ಪ್ರದಕ್ಷಿಣೆಯ ಶಾಸ್ತ್ರವನ್ನು ತಿಳಿದುಕೊಂಡು ಪ್ರದಕ್ಷಿಣೆಗಳನ್ನು ಹಾಕಿ ಮತ್ತು ಚೈತನ್ಯ ಪಡೆಯಿರಿ !
ಬಲಗೈಯಿಂದ ತೀರ್ಥವನ್ನು ಸ್ವೀಕರಿಸಿದ ನಂತರ, ಮಧ್ಯದ ಬೆರಳು ಮತ್ತು ಅನಾಮಿಕಾದ ತುದಿಗಳನ್ನು ಅಂಗೈಗೆ ಸ್ಪರ್ಶಿಸಿ, ಆ ಬೆರಳುಗಳನ್ನು ಎರಡೂ ಕಣ್ಣುಗಳಿಗೆ ತಾಗಿಸಬೇಕು, ಆಮೇಲೆ ಬೆರಳುಗಳನ್ನು ಹಣೆಯಿಂದ ತಲೆಯ ಹಿಂದಿನವರೆಗೆ ಸವರಬೇಕು.
ಇಂತಹ ನ್ಯಾಯವಾದಿಗಳ ಶಿಕ್ಷಣದ ಉಪಯೋಗವಾದರೂ ಏನು ?
‘ಅಪರಾಧಿಯನ್ನು ಉಳಿಸಲು ಪ್ರಯತ್ನಿಸುವವರು ನ್ಯಾಯವಾದಿಯಾಗಿರುತ್ತಾರೆ, ಅಂದರೆ ಅವರಿಗೆ ನ್ಯಾಯವಾದಿಯಾಗಲು ಕಲಿಸುವ ಮಹಾವಿದ್ಯಾಲಯ ಗಳಲ್ಲಿ ನೈತಿಕತೆಯ ಮೂಲಭೂತ ಸಿದ್ಧಾಂತ ಕಲಿಸುವುದಿಲ್ಲ ಎಂದರ್ಥ. ಇಂತಹ ಶಿಕ್ಷಣದ ಉಪಯೋಗವೇನು
ದೇವಸ್ಥಾನಗಳ ಮೇಲಾಧಾರಿತ ಹಿಂದೂಗಳ ಅದ್ಭುತ ದೈವೀ ಅರ್ಥವ್ಯವಸ್ಥೆ !
ಭಾರತದಾದ್ಯಂತ ಸಾವಿರಾರು ಅಲ್ಲ, ಬದಲಾಗಿ ೩೦ ಲಕ್ಷಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳಿವೆ. ಈ ದೇವಸ್ಥಾನಗಳಲ್ಲಿ ಕೆಲವು ಸಾವಿರ ದೇವಸ್ಥಾನಗಳಂತೂ ಅತಿ ಪ್ರಾಚೀನವಾಗಿವೆ. ೫೧ ಶಕ್ತಿಪೀಠಗಳು, ೧೨ ಜ್ಯೋತಿರ್ಲಿಂಗಗಳು, ಚಾರಧಾಮಗಳು ಭಾರತದಲ್ಲಿ ಪ್ರಸಿದ್ಧವಾಗಿವೆ.
ದೇವಸ್ಥಾನಗಳೆಂದರೆ ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳು !
ದೇವಸ್ಥಾನಗಳು ಶೈಕ್ಷಣಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಹಿಂದೆಲ್ಲ ದೇವಸ್ಥಾನಗಳಿಂದಲೇ ಶಾಲೆ ಗಳು ನಡೆಸಲ್ಪಡುತ್ತಿದ್ದವು, ಅಲ್ಲಿ ಕೀರ್ತನೆ, ಭಜನೆ, ಪೂಜೆ-ಅರ್ಚನೆಗಳು ನಡೆಯುತ್ತಿದ್ದವು. ಅದರಿಂದ ಹಿಂದೂ ಮಕ್ಕಳು ಚಿಕ್ಕಂದಿನಿಂದಲೇ ದೇವಸ್ಥಾನಗಳೊಂದಿಗೆ ಜೋಡಿಸಲ್ಪಟ್ಟಿದ್ದರು.
ಶ್ರೀರಾಮಮಂದಿರವು ರಾಷ್ಟ್ರಮಂದಿರವೇ !
ಪುಷ್ಯ ಶುಕ್ಲ ದ್ವಾದಶಿ, ಅಂದರೆ ೨೨ ಜನವರಿ ೨೦೨೪ ರಂದು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿದ ಭವ್ಯ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿತು. ದೇಶದ ಇತಿಹಾಸಕ್ಕೆ ತಿರುವು ನೀಡಿದ ಈ ಸಮಾರಂಭವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನರು ವೀಕ್ಷಿಸಿದರು.
ದೇವಸ್ಥಾನ ಸಂಸ್ಕೃತಿಯ ಮೇಲಾಗುತ್ತಿರುವ ವಿವಿಧ ಆಘಾತಗಳು !
ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
ಸೂಕ್ಷ್ಮ ಸ್ತರದಲ್ಲಿ ರಾಮರಾಜ್ಯ ಸ್ಥಾಪನೆಯ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಬಂದ ಅನುಭವ !
ಇಂದು (೨೯.೪.೨೦೨೬) ವಾತಾವರಣದಲ್ಲಿ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆನಂದವಿದೆ. ನನ್ನ ಶಾರೀರಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೂ, ಅದು ನನ್ನ ಮನಸ್ಸಿಗೂ ಅರಿವಾಗುತ್ತಿದೆ. ಇದರರ್ಥ ಸೂಕ್ಷ್ಮ ಸ್ತರದಲ್ಲಿ ರಾಮರಾಜ್ಯದ ಸ್ಥಾಪನೆಯ ಕಾರ್ಯವು ಈಗ ವ್ಯವಸ್ಥಿತವಾಗಿ ನಡೆಯುತ್ತಿದೆ.
ದೇವಸ್ಥಾನಗಳಿಗೆ ಹೋಗುವ ಭಕ್ತರೇ ಈ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆಯೇ ?
ದೇವಸ್ಥಾನಗಳಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸಿದ ದೇಣಿಗೆ ಯನ್ನು ಸಾಮಾಜಿಕ ಕಾರ್ಯಗಳಿಗೆ ಏಕೆ ವಿನಿಯೋಗಿಸಲಾಗುತ್ತದೆ ? ಅರ್ಪಣೆಯ ನಿಧಿಯನ್ನು ದೇವಾಲಯಗಳ ಧಾರ್ಮಿಕ ಕಾರ್ಯಗಳು, ದೇವಾಲಯಗಳ ಜೀರ್ಣೋದ್ಧಾರ, ಸನಾತನ ಧರ್ಮದ ಪ್ರಸಾರ ಮತ್ತು ಸತ್ಕಾರ್ಯಗಳಿಗಾಗಿ ಯಾವಾಗ ಬಳಸಲಾಗುತ್ತದೆ