ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !

ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಕ್ಕಳ ‘ಸ್ಕ್ರೀನಟೈಮ್ಸ್’ಕಡೆಗೆ (ಮೊಬೈಲ್ ನೋಡುವುದರ ಕಡೆಗೆ) ಗಮನ ಕೊಡಬೇಕು. ಅದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅವರಿಗೆ ಮೈದಾನದ ಆಟಗಳನ್ನು ಆಡಲು ಹೇಳಬೇಕು.

ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕೆಲಸಗಳೂ ಆದರ್ಶಪ್ರಾಯವಾಗಿರುತ್ತವೆ !

ಭ್ರಷ್ಟಾಚಾರರಹಿತ, ಪ್ರಾಮಾಣಿಕ ಮತ್ತು ಸರಿಯಾದ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸುವ ಒಂದಾದರೂ ಸರಕಾರಿ ಇಲಾಖೆ ಇದೆಯೇ ? ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಆಡಳಿತ ವ್ಯವಸ್ಥೆಯು ಆದರ್ಶಮಯವಾಗಿರುತ್ತದೆ.

ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ಲಾಭ : ಇದು ಬುಧನ ದಿಕ್ಕಾಗಿರುವುದರಿಂದ ಇದು ಶುಭವಾಗಿದ್ದರೆ ಬುದ್ಧಿಯ ವಿಕಾಸವು ಚೆನ್ನಾಗಿ ಆಗುತ್ತದೆ. ಬುಧನು ವ್ಯಾಪಾರದ ಕಾರಕನಾಗಿರುವುದರಿಂದ ಅದಕ್ಕಾಗಿ ಸಹ ಈ ದಿಕ್ಕು ಲಾಭದಾಯಕವಾಗಿದೆ.

ಧರ್ಮಕ್ಕಾಗಿ ಸಕ್ರಿಯರಾಗಿರಿ !

ಉತ್ತರಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆದಿತ್ತು. ಈ ವಿಚಾರಣೆಯ ಸಮಯದಲ್ಲಿ ಒಂದು ಕೋತಿಯು ನ್ಯಾಯಾಲಯವನ್ನು ಪ್ರವೇಶಿಸಿತು ಮತ್ತು ಅದು ಮೇಜಿನ ಮೇಲೆ ಬಂದು ಕುಳಿತುಕೊಂಡಿತು. ಸುಮಾರು ಒಂದು ಗಂಟೆಯ ಕಾಲ ವಿಚಾರಣೆ ನಡೆಯಿತು.

ಈಗಲಾದರೂ ‘ಹಿಂದೂ’ ಎಂದು ಒಂದಾಗಿ !

ಒಂದೆಡೆ ಬೇರೆ ದೇಶದಲ್ಲಿರುವ ತನ್ನ ವಂಶಜರು ಮತಾಂತರಗೊಂಡಿದ್ದರೂ ಅವರನ್ನು ಮತ್ತೆ ಸ್ವಭೂಮಿಗೆ ಕರೆತರಲು ಇಸ್ರೇಲ್ ಶ್ರಮಿಸುತ್ತಿದೆ, ಆದರೆ ಮತ್ತೊಂದೆಡೆ ಭಾರತದ ನೆರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮತ್ತು ಕೊಲೆಗಳು ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ.

‘ಈಶ್ವರನು ಮನುಷ್ಯನಿಗೆ ಧರ್ಮವನ್ನು ನೀಡುವ ಕಾರಣವೇನು ?’ ಇದರ ಬಗ್ಗೆ ಶ್ರೀ. ರಾಮ ಹೊನಪ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !

ಈಶ್ವರನು ಭಕ್ತವತ್ಸಲ, ಪ್ರೀತಿಮಯ ಮತ್ತು ಕೃಪಾಸ್ವರೂಪನಾಗಿದ್ದಾನೆ. ಅವನು ಸಾಧಕರ ಅಥವಾ ಭಕ್ತರ ಕಲ್ಯಾಣಕ್ಕಾಗಿ ಆದಿಶಕ್ತಿಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಾನೆ. ಈಶ್ವರನು ‘ಅವತಾರ, ಋಷಿಗಳ, ಗುರುಗಳ ಮತ್ತು ಧರ್ಮಶಾಸ್ತ್ರ’ದ ರೂಪದಲ್ಲಿ ಕಾರ್ಯವನ್ನು ಮಾಡುತ್ತಾನೆ ಮತ್ತು ಭಕ್ತರ ಕಲ್ಯಾಣ ಮಾಡುತ್ತಾನೆ.’

ಮಕ್ಕಳನ್ನು ಪೂರ್ಣ ಹೆಸರಿನಿಂದ ಕರೆಯದೆ ಅರ್ಧಮರ್ಧ ಹೆಸರಿನಿಂದ ಕರೆದರೆ ಆಗುವ ಹಾನಿ !

ಮಕ್ಕಳಿಗೆ ಬಾಲ್ಯದಿಂದಲೇ ಪೂರ್ಣ ಹೆಸರಿನಿಂದ ಕರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಭಗವಂತನ ಕುರಿತು ಹೀಗೆ ಹೇಳಲಾಗುತ್ತದೆ, ‘ನಿಮ್ಮ ನಾಮದ ಬಲವೊಂದಿದ್ದರೆ ಸಾಕು (ಅದೇ ಶ್ರೀರಕ್ಷೆ)’, ಅದೇ ರೀತಿ ವ್ಯಕ್ತಿಯ ಹೆಸರಿನಲ್ಲಿಯೂ ಹೆಸರಿನ ಒಂದು ಮಹತ್ವದ ಶಕ್ತಿಯಿದೆ.

ಆಂಗ್ಲರು ಮತ್ತು ದತ್ತು ಸ್ವೀಕರಿಸುವುದು !

ಬ್ರಿಟಿಷರು ‘ದತ್ತು ಸ್ವೀಕಾರ ನಿರಾಕರಣೆ’ ಎಂಬ ‘ಶಸ್ತ್ರ’ವನ್ನು ಎಲ್ಲೆಡೆ ಬಳಸಿ ಅನೇಕ ಸಂಸ್ಥಾನಗಳನ್ನು ಮತ್ತು ಸಂಸ್ಥಾನಿಕರನ್ನು ವಶಪಡಿಸಿಕೊಂಡರು. ಈ ಪ್ರಕರಣಗಳು ಸಿವಿಲ್ ನ್ಯಾಯಾಲಯಕ್ಕೆ ಬಂದಾಗ ಕಂಪನಿ ಸರಕಾರದ ನ್ಯಾಯವಾದಿಗಳ ಬಳಿ ಹಿಂದೂಗಳ ದತ್ತು ನಿಯಮಗಳ ಬಗ್ಗೆ ಸರಿಯಾದ ಮತ್ತು ನಿಖರವಾದ ಮಾಹಿತಿ ಇರುತ್ತಿತ್ತು