂತಿಸಬೇಡಿ.
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ