ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರಲು ಯಾವ ರೀತಿಯ ವ್ಯಾಯಾಮಗಳು ಪ್ರಯೋಜನಕಾರಿ ?

‘ಸ್ಟ್ರೆಂತ್ ಟ್ರೈನಿಂಗ್ (ತೂಕ ಎತ್ತುವುದು)’ : ಇದು ಮಿತವಾಗಿ ತೂಕವನ್ನು ಎತ್ತುವ ವ್ಯಾಯಾಮವಾಗಿದೆ. ‘ಏರೋಬಿಕ್’ ವ್ಯಾಯಾಮದ ಜೊತೆಗೆ ಇದನ್ನು ಮಾಡಿದರೆ ಶರೀರದ ಮೇಲಿನ ಬಾವು (ಇನ್‌ಫ್ಲಮೇಶನ್) ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಕುಟುಂಬ ಮತ್ತು ದೇಶ ಇವುಗಳ ಭವಿಷ್ಯವನ್ನು ಸುಧಾರಿಸಲು ಹಸುವಿನ ಮಹತ್ವ !

ನಿಜವಾಗಿ ನೋಡಿದರೆ ಹಸುವಿನ ಹತ್ಯೆ ಮಾಡುವುದು ಒಂದು ದೊಡ್ಡ ಅಪರಾಧವಾಗಿದೆ; ಆದರೆ ಅದಕ್ಕಿಂತಲೂ ಅದನ್ನು ಉಪವಾಸವಿಡುವುದು ಮಹಾಪರಾಧವಾಗಿದೆ. ನಮ್ಮ ದೇಶದ ಹಸುಗಳ ಪರಿಸ್ಥಿತಿಯನ್ನು ಸುಧಾರಿಸುವುದು ನಮ್ಮ ಪರಮಕರ್ತವ್ಯವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಅಮೂಲ್ಯ ಮಾರ್ಗದರ್ಶನ

ಸಾಧನೆಯಲ್ಲಿ ಪ್ರಗತಿ ಆದ ಮೇಲೆ ವ್ಯಕ್ತಿಯ ಮನೋಲಯ ಆಗುವುದರಿಂದ ಅವನ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವು ದೇವರ ವಿಚಾರ ಆಗಿರುತ್ತದೆ. ಆ ವ್ಯಕ್ತಿಗೆ ಯಾವುದೇ ಪ್ರಶ್ನೆ ಕೇಳಿದರೂ, ಅವನಿಗೆ ನೇರವಾಗಿ ವಿಶ್ವಬುದ್ಧಿಯಿಂದ ಉತ್ತರ ಸಿಗುತ್ತದೆ

‘ಸನಾತನ ಪ್ರಭಾತದ ಚಂದಾದಾರರಾಗಿ !’

ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ 400 ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ.

ಗುಜರಾತ ಧಾರ್ಮಿಕಸ್ವಾತಂತ್ರ್ಯ ಕಾನೂನು-೨೦೦೩, ಹಿಂದೂಗಳ ಮತಾಂತರ ಮತ್ತು ಉಚ್ಚ ನ್ಯಾಯಾಲಯದ ತೀರ್ಪು !

‘ಗುಜರಾತನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮತಾಂಧ ಮುಸಲ್ಮಾನರು ಸಾಮಾನ್ಯವರ್ಗದ, ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಜನಾಂಗದ ೧೦೦ ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮತಾಂತರಿಸಿದರು.

ಶ್ರೀಮತಿ ದಿನಪ್ರಭಾ ಸಾಮಂತಅಜ್ಜಿ (ವಯಸ್ಸು ೮೩ ವರ್ಷ) ಇವರು ಸನಾತನ ಸಂಸ್ಥೆಯ ೧೩೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಅಪಾರ ಶ್ರದ್ಧೆಯಿರುವ ಹಾಗೆಯೇ ಸನಾತನದ ೧೦೩ ನೇ ದಿವಗಂತ ಪೂ. ಸದಾಶಿವ ಸಾಮಂತ ಅಜ್ಜನವರ ಪತ್ನಿ ಶ್ರೀಮತಿ ದಿನಪ್ರಭಾ ಸಾಮಂತಅಜ್ಜಿ ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನ ಸಂಸ್ಥೆಯ ೧೩೭ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು

ಜಾತ್ಯತೀತ ದೇಶದಲ್ಲಿ ಕಾಂಗ್ರೆಸ್‌ನ ಮತಾಂಧತೆಯನ್ನು ತಿಳಿಯಿರಿ !

ಉತ್ತರಾಖಂಡದ ಭಾಜಪ ಸರಕಾರವು ಮದರಸಾ ಮಂಡಳಿಯನ್ನು ವಿಸರ್ಜಿಸಲು ನಿರ್ಧರಿಸಿದೆ. ಮದರಸಾ ಮಂಡಳಿಯ ಬದಲಿಗೆ ಹೊಸ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ರಾಜ್ಯಪಾಲರ ಒಪ್ಪಿಗೆಯ ನಂತರ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ಸ್ಥಾಪಿಸಲಾಗಿದೆ.

ಮುಖಕ್ಕೆ ಕೇಕ್ ಮೆತ್ತಿ ಹುಟ್ಟುಹಬ್ಬವನ್ನು ಆಚರಿಸಬೇಡಿ !

ರೈತನು ಎಲ್ಲರಿಗಾಗಿ ಹೊಲದಲ್ಲಿ ಶ್ರಮಪಟ್ಟು ದುಡಿದು ಧಾನ್ಯ ಬೆಳೆಸುತ್ತಾನೆ ! ಹೀಗಿದ್ದರೂ, ಆ ಬೀಜಗಳನ್ನು ಅವನು ತಯಾರಿಸುವುದಿಲ್ಲ. ಮೂಲತಃ ಆ ಬೀಜಗಳನ್ನು ಮತ್ತು ಭೂಮಿ, ನೀರು ಮುಂತಾದ ಧಾನ್ಯಗಳನ್ನು ಬೆಳೆಯಲು ಆವಶ್ಯಕವಾಗಿರುವ ಘಟಕಗಳು ನಿಸರ್ಗವೇ ಕೊಡುತ್ತದೆ.

ಸದ್ಗುರು ಡಾ. ಮುಕುಲ ಗಾಡಗೀಳ ಅವರಿಗೆ ತಮ್ಮ ತಾಯಿಯವರ (ಸೌ. ಮಾಧುರಿ ಗಾಡಗೀಳ) ನಿಧನದ ಸಮಯದಲ್ಲಿ ಮತ್ತು ನಂತರ ಅರಿವಾದ ಅಂಶಗಳು ಹಾಗೂ ಅವರು ಮಾಡಿದ ಸೂಕ್ಷ್ಮ ಪರೀಕ್ಷಣೆ

ತಾಯಿಯ ಮರಣದ ೫ ನಿಮಿಷಗಳ ಮೊದಲು ನಾನು ಅವರನ್ನು ನೋಡಿದ್ದೆನು. ಆಗ ಇನ್ನೂ ೫ ನಿಮಿಷದಲ್ಲಿ ಅವರು ಮರಣ ಹೊಂದುತ್ತಾರೆ ಎಂದು ನನಗೆ ಅನಿಸಿರಲಿಲ್ಲ. ಅವರ ಪ್ರಾಣವು ಅತ್ಯಂತ ಸಹಜವಾಗಿ ಯಾವುದೇ ಕ್ಲೇಶವಿಲ್ಲದೇ ಮತ್ತು ಅಲ್ಪ ಸಮಯದಲ್ಲಿ ಹೊರಹೋಯಿತು ಎಂಬುದು ನನ್ನ ಗಮನಕ್ಕೆ ಬಂದಿತು.

ಸಮರ್ಥ ರಾಮದಾಸ ಸ್ವಾಮಿಗಳು ಅಪೇಕ್ಷಿಸಿದ್ದ ರಾಜಕಾರಣ ಮತ್ತು ಧರ್ಮಕಾರಣ !

ಭಾರತೀಯ ಪರಂಪರೆಯಲ್ಲಿ ‘ಧರ್ಮ’ ಎಂಬ ಶಬ್ದವನ್ನು ‘ಕರ್ತವ್ಯ’ ಅಥವಾ ‘ವಿಹಿತ ಕರ್ಮ’ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಸ್ವಧರ್ಮ ಎಂದರೆ ನನ್ನ ಕರ್ತವ್ಯ ಅಥವಾ ನನಗೆ ವಹಿಸಿಕೊಟ್ಟ ಕೆಲಸ. ಭಾರತೀಯ ಸಂಸ್ಕೃತಿಯು ಹಕ್ಕುಪ್ರಧಾನವಾಗಿರದೆ ಕರ್ತವ್ಯಪ್ರಧಾನವಾಗಿದೆ.