ಭಾರತದಲ್ಲಿ,೧೮೪೮ ರ ಮೊದಲೂ ಮಹಿಳೆಯರಿಗೆ ಶಿಕ್ಷಣ ಸಿಗುತ್ತಿತ್ತು !

ವೇದಕಾಲದಲ್ಲಿ ಅಗಸ್ತ  ಋಷಿಯ ಪತ್ನಿ ಲೋಪಾಮುದ್ರೆ, ಯಾಜ್ಞವಲ್ಕ  ಋಷಿಯ ಪತ್ನಿ ಮೈತ್ರೇಯಿ, ಬ್ರಹ್ಮವಾದಿನಿ ಗಾರ್ಗಿ ಈ ಸ್ತ್ರೀಯರು ಕೇವಲ ಅವರ  ಜ್ಞಾನಕ್ಕೆ ಮಾತ್ರ ಹೆಸರುವಾಸಿಯಾಗಿರಲಿಲ್ಲ, ಬದಲಾಗಿ ಅವರು ವಿದ್ವತ್ ಸಭೆಗಳಲ್ಲಿ  ವಿದ್ವಾಂಸರೊಂದಿಗೆ ಚರ್ಚಿಸುತ್ತಾ ವಾಕ್ಚಾತುರ್ಯವನ್ನು ಪ್ರದರ್ಶಿಸುತ್ತಿದ್ದರು.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲುಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನುನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

‘ಗುಣ, ವಿದ್ವತ್ತು ಮತ್ತು ಜ್ಞಾನವಿದ್ದರೂ ವಿಚಾರಿಸಿ ಕೃತಿ ಮಾಡದಿದ್ದರೆ ಅದು ಅಪೂರ್ಣವಾಗಿರುತ್ತದೆ; ಆದ್ದರಿಂದಲೇ ಶಿಷ್ಯನ ಬಳಿ ಜ್ಞಾನವಿರಲಿ ಅಥವಾ ಪ್ರತಿಭೆಯಿರಲಿ, ಶಿಷ್ಯನು ಅದನ್ನು ಗುರುಗಳ ಚರಣಗಳಲ್ಲಿ ಸಮರ್ಪಿಸಬೇಕು.’

ಸನಾತನ ಧರ್ಮದ ಪ್ರಸ್ತುತ ಸ್ಥಿತಿ !

ಎಲ್ಲಾ ತೀರ್ಥಕ್ಷೇತ್ರಗಳು ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ ಮತ್ತು ನಡೆಯಬಾರದ್ದು ಇಲ್ಲಿ ನಡೆಯುತ್ತಿದೆ. ನಡೆಯುತ್ತಲೇ ಇರುವುದು.(ಸೌಜನ್ಯ : ಮಾಸಿಕ ‘ಘನಗರ್ಜಿತ’, ಫೆಬ್ರವರಿ ೨೦೨೨)

ಭಾರತ-ರಷ್ಯಾ ಸಂಬಂಧಗಳ ಕ್ಷಿಪ್ರಬೆಳವಣಿಗೆ : ಚೀನಾದ ಪ್ರತಿಕ್ರಿಯೆ ಮತ್ತು ವ್ಯೂಹಾತ್ಮಕ ಪರಿಣಾಮಗಳು

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇವರ ಇತ್ತೀಚಿನ ೨ ದಿನಗಳ ಭಾರತ ಪ್ರವಾಸದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಭರವಸೆ ನೀಡುವ ಮಹತ್ವದ ಚರ್ಚೆಗಳು ಮತ್ತು ಒಪ್ಪಂದಗಳು ನಡೆದಿವೆ.

ಪ್ರೇಮಮಯಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮೇಲೆ ಧೃಢ ಶ್ರದ್ಧೆ ಇರುವ ದಕ್ಷಿಣ ಕನ್ನಡದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಶ್ರೀಮತಿ) ಉಷಾ ಕಾಮತ (ವಯಸ್ಸು ೮೭ ವರ್ಷ)

ಅಮ್ಮನಿಗೆ ಪ.ಪೂ. ಗುರುದೇವರಲ್ಲಿ ತುಂಬಾ ಶ್ರದ್ಧೆ ಇತ್ತು. ಅವರಲ್ಲಿ ‘ಪ.ಪೂ. ಗುರುದೇವರು ತನ್ನ ಜೊತೆಯಲ್ಲಿಯೇ ಇದ್ದಾರೆ’, ಎಂಬ ದೃಢ ಶ್ರದ್ಧೆ ಇತ್ತು. ಅವರು ಇಡೀ ದಿನ ಗುರುದೇವರ ಮುಂದೆ ಆತ್ಮನಿವೇದನೆ ಮಾಡಿ ಮನಸ್ಸಿನಲ್ಲಿ ಎಲ್ಲ ವಿಚಾರಗಳನ್ನು ಹೇಳುತ್ತಿದ್ದರು.

‘ಸಾಧನೆ ಮಾಡುವುದು ಮಾಯೆಯ ಭಾಗವೇ ಅಥವಾ ಮಾಯೆಯಿಂದ ಹೊರಬರುವ ಮಾರ್ಗವೇ ?’ ಈ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಪ್ರಶ್ನೆಗೆ ಸೂಕ್ಷ್ಮ ಜ್ಞಾನಪ್ರಾಪ್ತಕರ್ತ ಸಾಧಕಿಯಿಂದ ಲಭಿಸಿದ ಜ್ಞಾನಮಯ ಉತ್ತರ !

ಸಕಾಮ ಸಾಧನೆ ಮಾಡುವ ಜೀವಿಯು ರಾಜಸಿಕ ಅಥವಾ ಸಾತ್ವಿಕ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಆದರೆ ಈಶ್ವರಪ್ರಾಪ್ತಿಗಾಗಿ ನಿಷ್ಕಾಮ ಸಾಧನೆ ಮಾಡಿದಾಗ, ಜೀವಿಯ ಮೇಲಿರುವ ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಮಾಯೆಯ ಪರದೆಗಳು ಒಂದೊಂದಾಗಿ ಸರಿಯುತ್ತವೆ.

ನಗಬೇಕು ಮತ್ತು ಆನಂದದಿಂದ ಇರಬೇಕು !

‘ನಗುವುದು’ ಇದು ನಿಸರ್ಗವು ಮನುಷ್ಯನಿಗೆ ನೀಡಿದ ಒಂದು ವಿಲಕ್ಷಣ ಕೊಡುಗೆಯಾಗಿದೆ. ನಾವು ಯಾವಾಗ ಬೇಕಾದರೂ ನಗಬಹುದು. ನಗುವ ವೃತ್ತಿಯು ಕೇವಲ ಮನುಷ್ಯನಲ್ಲಿ ಮಾತ್ರ ಕಂಡುಬರುತ್ತದೆ. ‘ನಗುವುದು’ ಇದು ಆಂತರಿಕ, ಮಾನಸಿಕ ಮತ್ತು ಬೌದ್ಧಿಕ ವ್ಯಾಯಾಮವಾಗಿದೆ.

ಪಾಕಿಸ್ತಾನಪ್ರೇಮಿ ಕಾಂಗ್ರೆಸ್ ನಾಯಕರನ್ನು ಆಜೀವ ಕಾರಾಗೃಹಕ್ಕೆ ತಳ್ಳಿ !

ಭಾರತವು ತಕ್ಷಣವೇ ‘ಆಪರೇಷನ್ ಸಿಂದೂರ’ವನ್ನು ನಿಲ್ಲಿಸಬೇಕು ಮತ್ತು ತಡಮಾಡದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಕಾಂಗ್ರೆಸ್‌ನ ಪಾಕಿಸ್ತಾನಪ್ರೇಮಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದ್ದಾರೆ.

ಸದ್ಯದ ಒತ್ತಡ ಮತ್ತು ಅದರ ಪರಿಣಾಮ

  ಎರಡು ದಿನಗಳ ಹಿಂದೆ ಸಿದ್ಧಪಡಿಸಿದ ಆಹಾರ, ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಬಿಸಿ ಆಹಾರ, ಅತಿಯಾದ ಖಾರ ಸೇವನೆ ಶರೀರಕ್ಕೆ ಅಪಾಯಕಾರಿ. ಇವು ಶರೀರದಲ್ಲಿ ಸರಿಪಡಿಸಲಾಗದಂತಹ ಬದಲಾವಣೆಗಳನ್ನು ತರುತ್ತವೆ. ವಯಸ್ಸಾದಂತೆ ಈ ತೊಂದರೆಗಳು ಇನ್ನು ಹೆಚ್ಚಾಗುತ್ತವೆ.

‘ಸುಶಿಕ್ಷಿತರು ಮತ್ತು ಅಶಿಕ್ಷಿತರು ಒಂದೇ’ ಎಂಬಂತೆ ಮಾತನಾಡುವ ’ಸರ್ವಧರ್ಮಸಮಭಾವದವರು’ !

‘ಸರ್ವಧರ್ಮಸಮಭಾವ’ ಎನ್ನುವ ಪದವನ್ನು ವಿವಿಧ ಧರ್ಮಗಳ ಅಭ್ಯಾಸವಿಲ್ಲದ ಅಜ್ಞಾನಿಗಳು ಮಾತ್ರ ಮಾತನಾಡುತ್ತಾರೆ. ಹಾಗೆ ಮಾತನಾಡುವುದು ಎಂದರೆ ‘ಸುಶಿಕ್ಷಿತರು ಮತ್ತು ಅಶಿಕ್ಷಿತರು ಇಬ್ಬರೂ ಒಂದೇ’ ಎಂದು ಹೇಳಿದಂತೆ.